ವಿಷಯಕ್ಕೆ ಹೋಗು

ಕೋಡಿಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಡಿಹಳ್ಳಿ
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ದಕ್ಷಿಣ (ರಾಮನಗರ)
ತಾಲ್ಲೂಕುಕೋಡಿಹಳ್ಳಿ
ಹೋಬಳಿಕಸಬಾ
Languages
 • OfficialKannada
Time zoneUTC+5:30 (IST)
PIN
560022
Vehicle registrationKA 42

ಕೋಡಿಹಳ್ಳಿ : ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು, ಕೋಡಿಹಳ್ಳಿ ನಗರವು ತಾಲ್ಲೂಕು ಮತ್ತು ಕಸಬಾ ಹೋಬಳಿಯ ಕೇಂದ್ರ ಕೇಂದ್ರವಾಗಿದೆ. 2025ರಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ.

ಕೋಡಿಹಳ್ಳಿ ನಗರವು ಪಟ್ಟಣ ಪಂಚಾಯತಿಯನ್ನು ಹೊಂದಿರುವ ನಗರ ಪ್ರದೇಶ ಈ ಹಿಂದೆ ಕನಕಪುರ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು. ಉತ್ತರದಲ್ಲಿ ಕನಕಪುರ ತಾಲ್ಲೂಕು, ದಕ್ಷಿಣದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲ್ಲೂಕು, ಪೂರ್ವದಲ್ಲಿ ತಳ್ಳಿ ತಾಲ್ಲೂಕು, ಪಶ್ಚಿಮದಲ್ಲಿ ಮಳವಳ್ಳಿ ತಾಲ್ಲೂಕುಗಳಿಂದ ಸುತ್ತುವರೆದಿದೆ.