ಮುಂಡಗೋಡು
Jump to navigation
Jump to search
ಮುಂದಗೋಡು | |
ರಾಜ್ಯ - ಜಿಲ್ಲೆ |
ಕರ್ನಾಟಕ - ಉತ್ತರ ಕನ್ನಡ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 567 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
16,171 - /ಚದರ ಕಿ.ಮಿ. |
ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ.
ಪ್ರವಾಸಿ ತಾಣಗಳು[ಬದಲಾಯಿಸಿ]
- ಟಿಬೆಟಿಯನ್ ವಸಾಹತು
- ಬಚನಾಕಿ ಅಣೆಕಟ್ಟು
- ಅತ್ತಿವೇರಿ ಪಕ್ಷಿಧಾಮ
![]() |
ವಿಕಿಮೀಡಿಯ ಕಣಜದಲ್ಲಿ Mundgod ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |