ಕಾಪು

ವಿಕಿಪೀಡಿಯ ಇಂದ
Jump to navigation Jump to search
Light House at Kapu beach

ಕಾಪು ಕರ್ನಾಟಕಉಡುಪಿ ಜಿಲ್ಲೆಪಡುಬಿದ್ರಿ ಗ್ರಾಮದಲ್ಲಿರುವ ಕಡಲ ತೀರ. ಕಾಪು ದೀಪಸ್ತಂಭ ಅತ್ಯಂತ ಸುಂದರವಾಗಿದ್ದು ರಾಷ್ಟ್ರೀಯ ಹೆದ್ದಾರಿ ೬೬ರಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುತ್ತದೆ. ಈ ಕಡಲತೀರದಲ್ಲಿ ಸೂರ್ಯಾಸ್ತ ನೋಡಲು ತುಂಬಾ ಪ್ರವಾಸಿಗರು ಬರುತ್ತಾರೆ.


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.
"https://kn.wikipedia.org/w/index.php?title=ಕಾಪು&oldid=785068" ಇಂದ ಪಡೆಯಲ್ಪಟ್ಟಿದೆ