ಪ್ರೋಟೀನ್

ವಿಕಿಪೀಡಿಯ ಇಂದ
Jump to navigation Jump to search
ವರ್ಣರಂಜಿತ ಆಲ್ಫಾ ಸುರುಳಿಗಳನ್ನು ತೋರಿಸುವ ಮಾಯಗ್ಲೋಬಿನ್‌ನ ಮೂರು ಆಯಾಮದ ರಚನೆಯ ಒಂದು ಚಿತ್ರಣ. ಕ್ಷ-ಕಿರಣ ಸ್ಫಟಿಕ ವಿಜ್ಞಾನದ ಮೂಲಕ ರಚನೆಯನ್ನು ಕಂಡುಹಿಡಿಯಲಾದ ಮೊದಲ ಪ್ರೋಟೀನ್ ಇದಾಗಿತ್ತು.

ಪ್ರೋಟೀನ್‌ಗಳು (ಬಹುಪೆಪ್ಟೈಡ್‌ಗಳು ಎಂದೂ ಪರಿಚಿತವಾಗಿವೆ) ರೇಖಾತ್ಮಕ ಸರಣಿಯಲ್ಲಿರುವ ಮತ್ತು ಗೋಳಾಕಾರದಲ್ಲಿ ಸುತ್ತಿರುವ ಅಮೀನೋ ಆಮ್ಲಗಳಿಂದ ರಚಿತವಾಗಿರುವ ಸಾವಯವ ಸಂಯುಕ್ತಗಳು. ಒಂದು ಪಾಲಮರ್‌ನಲ್ಲಿನ ಅಮೀನೋ ಆಮ್ಲಗಳು ಪಕ್ಕದ ಅಮೀನೋ ಆಮ್ಲ ಅವಶೇಷಗಳ ಕಾರ್ಬಾಕ್ಸಿಲ್ ಮತ್ತು ಅಮೀನೋ ಗುಂಪುಗಳ ನಡುವಿನ ಪೆಪ್ಟೈಡ್ ಬಂಧಗಳಿಂದ ಒಟ್ಟಾಗಿ ಸೇರಿಸಲ್ಪಟ್ಟಿರುತ್ತವೆ. ಒಂದು ಪ್ರೋಟೀನ್‌ನ ಅಮೀನೋ ಆಮ್ಲಗಳ ಸರಣಿಯು ವಂಶವಾಹಿ ಸಂಕೇತದಲ್ಲಿ ಸಂಕೇತೀಕರಿಸಲಾದ ಒಂದು ವಂಶವಾಹಿಸರಣಿಯಿಂದ ನಿರೂಪಿಸಲ್ಪಡುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"https://kn.wikipedia.org/w/index.php?title=ಪ್ರೋಟೀನ್&oldid=576527" ಇಂದ ಪಡೆಯಲ್ಪಟ್ಟಿದೆ