ಹಾರೋಹಳ್ಳಿ

ವಿಕಿಪೀಡಿಯ ಇಂದ
Jump to navigation Jump to search
ಹಾರೋಹಳ್ಳಿ
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆರಾಮನಗರ
ತಾಲ್ಲೂಕುರಾಮನಗರ
ಹೋಬಳಿಹಾರೋಹಳ್ಳಿ
Languages
 • OfficialKannada
ಸಮಯ ವಲಯIST (ಯುಟಿಸಿ+5:30)
PIN560022
ವಾಹನ ನೊಂದಣಿKA


ಹಾರೋಹಳ್ಳಿ ನಗರವು ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಮತ್ತು ಕಸಬಾ ಹೋಬಳಿ ಕೇಂದ್ರವಾಗಿದೆ.

ಹಾರೋಹಳ್ಳಿ :

ಕರ್ನಾಟಕದ ರಾಮನಗರ ಜಿಲ್ಲೆಯ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ ರಾಮನಗರಕ್ಕೆ ಸೇರಿದ ಒಂದು ಪಟ್ಟಣ. ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಕನಕಪುರ ತಾಲ್ಲೂಕಿನ ಭಾಗವಾಗಿತ್ತು.

ಬೆಂಗಳೂರು-ಮಳವಳ್ಳಿ ರಸ್ತೆಯಲ್ಲಿರುವ ಈ ಪಟ್ಟಣ ಬೆಂಗಳೂರಿನ ದಕ್ಷಿಣಕ್ಕೆ 40 ಕಿಮೀ ದೂರದಲ್ಲಿದೆ. ರಾಮನಗರ ರೈಲ್ವೆ ನಿಲ್ದಾಣಕ್ಕೆ ಇಲ್ಲಿಂದ 25 ಕಿಮೀ ಅಂತರವಿದೆ. ಪಟ್ಟಣದ ಜನಸಂಖ್ಯೆ 10900.