ಪನೀರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಗಿಣ್ಣು[ಬದಲಾಯಿಸಿ]

ಪನೀರ್ ದಕ್ಷಿಣ ಏಷ್ಯಾಪಾಕಪದ್ಧತಿಯಲ್ಲಿ ಸಾಮಾನ್ಯವಾದ ತಾಜಾ ಗಿಣ್ಣು. ಭಾರತೀಯ ಉಪಖಂಡದ ಉತ್ತರ ಭಾಗಗಳಲ್ಲಿ ಅದನ್ನು ಸಾಮಾನ್ಯವಾಗಿ ಛೇನಾ ಎಂದು ಕರೆಯಲಾಗುತ್ತದೆ. ಅದು ಬಿಸಿ ಹಾಲನ್ನು ನಿಂಬೆಹಣ್ಣಿನ ರಸ, ವಿನಿಗರ್, ಅಥವಾ ಇತರ ಯಾವುದೇ ಆಹಾರ ಆಮ್ಲಗಳಿಂದ ಹೆಪ್ಪುಗಟ್ಟಿಸಿ ತಯಾರಿಸಲಾದ ತಾಜಾ, ಗಟ್ಟಿಯಾಗಿಸಿದ, ಕರಗದಿರುವ ಫ಼ಾರ್ಮರ್ ಚೀಸ್ ಅಥವಾ ಕರ್ಡ್ ಚೀಸ್.

"https://kn.wikipedia.org/w/index.php?title=ಪನೀರ್&oldid=1163491" ಇಂದ ಪಡೆಯಲ್ಪಟ್ಟಿದೆ