ವಿಷಯಕ್ಕೆ ಹೋಗು

ಟುನೀಶಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Yesno' not found.

ಟುನೀಶಿಯ (Lua error in package.lua at line 80: module 'Module:Yesno' not found. ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (Lua error in package.lua at line 80: module 'Module:Yesno' not found.), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯಕಾರ್ಥೇಜ್ ನಗರವನ್ನು ಹೊಂದಿತ್ತು.

Lua error in package.lua at line 80: module 'Module:Yesno' not found.

"https://kn.wikipedia.org/w/index.php?title=ಟುನೀಶಿಯ&oldid=1348753" ಇಂದ ಪಡೆಯಲ್ಪಟ್ಟಿದೆ