ಅಜ್ಜಂಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅಜ್ಜಂಪುರ
India-locator-map-blank.svg
Red pog.svg
ಅಜ್ಜಂಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 -  ಚಿಕ್ಕಮಗಳೂರು
ನಿರ್ದೇಶಾಂಕಗಳು 13.723377° N 76.004791° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577547
 - +08261
 - {{{vehicle_code_range}}}

ಅಜ್ಜಂಪುರ ಪಟ್ಟಣವು ಕರ್ನಾಟಕಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಅಜ್ಜಂಪುರವು 2019ನೇ ಇಸವಿಯಿಂದ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ಅಮೃತ್ ಮಹಲ್ ತಳಿ ಪಶು ಸಂವರ್ಧನ ಕೇಂದ್ರವಿದೆ. ಅಜ್ಜಂಪುರದಲ್ಲಿ, 'ಪೋಲೀಸ್ ಸಬ್ ಇನ್ಸ್ಪೆಕ್ಟರ್ ಠಾ ಣೆ'ಯಿದೆ. ಎರಡು ಸಂಚಾರಿ ಸಿನಿಮಾ ಟಾಕೀಸ್ ಗಳಿವೆ. ವೆಟರ್ನೆರಿ ಆಸ್ಪತ್ರೆ,ಯಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರಿದಂತೆ ಇಲ್ಲಿ 'ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜ್' ಇದೆ. ತರೀಕೆರೆ, ಬೀರೂರು, ಬುಕ್ಕಾಂಬುಧಿ, ಮತ್ತು ಹೊಸದುರ್ಗ, ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣಮಾಡಲು ರೈಲುಮಾರ್ಗದ ಸೌಲಭ್ಯಗಳಿವೆ. 'ಅಜ್ಜಂಪುರ, ದಕ್ಷಿಣ ಪಶ್ಚಿಮ ರೈಲ್ವೆ ಡಿವಿಶನ್ ನ ಮೈಸೂರ್ ಶಾಖೆಗೆ ಸೇರಿದೆ. ಬೀರೂರಿನಿಂದ ಶಿವನಿ ಹತ್ತಿರ. ಚಿಕ್ಕಜಾಜೂರಿಗೆ ಹೋಗಬಹುದು. 'ಬೆಂಜಮಿನ್ ಲುಯಿಸ್ ರೈಸ್', ಎಂಬ ಬ್ರಿಟಿಷ್ ಅಧಿಕಾರಿ, ೧೮೮೭ ರಲ್ಲಿ ಲಂಡನ್ ನಿಂದ ಪ್ರಕಟಿಸಿದ 'ಗೆಝೆಟಿಯರ್ ವರದಿ'ಯ ಪ್ರಕಾರ, ಮೊದಲು 'ಕೇರಳ್' ಎಂದು ಹೆಸರುಪಡೆದಿತ್ತು. 'ಅಜ್ಜಂಪುರ್ ಹೋಬಳಿ'ಯನ್ನು ತಾಲ್ಲೂಕಾಗಿ ಪರಿವರ್ತಿಸಲು ಪ್ರಯತ್ನ ನಡೆದಿದೆ.

ಹೊರ ಸಂಪರ್ಕ[ಬದಲಾಯಿಸಿ]