ಹಗರಿಬೊಮ್ಮನಹಳ್ಳಿ
ಗೋಚರ
ಹಗರಿಬೊಮ್ಮನಹಳ್ಳಿ
Hagaribommanahalli | |
---|---|
ಪಟ್ಟಣ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ವಿಜಯನಗರ |
Talukas | Hagaribommanahalli |
Population (2001) | |
• Total | ೭,೦೪೨ |
Languages | |
• Official | ಕನ್ನಡ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
PIN | 583212 |
ವಾಹನ ನೋಂದಣಿ | KA35 |
ಹಗರಿಬೊಮ್ಮನಹಳ್ಳಿ ವಿಜಯನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ.
ಈ ತಾಲ್ಲೂಕು ಎಣ್ಣೆ ಬೆಳೆಗಳ ಹಾಗು ಎಣ್ಣೆ ಉತ್ಪಾದನೆಯ ಕೇಂದ್ರವಾಗಿದೆ. ಈ ತಾಲುಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಬಂಡೆ ರಂಗನಾಥ ಸ್ವಾಮಿ ಗುಡ್ಡ ಗಮನೀಯ. ಇದರ ಸುತ್ತಲು ತುಂಗಭದ್ರ ನದಿ ಇದೆ.
ಹಗರಿಬೊಮ್ಮನಹಳ್ಳಿ ಹತ್ತಿರದಲ್ಲಿ ಮಾಲವಿ ಜಲಾಶಯವಿದೆ. ನೀರಾವರಿ ಸವಲತ್ತು ಇಲ್ಲದ ರೈತರು ಇದರ ನೀರಿನ ಸದುಪಯೊಗವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋಳಿ ಸಾಕಾಣಿಕೆ ಕೂಡಾ ಪ್ರಮುಖವಾಗಿ ಕಂಡು ಬರುತ್ತದೆ. ಈ ತಾಲೂಕಿನಲ್ಲಿ ಒಟ್ಟು ೨3 ಗ್ರಾಮ ಪಂಚಾಯಿತಿ ಗಳಿವೆ, ಅವು
- ಅಲಬೂರು (ALABOORU)
- ಅಂಬಳಿ (AMBALI)
- ಬಾಚಿಗೊಂಡನಹಳ್ಳಿ (BACHIGONDANAHALLI)
- ಬನ್ನಿಗೋಳ (BANNIGOLA)
- ಬನ್ನಿಕಲ್ಲು (BANNIKALLU)
- ಬೆಣ್ಣಿಕಲ್ಲು (BENNEKALLU)
- ಬ್ಯಾಸಿಗದೇರಿ (BYASIGADERE)
- ಚಿಂತ್ರಪಳ್ಳಿ (CHINTRAPALLI)
- ದಶಮಾಪುರ (DASAMAPURA)
- ಬಲಾಹುಣಸಿ
- ಹಗರಿಬೊಮ್ಮನಹಳ್ಳಿ (HAGARIBOMMANAHALLI)
- ಹಲಗಾಪುರ (HALAGAPURA)
- ಹಂಪಾಪಟ್ಟಣ (HAMPAPATTANA)
- ಹಂಪಸಾಗರ (HAMPASAGARA)
- ಹನಸಿ (HANASI)
- ಕಡಲಬಾಳು (KADALABALU)
- ಕೋಗಳಿ (KOGALI)
- ಮಾಲವಿ (MALAVI)
- ಮರಬ್ಬಿಹಾಳ್ (MARABBIHAL)
- ಮೋರಿಗೇರಿ (MORIGERI)
- ಮುತ್ಕೂರು (MUTHKUR)
- ಸೊನ್ನ (SONNA)
- ತಂಬ್ರಹಳ್ಳಿ (THAMBRAHALLI)
- ಗದ್ದಿಕೆರೆ
ವರ್ಗಗಳು:
- Orphaned articles from ಡಿಸೆಂಬರ್ ೨೦೧೫
- All orphaned articles
- Articles with short description
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ಬಳ್ಳಾರಿ ಜಿಲ್ಲೆಯ ತಾಲೂಕುಗಳು
- ಬಳ್ಳಾರಿ ಜಿಲ್ಲೆ