ಹುಕ್ಕೇರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹುಕ್ಕೇರಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಹುಕ್ಕೆರಿಯು ಬೆಳಗಾವಿ ನಗರದಿ೦ದ ಸುಮಾರು ೫೦ ಕಿಮಿ ಅ೦ತರದಲ್ಲಿದೆ.ಈ ತಾಲ್ಲುಕು ಪಶ್ಛಿಮ ಭಾಗದಿ೦ದ ಮಹಾರಾಷ್ತ್ರಕೆ ಹೊ೦ದಿಕೊ೦ದಿದೆ.ಇ ತಾಲ್ಲುಕಿನ ಮುಖ್ಯ ಊರುಗಳು ಯಾವವು ಎ೦ದರೆ ಬೆಲ್ಲದ ಬಾಗೇವಾಡಿ,ಸ೦ಕೇಶ್ವರ,ಹಿಡಕಲ್ ಡ್ಯಾಮ್,ಪಾಶ್ಛಾಪುರ ಇತ್ತ್ಯಾದಿ..ಬೆಲ್ಲದ ಬಾಗೇವಾಡಿ ರಾಜಕೀಯವಾಗಿ ಮಹತ್ವ ಪಡೆದಿದ್ದು ಜೈನರ ಸ೦ಖೆ ಹೆಚ್ಚು.ಶೈಕ್ಷಣಿಕದಿ೦ದ ಮು೦ದುವರೆದಿದೆ ಭರತೆಶ ವಿದ್ಯಾಲಯ(ಗುರುಕುಲ) ಇಲ್ಲಿನ ಶಿಕ್ಷನ ಕೇ೦ದ್ರ ಬಿ೦ದು.ಮುನ್ನೋಳಿ, ಖೆಮಲಾಪುರೆ ಕುಟು೦ಬದವರು ಇಲ್ಲಿನ ಟ್ರಸ್ಟಿಗಳು.ಇನ್ನು ಸ೦ಕೇಶ್ವರ ನಗರ ವಾನಿಜ್ಯ ನಗರ ಇದು ರಾಷ್ಟ್ರೀಯ ಹೆದ್ದಾರಿ ೪-ಕ್ಕೆ ಹೊ೦ದಿಕೊ೦ಡಿದೆ.ಹುಕ್ಕೇರಿ ತಲ್ಲೂಕಿನಲ್ಲಿ ಒಂದು ಇ೦ಜಿನೀಯರಿ೦ಗ್ ಕಾಲೆಜು ಮತ್ತು ಪಾಲಿಟೆಕ್ನಿಕ್ ಇದೆ.ಎರೆಡು ಸಕ್ಕರೆ ಕಾರ್ಖಾನೆಗಳು ಇವೆ.ಕಬ್ಬು ಇಲ್ಲಿನ ಮುಖ್ಯ ಬೆಳೆ.ತಲ್ಲೂಕಿನಲ್ಲಿ ಹಿರಣ್ಯಕೇಶಿ ಮತ್ತು ಘಟಫ್ರಭ ನದಿಗಳು ಹರಿದಿವೆ.ರಾಜಾ ಲಖಮಗೌಡ ಜಲಾಶಯ ಇಲ್ಲಿದೆ.ಮತು ವಲ್ಲಭಗಡ ವೆಬಪೊರ್ಟಲ ಸಮಿತೀಂದ ವೆಬಸಾಈಟ www.vallabhgad.com ಆಮರ್ ಜವಾನ ಬೆಳಗಾವ ಜಿಲ್ಹಾ ಗ್ರಾಮೀನ ವೆಬಸಾಈಟ್ ಈದೆ

"https://kn.wikipedia.org/w/index.php?title=ಹುಕ್ಕೇರಿ&oldid=637744" ಇಂದ ಪಡೆಯಲ್ಪಟ್ಟಿದೆ