ಸೋಯಾ ಅವರೆ
ಗೋಚರ
Soybean | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | |
ಪ್ರಜಾತಿ: | G. max
|
Binomial name | |
Glycine max | |
Synonyms[೧] | |
ಸೋಯಾ ಅವರೆಯು (ಗ್ಲೈಸೀನಿ ಮ್ಯಾಕ್ಸ್) ಪೂರ್ವ ಏಷ್ಯಾಕ್ಕೆ ಸ್ಥಳೀಯವಾದ ದ್ವಿದಳಧಾನ್ಯದ ಒಂದು ಜಾತಿ. ಸಸ್ಯವನ್ನು ಒಂದು ಬೇಳೆಯ ಬದಲು ಒಂದು ಎಣ್ಣೆಬೀಜವಾಗಿ ವರ್ಗೀಕರಿಸಲಗುತ್ತದೆ. ಅದು ಚೀನಾದಲ್ಲಿ ಮುಖ್ಯವಾಗಿ ಬೆಳೆ ಆವರ್ತನದ ಅಂಗವಾಗಿ ಮಣ್ಣಿನಲ್ಲಿ ಸಾರಜನಕವನ್ನು ಸೇರಿಸಲು ೫,೦೦೦ ವರ್ಷಗಳಿಂದ ಬಳಸಲಾಗುತ್ತಿರುವ ಒಂದು ವಾರ್ಷಿಕ ಸಸ್ಯವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Glycine max". Encyclopedia of Life. Retrieved February 16, 2012.