ರೋಮನ್ ಸಾಮ್ರಾಜ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕ್ರಿ.ಶ ೧೧೭ರಲ್ಲಿ ರೋಮನ್ ಸಾಮ್ರಾಜ್ಯ

ರೋಮನ್ ಸಾಮ್ರಾಜ್ಯ ಪ್ರಾಚೀನ ರೋಮನ್ ನಾಗರಿಕತೆಯ ರೋಮನ್ ಗಣರಾಜ್ಯದ ನಂತರದ ಹಂತ. ಇದು ಸರ್ವಾಧಿಕಾರದ ಸರ್ಕಾರವನ್ನು ಹೊಂದಿದ್ದು, ಯುರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಅತಿ ದೊಡ್ಡ ಸಾಮ್ರಾಜ್ಯವನ್ನು ಹೊಂದಿತ್ತು. ಇದರ ಹಿಂದೆ ಇದ್ದ ೨೦೦ ವರ್ಷಗಳ ರೋಮನ್ ಗಣರಾಜ್ಯ ಅಂತರ್ಯುದ್ಧದಿಂದ ದುರ್ಬಲ ಗೊಂಡಿತ್ತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]