ಪನೀರ್
Jump to navigation
Jump to search
![]() | ಇತರ ಲೇಖನಗಳಿಂದ ಈ ಲೇಖನಕ್ಕೆ ಕೊಂಡಿಗಳಿಲ್ಲ. ದಯವಿಟ್ಟು ಈ ಲೇಖನಕ್ಕೆ ಇತರ ಲೇಖನಗಳ ಕೊಂಡಿಯನ್ನು ಸೇರಿಸಿ.. (March 2017) |
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.
ಗಿಣ್ಣು[ಬದಲಾಯಿಸಿ]
ಪನೀರ್ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ ಸಾಮಾನ್ಯವಾದ ತಾಜಾ ಗಿಣ್ಣು. ಭಾರತೀಯ ಉಪಖಂಡದ ಉತ್ತರ ಭಾಗಗಳಲ್ಲಿ ಅದನ್ನು ಸಾಮಾನ್ಯವಾಗಿ ಛೇನಾ ಎಂದು ಕರೆಯಲಾಗುತ್ತದೆ. ಅದು ಬಿಸಿ ಹಾಲನ್ನು ನಿಂಬೆಹಣ್ಣಿನ ರಸ, ವಿನಿಗರ್, ಅಥವಾ ಇತರ ಯಾವುದೇ ಆಹಾರ ಆಮ್ಲಗಳಿಂದ ಹೆಪ್ಪುಗಟ್ಟಿಸಿ ತಯಾರಿಸಲಾದ ತಾಜಾ, ಗಟ್ಟಿಯಾಗಿಸಿದ, ಕರಗದಿರುವ ಫ಼ಾರ್ಮರ್ ಚೀಸ್ ಅಥವಾ ಕರ್ಡ್ ಚೀಸ್.