ನಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



A bundle of optical fibers

ನಾರುಗಳು ದಾರದ ಆಕಾರವನ್ನು ಹೊಂದಿರುವ ಪದಾರ್ಥಗಳು. ನಾರುಗಳು ನೈಸರ್ಗಿಕವಾದುದವುಗಳಾಗಿ ಇರಬಹುದು ಅಥವಾ ಮಾನವ ನಿರ್ಮಿತವಾದುದವುಗಳಾಗಿ ಇರಬಹುದು.

ನೈಸರ್ಗಿಕ ನಾರುಗಳು[ಬದಲಾಯಿಸಿ]

ಮಾನವ ನಿರ್ಮಿತ ನಾರುಗಳು[ಬದಲಾಯಿಸಿ]

ಅರೆ ಕೃತಕ ನಾರುಗಳು- ಇದನ್ನು ದೀರ್ಘ ಸರಣಿಯ ಪಾಲಿಮರ್ ಉಳ್ಳ ಕಚ್ಚಾ ಪದಾರ್ತಗಳಿಂದ ತಯಾರಿಸಲಾಗುತ್ತದೆ. ಉದಾಹರಣೆ - ರಯೊನ್ ರಸಾಯನಶಾಸ್ತ್ರದ ಪ್ರಕ್ರಿಯೆಗಳಿಂದ ಮಾನವರು ಅನೇಕ ರೀತಿಯ ನಾರುಗಳನ್ನು ತಯಾರಿಸಿದ್ದಾರೆ. ಉದಾ: ಪ್ಲಾಸ್ಟಿಕ್.

"https://kn.wikipedia.org/w/index.php?title=ನಾರು&oldid=718185" ಇಂದ ಪಡೆಯಲ್ಪಟ್ಟಿದೆ