ವಿಷಯಕ್ಕೆ ಹೋಗು

ಕುದೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುದೂರು
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ದಕ್ಷಿಣ (ರಾಮನಗರ)
ತಾಲ್ಲೂಕುಕುದೂರು
ಹೋಬಳಿಕುದೂರು
Languages
 • OfficialKannada
Time zoneUTC+5:30 (IST)
PIN
562120
Vehicle registrationKA 42


ಕುದೂರು : ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು, ಕುದೂರು ಪಟ್ಟಣವು ತಾಲ್ಲೂಕು ಮತ್ತು ಕಸಬಾ ಹೋಬಳಿಯ ಕೇಂದ್ರ ಕೇಂದ್ರವಾಗಿದೆ. 2025ರಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ.

ಕುದೂರು ನಗರವು ಪಟ್ಟಣ ಪಂಚಾಯತಿಯನ್ನು ಹೊಂದಿರುವ ನಗರ ಪ್ರದೇಶ ಈ ಹಿಂದೆ ಮಾಗಡಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು. ಉತ್ತರದಲ್ಲಿ ತುಮಕೂರು ತಾಲ್ಲೂಕು, ದಕ್ಷಿಣದಲ್ಲಿ ಮಾಗಡಿ ತಾಲ್ಲೂಕು, ಪೂರ್ವದಲ್ಲಿ ನೆಲಮಂಗಲ ತಾಲ್ಲೂಕು, ಪಶ್ಚಿಮದಲ್ಲಿ ಕುಣಿಗಲ್ ತಾಲ್ಲೂಕುಗಳಿಂದ ಸುತ್ತುವರೆದಿದೆ.

"https://kn.wikipedia.org/w/index.php?title=ಕುದೂರು&oldid=1311630" ಇಂದ ಪಡೆಯಲ್ಪಟ್ಟಿದೆ