ಇಂದಿನ ರಾಮಾಯಣ

ವಿಕಿಪೀಡಿಯ ಇಂದ
Jump to navigation Jump to search
ಇಂದಿನ ರಾಮಾಯಣ
81x.jpg
ಇಂದಿನ ರಾಮಾಯಣ
ನಿರ್ದೇಶನರಾಜಾಚಂದ್ರ
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್ ಗಾಯತ್ರಿ ಸಿ.ಆರ್.ಸಿಂಹ, ಶ್ರೀಧರ್, ಸತೀಶ್
ಸಂಗೀತವಿಜಯಾನಂದ್
ಛಾಯಾಗ್ರಹಣಪ್ರಸಾದ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ಇಂದಿನ ರಾಮಾಯಣ,ರಾಜಾಚಂದ್ರ ನಿರ್ದೇಶಿಸಿದ ಮತ್ತು. ದ್ವಾರಕೀಶ್ ನಿರ್ಮಿಸಿದ ೧೯೮೪ ಕನ್ನಡ ಚಿತ್ರ.

ಪಾತ್ರವರ್ಗ[ಬದಲಾಯಿಸಿ]


ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ನಾಳೆಯ ಸವಿಮಾತೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಮ್
2 ಊರೆಲ್ಲಾ ನಿನ್ನ ಹಿಂದೆ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ಸನಿಹ ನೀನಿರಲು ಮಂಜುಳಾ
4 ಆಸೆ ಹೆಚ್ಚಾಗಿದೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ