ಶಿಗ್ಗಾಂವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಿಗ್ಗಾಂವಿ
ಪಟ್ಟಣ
ಶಿಗ್ಗಾಂವಿ is located in Karnataka
ಶಿಗ್ಗಾಂವಿ
ಶಿಗ್ಗಾಂವಿ
Coordinates: 14°59′28″N 75°13′23″E / 14.991°N 75.223°E / 14.991; 75.223Coordinates: 14°59′28″N 75°13′23″E / 14.991°N 75.223°E / 14.991; 75.223
Country  India
ರಾಜ್ಯ ಕರ್ನಾಟಕ
ಜಿಲ್ಲೆ ಹಾವೇರಿ
ಸರ್ಕಾರ
 • ಎಂಎಲ್ಎ ಬಸವರಾಜ ಬೊಮ್ಮಾಯಿ
ಜನ ಸಂಖ್ಯೆ (೨೦೦೧)
ಭಾಷೆಗಳು
 • ಅಧಿಕೃತ ಕನ್ನಡ
ಪಿನ್ ಕೋಡ್ ೫೮೧೨೦೫
ಏರಿಯಾ ಕೋಡ್(sಗಳು) ೦೮೩೭೮
ವಾಹನ ನೊಂದಣಿ ಕೆಎ೨೭
ಜಾಲತಾಣ www.shiggaontown.gov.in


ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಶಿಗ್ಗಾಂವ ತಾಲೂಕಿನಲ್ಲಿರುವ ವಿಶೇಷವೆಂದರೆ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ. ಜೊತೆಗೆ ಕ್ರೀಯಾಶೀಲ ಕನ್ನಡ ಸಾಹಿತ್ಯ ಪರಿ‍‍‍‌‍‍‍‍‍ಷತ್ತು ವಿವಿದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಸದ್ಯ ಅದರ ಻ಅಧ್ಯಕ್ಷರಾಗಿ ಬಸವರಾಜ ಬಸರೀಕಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ವಿವಿದ ಸಂಘಟನೆಗಳು ಕ್ರೀಯಾಶೀಲವ಻ಗಿವೆ. ಮತ್ತು ಗೋಟಗೋಡಿಯ ಕಲಾವೈಭವ ಶಿಲ್ಪಗ್ರಾಮ ರಾಕಗಾರ್ಡನ ವಿಶಿಷ್ಠವಾಗಿದೆ.

"https://kn.wikipedia.org/w/index.php?title=ಶಿಗ್ಗಾಂವ&oldid=694304" ಇಂದ ಪಡೆಯಲ್ಪಟ್ಟಿದೆ