ಚಿಕ್ಕನಾಯಕನಹಳ್ಳಿ

ವಿಕಿಪೀಡಿಯ ಇಂದ
Jump to navigation Jump to search
ಚಿಕ್ಕನಾಯಕನಹಳ್ಳಿ
India-locator-map-blank.svg
Red pog.svg
ಚಿಕ್ಕನಾಯಕನಹಳ್ಳಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ತುಮಕೂರು
ನಿರ್ದೇಶಾಂಕಗಳು 13.42° N 76.62° E
ವಿಸ್ತಾರ
 - ಎತ್ತರ
 km²
 - 804 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
22,360
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 572214
 - +08133
 - 

ಚಿಕ್ಕನಾಯಕನಹಳ್ಳಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. 'ಚಿಕ್ಕನಾಯಕನಹಳ್ಳಿ ಹೋಬಳಿಗಳು ೧.ಕಸಬ ೨.ಹಂದನಕೆರೆ ೩.ಹುಳಿಯಾರು ೪.ಕಂದಿಕೆರೆ ೫.ಶೆಟ್ಟಿಕೆರೆ

ಹಂದನಕೆರೆಯು ಅತಿ ದೋಡ್ಡ ಹೋಬಳಿಯಾಗಿದೆ

ಚಿಕ್ಕನಾಯಕನಹಳ್ಳಿಯಲ್ಲಿ ತೆಂಗಿನ ಕಾಯಿಗಳಿಗೆ ಪ್ರಸಿದ್ದವಾಗಿದೆಯಲ್ಲದೆ,ಕೆಲವು ಪ್ರಸಿದ್ದ ದೇಗುಲಗಳ ಬೀಡಾಗಿದೆ-

೧.ಹಳೇಯೂರು ಹಂಜನೇಯ ಸ್ವಾಮಿ ೨.ವೆಂಕಟರಮಣ ಸ್ವಾಮಿ ೩.ತಾತಯ್ಯ್ಯನಗೋರಿ ಹಂದನಕೆರೆ: ಹಂದನಕೆರೆಯು ಅತಿ ದೋಡ್ಡ ಹೋಬಳಿಯಾಗಿದೆ.ಹಂದನಕೆರೆಯಲ್ಲಿ ಅಂಚೆಕಛೇರಿ,ಬ್ಯಾಂಕ್.ಕನಕ ಸಹಕಾರ ಬ್ಯಾಂಕ್ ಗಳಿವೆ.


ಬೆಳ್ಳಾರ ಹುಳಿಯಾರು ಹೋಬಳಿಯ ಒಂದು ಪುಟ್ಟ ಗ್ರಾಮ ಇಲ್ಲಿ ಕರಿಯಮ್ಮ ದೇವಿಯ ಜಾತ್ರೆಯು ನಡೆಯುತ್ತದೆ.u