ಗೆದ್ದಮಗ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಗೆದ್ದಮಗ
ಗೆದ್ದಮಗ
ನಿರ್ದೇಶನಎಸ್.ಎ.ಚಂದ್ರಶೇಖರ್
ನಿರ್ಮಾಪಕದ್ವಾರಕೀಶ್
ಪಾತ್ರವರ್ಗಶಂಕರನಾಗ್ (ದ್ವಿಪಾತ್ರದಲ್ಲಿ), ಆರತಿ,ಮಾಧವಿ, ಸಿಲ್ಕ್ ಸ್ಮಿತಾ, ದ್ವಾರಕೀಶ್, ಸುಧೀರ್
ಸಂಗೀತಚಕ್ರವರ್ತಿ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಗೆದ್ದಮಗ , ಎಸ್.ಎ.ಚಂದ್ರಶೇಖರ್ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೩ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಆರತಿ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ದ್ವಿಪಾತ್ರದಲ್ಲಿ ಶಂಕರನಾಗ್
  • ನಾಯಕಿ(ಯರು) = ಆರತಿ , ಮಾಧವಿ
  • ಸಿಲ್ಕ್ ಸ್ಮಿತ
  • ದ್ವಾರಕೀಶ್
  • ಸುಧೀರ್

ಹಾಡುಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಒಂದು ಗಂಡು ಹೆಣ್ಣು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
2 ರವಿಗಿಂತ ಶಶಿಯೇ ಚಲುವು ಎಸ್.ಪಿ.ಬಾಲಸುಬ್ರಹ್ಮಣ್ಯಂ ,ಎಸ್.ಜಾನಕಿ
3 ಲವ್ ಮಿ ಅಲೋ ಮಿ ಟು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/gedda-maga-1983
  2. https://kannadamoviesinfo.wordpress.com/2013/04/17/gedda-maga-1983/
"https://kn.wikipedia.org/w/index.php?title=ಗೆದ್ದಮಗ&oldid=1078528" ಇಂದ ಪಡೆಯಲ್ಪಟ್ಟಿದೆ