ದ್ವಾರಕೀಶ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ದ್ವಾರಕೀಶ್
ದ್ವಾರಕೀಶ್
ಜನನ ಬಂಗ್ಲೆ ಶಾಮ ರಾವ್ ದ್ವಾರಕಾನಾಥ್
(1942-08-19)19 ಆಗಸ್ಟ್ 1942
ಹುಣಸೂರು, ಮೈಸೂರು ಜಿಲ್ಲೆ, ಭಾರತ
ಇತರೆ ಹೆಸರುಗಳು ಕುಳ್ಳ ಮಳ್ಳ
ವೃತ್ತಿ ನಟ,ನಿರ್ದೇಶಕ,ನಿರ್ಮಾಪಕ,ಚಿತ್ರಕಥೆ ರಚನೆಕಾರ
ಸಕ್ರಿಯ ವರುಷಗಳು ೧೯೬೩ ರಿಂದ

ಕನ್ನಡದ ಪ್ರಮುಖ ಹಾಸ್ಯನಟರಲ್ಲಿ ಒಬ್ಬರು. ಕೆಲವು ಚಿತ್ರಗಳಲ್ಲಿ ನಾಯಕನಟನಾಗಿಯೂ ಅಭಿನಯಿಸಿದ್ದಾರೆ.ಹಲವಾರು ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕರು. ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ.


ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.


ದ್ವಾರಕೀಶ್ ನಟಿಸಿರುವ ಕೆಲವು ಚಿತ್ರಗಳು[ಬದಲಾಯಿಸಿ]

kalla kulla muddina mava preethi madu thamashe nodu