ವಿಷಯಕ್ಕೆ ಹೋಗು

ಮನೆ ಮನೆ ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನೆ ಮನೆ ಕಥೆ
ಮನೆ ಮನೆ ಕಥೆ
ನಿರ್ದೇಶನರಾಜಾಚಂದ್ರ
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್ ಜಯಚಿತ್ರ ದ್ವಾರಕೀಶ್,ಲೀಲಾವತಿ,ಲೋಕನಾಥ್,ಸೀತಾರಾಮ್,ಜಾನಕಮ್ಮ, ಕೆ.ವಿಜಯ,ಶ್ರೀನಿವಾಸಮೂರ್ತಿ
ಸಂಗೀತಸತ್ಯಂ
ಛಾಯಾಗ್ರಹಣಪ್ರಸಾದ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಡಿ.ಆರ್. ಫಿಲಂಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ

ಮನೆ ಮನೆ ಕಥೆ ಚಿತ್ರವು ೨೧ ಜನವರಿ ೧೯೮೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜಾಚಂದ್ರರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಜಯಚಿತ್ರ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದ ಗೀತೆಗಳು

[ಬದಲಾಯಿಸಿ]
  • ಏ ಹುಡುಗಿ - ಎಸ್.ಪಿ.ಬಾಲಸುಭ್ರಮಣ್ಯಂ,ಜಾನಕಿ
  • ಮನೆಯಾ ಹಂಬಲ - ಎಸ್.ಪಿ.ಬಾಲಸುಭ್ರಮಣ್ಯಂ,ಜಾನಕಿ
  • ಗಂಡು ಏನು - ಎಸ್.ಪಿ.ಬಾಲಸುಭ್ರಮಣ್ಯಂ
  • ಸರಸಕೆ - ಎಸ್.ಪಿ.ಬಾಲಸುಭ್ರಮಣ್ಯಂ