ರೋಮ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
{{#if:|
ರೋಮ್
ರೋಮ್‌ನಲ್ಲಿರುವ ಕಲೋಸಿಯಂ
ರೋಮ್‌ನಲ್ಲಿರುವ ಕಲೋಸಿಯಂ
ರೋಮ್ ಬಾವುಟ
ಬಾವುಟ
ಅಡ್ಡಹೆಸರು(ಗಳು): ದಿ ಎಟರ್ನಲ್ ಸಿಟಿ
ಧ್ಯೇಯಸೂತ್ರ: Senātus Populusque Rōmānus 
ಇಟಲಿಯ ಭೂಪಟದಲ್ಲಿ ರೋಮ್
ಇಟಲಿಯ ಭೂಪಟದಲ್ಲಿ ರೋಮ್
ರೇಖಾಂಶ: 41°54′N 12°30′E / 41.900°N 12.500°E / 41.900; 12.500
ಪ್ರದೇಶ ಲಾಜಿಯೊ
ಪ್ರಾಂತ್ಯ ರೋಮ್
ಸ್ಥಾಪನೆ ಏಪ್ರಿಲ್ ೨೧, ೭೫೩ ಬಿಸಿ (ಪಾರಂಪರಿಕ)
ಸರ್ಕಾರ
 - ಮೇಯರ್ ಜಿಯೊವೆನ್ನಿ ಅಲೆಮನ್ನೊ
ವಿಸ್ತೀರ್ಣ
 - ಒಟ್ಟು ೧,೨೮೫ ಚದರ ಕಿಮಿ (೪೯೬.೧ ಚದರ ಮೈಲಿ)
 - ನಗರ ಪ್ರದೇಶ ೫,೩೫೨ ಚದರ ಕಿಮಿ (೨,೦೬೬ ಚದರ ಮೈಲಿ)
ಎತ್ತರ ೨೦ ಮೀ (೬೬ ಅಡಿ)
ಜನಸಂಖ್ಯೆ (ಡಿಸೆಂಬರ್ ೨೦೦೬)[೧]
 - ಒಟ್ಟು ೨,೭೦೫,೬೦೩ (೧ನೆಯ)
 - ಸಾಂದ್ರತೆ ೨,೧೦೫.೫/ಚದರ ಕಿಮಿ (೪,೬೬೪.೮/ಚದರ ಮೈಲಿ)
 - ನಗರ ಪ್ರದೇಶ ೪,೦೧೩,೦೫೭
 - ಮಹಾನಗರ ೫,೪೯೩,೩೦೮
{{{language}}} {{{ಭಾಷೆ}}}
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂಚೆ ಕೋಡ್ 00121ಇಂದ 00199ವರೆಗೆ
ದೂರವಾಣಿ ಕೋಡ್ 06
ಅಂತರ್ಜಾಲ ತಾಣ: comune.roma.it

ರೋಮ್ (ಇಟಾಲಿಯನ್ ಭಾಷೆ:Roma(ರೋಮಾ)) ನಗರವು ಇಟಲಿ ದೇಶದ ರಾಜಧಾನಿ,[೨] ಮತ್ತು ಅದರ ಅತ್ಯಂತ ದೊಡ್ಡ ನಗರ. ರೋಮ್ ನಗರದ ಜನಸಂಖ್ಯೆ ೨,೭೦೫,೩೧೭[೩] ಆಗಿದ್ದು, ಇದು ಇಟಲಿಯ ಅತೀ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ. ಇದು ಟೈಬರ್ ನದಿಯ ತಟದಲ್ಲಿ ಸ್ಥಿತವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://demo.istat.it/bilmens2006/index.html ISTAT demographics
  2. "Rome (Italy)". Encarta. Archived from the original on 2008-06-01. Retrieved 2008-05-10. Italic or bold markup not allowed in: |publisher= (help)
  3. http://demo.istat.it
"https://kn.wikipedia.org/w/index.php?title=ರೋಮ್&oldid=1058018" ಇಂದ ಪಡೆಯಲ್ಪಟ್ಟಿದೆ