ಹಾರೋಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾರೋಹಳ್ಳಿ
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆರಾಮನಗರ
ತಾಲ್ಲೂಕುಹಾರೋಹಳ್ಳಿ
ಹೋಬಳಿಹಾರೋಹಳ್ಳಿ
Languages
 • OfficialKannada
Time zoneUTC+5:30 (IST)
PIN
562112
Vehicle registrationKA


ಹಾರೋಹಳ್ಳಿ : ನಗರವು ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಮತ್ತು ಕಸಬಾ ಹೋಬಳಿ ಕೇಂದ್ರವಾಗಿದೆ. ಹಾರೋಹಳ್ಳಿ ಪಟ್ಟಣ ಪಂಚಾಯಿತಿಯನ್ನು ಹೊಂದಿರುವ ನಗರ.

ಹಾರೋಹಳ್ಳಿ :

ಕರ್ನಾಟಕದ ರಾಮನಗರ ಜಿಲ್ಲೆಯ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ ರಾಮನಗರಕ್ಕೆ ಸೇರಿದ ಒಂದು ಪಟ್ಟಣ. ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಕನಕಪುರ ತಾಲ್ಲೂಕಿನ ಭಾಗವಾಗಿತ್ತು. 2019ರಲ್ಲಿ ಹೊಸ ತಾಲ್ಲೂಕಾಗಿ ಘೋಷಣೆಯಾಗಿದೆ.

ರಾಮನಗರ ಜಿಲ್ಲಾ ಕೇಂದ್ರದಿಂದ 25.km ದೂರದಲ್ಲಿದೆ. ಕನಕಪುರ ತಾಲ್ಲೂಕು ಕೇಂದ್ರದಿಂದ 18.km ದೂರದಲ್ಲಿದೆ. ಬೆಂಗಳೂರು ಜಿಲ್ಲಾ ಕೇಂದ್ರದಿಂದ 42.km ದೂರದಲ್ಲಿದೆ.