ಹುಣಸೂರು
ಗೋಚರ
ಹುಣಸೂರು
ಹುಣಸೂರು | |
|---|---|
ನಗರ | |
ಕರ್ನಾಟಕ, ಭಾರತದಲ್ಲಿರುವ ಸ್ಥಳ | |
| Coordinates: 12°18′38″N 76°16′49″E / 12.3105671°N 76.2802055°E | |
| ದೇಶ | ಭಾರತ |
| ರಾಜ್ಯ | ಕರ್ನಾಟಕ |
| ಜಿಲ್ಲೆ | ಮೈಸೂರು |
| Government | |
| • Body | ನಗರಸಭೆ |
| Area | |
• ನಗರ | ೧೧.೭೬ km2 (೪.೫೪ sq mi) |
| • Rural | ೮೮೬.೧೧ km2 (೩೪೨.೧೩ sq mi) |
| Elevation | ೭೯೨ m (೨೫೯೮ ft) |
| Population (೨೦೧೧) | |
• ನಗರ | ೫೦,೮೬೫ |
| • Density | ೪೩೦೦/km2 (೧೧೦೦೦/sq mi) |
| • Rural | ೨,೩೨,೦೯೮ |
| ಭಾಷೆ | |
| • ಅಧಿಕೃತ | ಕನ್ನಡ |
| Time zone | UTC+5:30 (IST) |
| ಪಿನ್ | ೫೭೧ ೧೦೫ |
| Telephone code | ೦೮೨೨೨ |
| Vehicle registration | ಕಎ-೪೫ |
| ವಾರ್ಡ್ ಗಳು | ೩೧ |
| Website | www |

ಹುಣಸೂರು ಮೈಸೂರು ಜಿಲ್ಲೆಯ ಒಂದು ನಗರವಾಗಿದೆ. ಇದು ಭಾರತ ದೇಶದಲ್ಲಿದೆ.
ಭೂಗೋಳಶಾಸ್ತ್ರ
[ಬದಲಾಯಿಸಿ]ಹುಣಸೂರು ಇದು ಸರಾಸರಿ ಸಮುದ್ರ ಮಟ್ಟದಿಂದ ೮೦೫ ಮೀಟರ್ (೨,೬೪೧ ಅಡಿ) ಎತ್ತರದಲ್ಲಿದೆ.[೧] ಲಕ್ಷ್ಮಣ ತೀರ್ಥ ನದಿಯು ಹುಣಸೂರು ಪಟ್ಟಣದ ಮೂಲಕ ಹರಿಯುತ್ತದೆ ಮತ್ತು ನದಿಗೆ ಅಡ್ಡಲಾಗಿ ಎರಡು ಸೇತುವೆಗಳನ್ನು ನಿರ್ಮಿಸಲಾಗಿದೆ.[೨]
ಹುಣಸೂರು ರಾಷ್ಟ್ರೀಯ ಹೆದ್ದಾರಿ ೨೭೫ ರಲ್ಲಿದೆ. ಇದು ಮೈಸೂರು, ಬೆಂಗಳೂರು ಮತ್ತು ಮಂಗಳೂರು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಮೈಸೂರಿನಿಂದ ೪೫ ಕಿ.ಮೀ ಮತ್ತು ಬೆಂಗಳೂರಿನಿಂದ ೧೭೫ ಕಿ.ಮೀ ದೂರದಲ್ಲಿದೆ. ಹುಣಸೂರು ಮೂಲಕ ಹಾದುಹೋಗುವ ಇತರ ಪ್ರಮುಖ ಹೆದ್ದಾರಿಗಳೆಂದರೆ ರಾಜ್ಯ ಹೆದ್ದಾರಿ -೮೮, ರಾಜ್ಯ ಹೆದ್ದಾರಿ -೮೬ ಮತ್ತು ರಾಜ್ಯ ಹೆದ್ದಾರಿ -೯೦.
ಜನಗಳು
[ಬದಲಾಯಿಸಿ]- ಡಿ.ದೇವರಾಜ ಅರಸು, ಮಾಜಿ ಮುಖ್ಯಮಂತ್ರಿ
- ಹುಣಸೂರು ಕೃಷ್ಣಮೂರ್ತಿ ಕನ್ನಡ ಚಲನಚಿತ್ರೋದ್ಯಮದ ನಿರ್ದೇಶಕ
- ಕೆಂಪರಾಜ್ ಅರಸ್, ನಟ, ನಿರ್ಮಾಪಕ, ನಿರ್ದೇಶಕ
- ದ್ವಾರಕೀಶ್, ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ.
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Falling Rain Genomics, Inc - Hunsur
- ↑ "Census Data 2011" (PDF). Retrieved 21 July 2023.