ಶಿಡ್ಲಘಟ್ಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Sidlaghatta
India-locator-map-blank.svg
Red pog.svg
Sidlaghatta
ರಾಜ್ಯ
 - ಜಿಲ್ಲೆ
Karnataka
 - Chikkaballapur
ನಿರ್ದೇಶಾಂಕಗಳು 13.39° N 77.86° E
ವಿಸ್ತಾರ
 - ಎತ್ತರ
 km²
 - 878 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
41105
 - {{{population_density}}}/ಚದರ ಕಿ.ಮಿ.ಶಿಡ್ಲಘಟ್ಟ
Shidlaghatta.jpg
ಶಿಡ್ಲಘಟ್ಟ


ಶಿಡ್ಲಘಟ್ಟ[ಬದಲಾಯಿಸಿ]

ಶಿಡ್ಲಘಟ್ಟ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲೂಕು.

ಶಿಡ್ಲಘಟ್ಟ ತಾಲೂಕು[ಬದಲಾಯಿಸಿ]

ಶಿಡ್ಲಘಟ್ಟ ೧೩.೩೯° ಎನ್ , ೭೭.೮೬° ಇ ನಲ್ಲಿದೆ. ಇದು ೮೭೮ ಮೀಟರ್ ರಷ್ಟು (೨೮೮೦ ಅಡಿ) ಸರಾಸರಿ ಎತ್ತರದಲ್ಲಿದೆ. ಇದು ಕರ್ನಾಟಕ ರಾಜ್ಯದ ರೇಷ್ಮೆ ನಗರ.

ರಾಜಕಾರಣ[ಬದಲಾಯಿಸಿ]

ರಾಜಣ್ಣ (ಜೆ ಡಿ ಎಸ್ ) ಪ್ರಸ್ತುತ ಎಂಎಲ್ಎ (14 ನೇ ಕರ್ನಾಟಕ ಅಸೆಂಬ್ಲಿ) ಆಗಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಬಗ್ಗೆ[ಬದಲಾಯಿಸಿ]

೨೦೦೧ ರ ಭಾರತದ ಜನಗಣತಿಯ ಪ್ರಕಾರ, ಶಿಡ್ಲಘಟ್ಟ ೪೧.೧೦೫ ಜನಸಂಖ್ಯೆಯನ್ನು ಹೊಂದಿತ್ತು. ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೪೮% ಮಹಿಳೆಯರು ಮತ್ತು ೫೨% ಪುರುಷರು ಇದ್ದಾರು.ರಾಷ್ಟ್ರೀಯ ಸಾಕ್ಷರತೆ(೫೯.೫%) ಸರಾಸರಿಗಿಂತ ಶಿಡ್ಲಘಟ್ಟ(೬೨%) ಹೆಚ್ಚಿನ ಸರಾಸರಿ ಸಾಕ್ಷರತೆ ಪ್ರಮಾಣವನ್ನು ಹೊoದಿತ್ತು. ಶಿಡ್ಲಘಟ್ಟ ತಾಲೂಕು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿದೆ. ಯಾವುದೇ ಕುಡಿಯುವ ನೀರಿನ ಸೌಕರ್ಯ ಲಭ್ಯವವಿಲ್ಲ .ಶಿಡ್ಲಘಟ್ಟ ರೇಷ್ಮೆ ಮತ್ತು ರೇಷ್ಮೆ ಮಾರುಕಟ್ಟೆ ಗೆ (cacoon ಮಾರುಕಟ್ಟೆ) ಪ್ರಸಿದ್ಧ. ಈ ಮಾರುಕಟ್ಟೆ ಏಷ್ಯಾ ದ ಎರಡನೇ ಅತಿ ದೊಡ್ಡ cacoon ಮಾರುಕಟ್ಟೆ. ಈ ಸ್ಥಳದಲ್ಲಿ ಉತ್ತಮ ಗುಣಮಟ್ಟದ ರಾ ಮತ್ತು ತಿರುಚಿದ ರೇಷ್ಮೆ ಉತ್ಪಾದಿಸುವ ಹಲವು ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ ಮತ್ತು ತಮಿಳು ನಾಡು, ಆಂಧ್ರ ಪ್ರದೇಶ, ಗುಜರಾತ್ ಇತ್ಯಾದಿ ಸ್ಥಳಗಳಿಗೆ ರಫ್ತು ಮಾಡುತ್ತ್ತಾರೆ.

ನೀರಿನ ಮೂಲಗಳು ಕಡಿಮೆ ಆಗಿರುವುದರಿಂದ ರೈತರು ಕೃಷಿಗೆ ಮಳೆಯನ್ನು ಅವಲಂಬಿಸಿರುತ್ತಾರೆ .

ಪ್ರಸಿದ್ಧರು : ಹರಿದಾಸ ಪರಂಪರೆ ಕೊಂಡಿ ಅನಿಸಿಕೊಂಡಿರೋ ಜಿ.ಎಸ್.ನರಸಿಂಹಮೂರ್ತಿ ಅವರು ಹುಟ್ಟಿ ಬೆಳೆದದ್ದು ಗಂಜಿಗುಂಟೆಯಲ್ಲಿ. ಗಂಜಿಗುಂಟೆ ಶಿಡ್ಲಘಟ್ಟ ತಾಲೂಕಿನ ಪ್ರಮುಖ ಗ್ರಾಮ. ಜಿ.ಎಸ್​.ಎನ್​ ಪಿಟೀಲು ವಾದಕರೂ ಹೌದು. ಗ್ರಾಮದ ತುಸು ದೂರದಲ್ಲಿರುವ ರೆಡ್ಡಿ ಕೆರೆಯ ಕೋಡಿ ನೋಡುವುದೇ ಒಂದು ವಿಶಿಷ್ಠ ಅನುಭವ.

ಪ್ರವಾಸೋದ್ಯಮ[ಬದಲಾಯಿಸಿ]

ಶಿಡ್ಲಘಟ್ಟದ ಸುತ್ತಮುತ್ತಲಿನ ಅನೇಕ ಭೇಟಿ ಸ್ಥಳಗಳು ಕೈವಾರ , ತಲಕಾಯಲಬೆಟ್ಟ. ಬ್ಯಾಟರಾಯನಸ್ವಾಮಿ. ರಾಮಲಿಂಗೇಶ್ವರಬೆಟ್ಟ. ಶ್ರೀಸಾಯಿಬಾಬ ಮಂದಿರ, ಅನಂತ ಪದ್ಬನಾಬ ದೇವಸ್ಥಾನ. ನಂದಿಬೆಟ್ಟ ಇಲ್ಲಿಂದ ೩೫-೪೦ ಕಿ. ಕೈವಾರಕ್ಕೆ ಸುಮಾರು ೩೦-೪೫ ನಿಮಿಷಗಳ ಪ್ರಯನವಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ೨೫ ಕಿಮೀ ದೂರದಲ್ಲಿದೆ. ಶಿಡ್ಲಘಟ್ಟ ದಿοದ ಮೇಲೂರು ಇಲ್ಲಿಂದ ೭ ನಿಮಿಷಗಳ ಪ್ರಯಾಣ ಇಲ್ಲಿನ ಗοಗಾ ದೇವಿ ದೇವಾಲಯ ಜಗತ್ ಪ್ರಸಿದ್ದಿ ಪಡೆದಿದೆ, ಇಲ್ಲಿ ಪ್ರತಿ ವರ್ಷ ಜಾತ್ರೆ ಹಾಗೂ ರಥೋತ್ಸ್ತವ ‍‍‍ಏಪ್ರಿಲ್ ಮಾಸ ದಲ್ಲಿ ನಡೆಯುತ್ತದೆ.