ಕುಷ್ಟಗಿ

ವಿಕಿಪೀಡಿಯ ಇಂದ
Jump to navigation Jump to search
{{#if:|
Kushtagi
ಕುಷ್ಟಗಿ
—  city  —
Kushtagi is located in Karnataka
Kushtagi
Kushtagi
Location in Karnataka, India
ರೇಖಾಂಶ: 15°46′N 76°12′E / 15.77°N 76.2°E / 15.77; 76.2ನಿರ್ದೇಶಾಂಕಗಳು: 15°46′N 76°12′E / 15.77°N 76.2°E / 15.77; 76.2
ದೇಶ  India
ರಾಜ್ಯ ಕರ್ನಾಟಕ
ಜಿಲ್ಲೆ ಕೊಪ್ಪಳ
ಎತ್ತರ ೬೩೯ ಮೀ (೨,೦೯೬ ಅಡಿ)
ಜನಸಂಖ್ಯೆ (2001)
 - ಒಟ್ಟು ೨೧,೧೮೦
 - ಸಾಂದ್ರತೆ ./ಚದರ ಕಿಮಿ (./ಚದರ ಮೈಲಿ)
{{{language}}} {{{ಭಾಷೆ}}}
PIN 584121

ಕುಷ್ಟಗಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿ ದಾಳಿಂಬೆ ಮತ್ತು ಪಪ್ಪಾಯ ಹಣ್ಣು ಬೆಳೆಯುತ್ತಾರೆ. ಹನಮಸಾಗರ ಮತ್ತು ಹನಮನಾಳ ಈ ತಾಲೂಕಿನ ಪ್ರಮುಖ ಗ್ರಾಮಗಳಾಗಿವೆ. ಕುಷ್ಟಗಿ ತಾಲೂಕಿನ ದೋಟಿಹಾಳ ದಲ್ಲಿ ಶ್ರೀಅವದೂತ ಶುಕಮುನಿ ತಾತನ ದೇವಸ್ಠಾನ ಇರುತ್ತದೆ.

ಇಲ್ಲಿ ಕಪಲೆಪ್ಪ (ಕಪಿಲ ತೀರ್ಥವೆಂಬ) ಜಲಪಾತ ಪ್ರವಾಸಿ ತಾಣವಾಗಿದೆ. ನೈಸರ್ಗಿಕವಾದ ಪವನ ಶಕ್ಥಿಗೆ ಹನಮಸಾಗರ ಬಹಳ ಪ್ರಸಿದ್ದಿ ಪಧೆದಿದೆಈ ತಾಲೂಕಿನಲ್ಲಿ ಒಟ್ಟು ೧೭೭ ಹಳ್ಳಿಗಳಿವೆ . ಅವುಗಳಲ್ಲಿ ೧೬೪ ಜನವಸತಿ ಇರುವ ಗ್ರಾಮಗಳು. ೧೩ ಜನವಸತಿ ಇಲ್ಲದ್ ಗ್ರಾಮಗಳು ಇರುತ್ತವೆ. ಅದರಂತೆ ನಾಲ್ಕು ಕಂದಾಯ ಹೋಬಳಿಗಳು ಇವೆ.

  1. . ಕುಷ್ಟಗಿ
  2. . ತಾವರಗೇರಾ
  3. . ಹನುಮಸಾಗರ
  4. . ಹನಮನಾಳ

೨೮ ಗ್ರಾಮಪಂಚಾಯತಿಗಳು ಒಳಪಡುತ್ತವೆ. ಕುಷ್ಟಗಿ ಪಟ್ಟಣವು ರಾ.ಹೆ ೧೩ಕ್ಕೆ ಹೊಂದಿಕೊಂಡಿದೆ.ತಾಲೂಕಿನಲ್ಲಿ ಬರುವ ವಣಗೇರಿ ಎಂಬ ಗ್ರಾಮದಲ್ಲಿ ಪ್ರತಿ ವಷಱ ಾಗಿ ಹುಣ್ಣಮೆ ಮುಂದೆ ಬರುವ ಮಂಗಳವಾರ ದಿನದದ್ದು ಗ್ರಾಮದೇವತೆಯಾದ ಶಿವನಮ್ಮದೇವಿಯ ಜಾತ್ರೆ ನಡೆಯುತ್ತದೆ ಆದರೆ ಈ ಜಾತ್ರೆಯ ವಿಶೆಷತೆನ್ನದರೆ ಊರಿನ ಲಿಂಗಾಯತ ಜನರು ಮಡಿಯಿದ ಚೌಕಿಮಠದಲ್ಲಿ ಅಡಗಿಯನ್ನು ಮಾಡಿ ನಂತರ ಅದನ್ನು ಊರಿನ ಎಲ್ಲಾ ಮುತೈದರ ಮಡಿಯಿಂದ ಬಂದು ಸ್ವಿಕರಿಸುತ್ತಾರೆ .

ಉಲ್ಲೇಖಗಳು[ಬದಲಾಯಿಸಿ]


"https://kn.wikipedia.org/w/index.php?title=ಕುಷ್ಟಗಿ&oldid=836067" ಇಂದ ಪಡೆಯಲ್ಪಟ್ಟಿದೆ