ಕರ್ನಾಟಕದ ತಾಲೂಕುಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕರ್ನಾಟಕದ ತಾಲೂಕುಗಳು ಕರ್ನಾಟಕದ ಜಿಲ್ಲೆಗಳ ವಿಂಗಡನೆಗಳು. ಪ್ರಸಕ್ತವಾಗಿ ಕರ್ನಾಟಕದಲ್ಲಿ ೩೦ ಜಿಲ್ಲೆಗಳಿದ್ದು, ಅವುಗಳು ಸುಮಾರು ೨೨೦ ತಾಲೂಕುಗಳಾಗಿ ವಿಂಗಡಿತವಾಗಿವೆ.

ಜಿಲ್ಲಾನುಸಾರ ತಾಲೂಕುಗಳ ವಿಂಗಡನೆ ಕೆಳಗಿನಂತಿದೆ:

ಮಹಾನಗರ ಪಾಲಿಕೆ - M.Corp= Municipal Corporation
ನಗರ ಸಭೆ - C.M.C = City Municipal Corporation
ಪುರ ಸಭೆ - T.M.C = Town Municipal Corporation
ಪಟ್ಟಣ ಪಂಚಾಯಿತಿ - T.P = Town Panchayatಜಿಲ್ಲೆ ತಾಲೂಕು ನಗರ ಸ್ಥಿತಿ
ಬಾಗಲಕೋಟೆ
ಬಾಗಲಕೋಟೆ ನಗರ ಸಭೆ
ಜಮಖಂಡಿ ಪುರ ಸಭೆ
ಮುಧೋಳ ಪುರ ಸಭೆ
ಬಾದಾಮಿ ಪಟ್ಟಣ ಪಂಚಾಯಿತಿ
ಬೀಳಗಿ ಪಟ್ಟಣ ಪಂಚಾಯಿತಿ
ಹುನಗುಂದ ಪಟ್ಟಣ ಪಂಚಾಯಿತಿ
ರಬಕವಿ - ಬನಹಟ್ಟಿ ಪಟ್ಟಣ ಪಂಚಾಯಿತಿ
ಇಳಕಲ್ಲ ನಗರ ಸಭೆ
ಗುಳೇದಗುಡ್ಡ ಪಟ್ಟಣ ಪಂಚಾಯಿತಿ
ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಪುರ ಸಭೆ
ದೇವನಹಳ್ಳಿ ಪುರ ಸಭೆ
ಹೊಸಕೋಟೆ ಪುರ ಸಭೆ
ನೆಲಮಂಗಲ ಪಟ್ಟಣ ಪಂಚಾಯಿತಿ
ರಾಮನಗರ
ರಾಮನಗರ ನಗರ ಸಭೆ
ಚನ್ನಪಟ್ಟಣ ನಗರ ಸಭೆ
ಕನಕಪುರ ಪುರ ಸಭೆ
ಮಾಗಡಿ ಪುರ ಸಭೆ
ಬೆಂಗಳೂರು ನಗರ
ಬೆಂಗಳೂರು ಮಹಾನಗರ ಮಹಾನಗರ ಪಾಲಿಕೆ
ಆನೆಕಲ್ ಪುರ ಸಭೆ
ಯಲಹಂಕ ಪುರ ಸಭೆ
ಬೆಂಗಳೂರು ಉತ್ತರ ಪಟ್ಟಣ ಪಂಚಾಯಿತಿ
ಬೆಂಗಳೂರು ದಕ್ಷಿಣ ಪಟ್ಟಣ ಪಂಚಾಯಿತಿ
ಉತ್ತರಹಳ್ಳಿ ಪಟ್ಟಣ ಪಂಚಾಯಿತಿ
ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆ
ಅಥಣಿ ಪುರ ಸಭೆ
ಬೈಲಹೊಂಗಲ ಪುರ ಸಭೆ
ಚಿಕ್ಕೋಡಿ ಪುರ ಸಭೆ
ಗೋಕಾಕ ನಗರ ಸಭೆ
ಮೂಡಲಗಿ ಪುರ ಸಭೆ
ಹುಕ್ಕೇರಿ ಪಟ್ಟಣ ಪಂಚಾಯಿತಿ
ಖಾನಾಪುರ ಪಟ್ಟಣ ಪಂಚಾಯಿತಿ
ರಾಯಭಾಗ ಪಟ್ಟಣ ಪಂಚಾಯಿತಿ
ಕಾಗವಾಡ ಪಟ್ಟಣ ಪಂಚಾಯಿತಿ
ರಾಮದುರ್ಗ ಪುರ ಸಭೆ
ಸವದತ್ತಿ ಪುರ ಸಭೆ
ನಿಪ್ಪಾಣಿ ನಗರ ಸಭೆ
ಕಿತ್ತೂರ ಪಟ್ಟಣ ಪಂಚಾಯಿತಿ
ಬಳ್ಳಾರಿ
ಬಳ್ಳಾರಿ ಮಹಾನಗರ ಪಾಲಿಕೆ
ಹೊಸಪೇಟೆ ನಗರ ಸಭೆ
ಕಂಪ್ಲಿ ಪುರ ಸಭೆ
ಹೂವಿನ ಹಡಗಲಿ ಪಟ್ಟಣ ಪಂಚಾಯಿತಿ
ಕೂಡ್ಲಿಗಿ ಪಟ್ಟಣ ಪಂಚಾಯಿತಿ
ಸಂಡೂರು ಪಟ್ಟಣ ಪಂಚಾಯಿತಿ
ಶಿರುಗುಪ್ಪ ಪಟ್ಟಣ ಪಂಚಾಯಿತಿ
ಕುರುಗೋಡ ಪಟ್ಟಣ ಪಂಚಾಯಿತಿ
ಕೊಟ್ಟೂರ ಪಟ್ಟಣ ಪಂಚಾಯಿತಿ
ಬೀದರ
ಬೀದರ ನಗರ ಸಭೆ
ಬಸವಕಲ್ಯಾಣ ಪುರ ಸಭೆ
ಬಾಲ್ಕಿ ಪುರ ಸಭೆ
ಹುಮ್ನಾಬಾದ ಪುರ ಸಭೆ
ಔರಾದ ಪಟ್ಟಣ ಪಂಚಾಯಿತಿ
ಚಿಟಗುಪ್ಪ ಪಟ್ಟಣ ಪಂಚಾಯಿತಿ
ಹುಲಸೂರ ಪಟ್ಟಣ ಪಂಚಾಯಿತಿ
ಕಮಲಾನಗರ ಪಟ್ಟಣ ಪಂಚಾಯಿತಿ
ಬಿಜಾಪುರ
ಬಿಜಾಪುರ ಮಹಾನಗರ ಪಾಲಿಕೆ
ಇಂಡಿ ಪುರ ಸಭೆ
ಮುದ್ದೇಬಿಹಾಳ ಪುರ ಸಭೆ
ಸಿಂದಗಿ ಪುರ ಸಭೆ
ಬಸವನ ಬಾಗೇವಾಡಿ ಪುರ ಸಭೆ
ತಾಳಿಕೋಟಿ ಪುರ ಸಭೆ
ಬಬಲೇಶ್ವರ ಪಟ್ಟಣ ಪಂಚಾಯಿತಿ
ಕೊಲ್ಹಾರ ಪಟ್ಟಣ ಪಂಚಾಯಿತಿ
ನಿಡಗುಂದಿ ಪಟ್ಟಣ ಪಂಚಾಯಿತಿ
ದೇವರ ಹಿಪ್ಪರಗಿ ಪಟ್ಟಣ ಪಂಚಾಯಿತಿ
ಚಡಚಣ ಪಟ್ಟಣ ಪಂಚಾಯಿತಿ
ತಿಕೋಟಾ ಪಟ್ಟಣ ಪಂಚಾಯಿತಿ
ಚಾಮರಾಜನಗರ
ಚಾಮರಾಜನಗರ ನಗರ ಸಭೆ
ಗುಂಡ್ಲುಪೇಟೆ ಪುರ ಸಭೆ
ಕೊಳ್ಳೆಗಾಲ ಪುರ ಸಭೆ
ಯಳಂದೂರು ಪಟ್ಟಣ ಪಂಚಾಯಿತಿ
ಹನೂರ ಪಟ್ಟಣ ಪಂಚಾಯಿತಿ
ಚಿಕ್ಕಮಗಳೂರು
ಚಿಕ್ಕಮಗಳೂರು ನಗರ ಸಭೆ
ಕಡೂರು ಪುರ ಸಭೆ
ಕೊಪ್ಪ ಪಟ್ಟಣ ಪಂಚಾಯಿತಿ
ಮೂಡಿಗೆರೆ ಪಟ್ಟಣ ಪಂಚಾಯಿತಿ
ನರಸಿಂಹರಾಜಪುರ ಪಟ್ಟಣ ಪಂಚಾಯಿತಿ
ಶೃಂಗೇರಿ ಪಟ್ಟಣ ಪಂಚಾಯಿತಿ
ತರಿಕೆರೆ ಪಟ್ಟಣ ಪಂಚಾಯಿತಿ
ಚಿತ್ರದುರ್ಗ
ಚಿತ್ರದುರ್ಗ ನಗರ ಸಭೆ
ಚಳ್ಳಕೆರೆ ಪುರ ಸಭೆ
ಹಿರಿಯೂರು ಪುರ ಸಭೆ
ಹೊಳಲ್ಕೆರೆ ಪಟ್ಟಣ ಪಂಚಾಯಿತಿ
ಹೊಸದುರ್ಗ ಪಟ್ಟಣ ಪಂಚಾಯಿತಿ
ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ
ದಕ್ಷಿಣ ಕನ್ನಡ
ಮಂಗಳೂರು ಮಹಾನಗರ ಪಾಲಿಕೆ
ಪುತ್ತೂರು ಪುರ ಸಭೆ
ಬಂಟ್ವಾಳ ಪಟ್ಟಣ ಪಂಚಾಯಿತಿ
ಬೆಳ್ತಂಗಡಿ ಪಟ್ಟಣ ಪಂಚಾಯಿತಿ
ಸುಳ್ಯ ಪಟ್ಟಣ ಪಂಚಾಯಿತಿ
ಮೂಡಬಿದಿರೆ ಪಟ್ಟಣ ಪಂಚಾಯಿತಿ
ಕಡಬ ಪಟ್ಟಣ ಪಂಚಾಯಿತಿ
ದಾವಣಗೆರೆ
ದಾವಣಗೆರೆ ಮಹಾನಗರ ಪಾಲಿಕೆ
ಹರಿಹರ ನಗರ ಸಭೆ
ಚನ್ನಗಿರಿ ಪಟ್ಟಣ ಪಂಚಾಯಿತಿ
ಹರಪ್ಪನಹಳ್ಳಿ ಪಟ್ಟಣ ಪಂಚಾಯಿತಿ
ಹೊನ್ನಾಳ್ಳಿ ಪಟ್ಟಣ ಪಂಚಾಯಿತಿ
ಜಗಳೂರು ಪಟ್ಟಣ ಪಂಚಾಯಿತಿ
ನ್ಯಾಮತಿ ಪಟ್ಟಣ ಪಂಚಾಯಿತಿ
ಧಾರವಾಡ
ಧಾರವಾಡ ಮಹಾನಗರ ಪಾಲಿಕೆ
ಹುಬ್ಬಳ್ಳಿ ಮಹಾನಗರ ಪಾಲಿಕೆ
ಕಲಘಟಗಿ ಪಟ್ಟಣ ಪಂಚಾಯಿತಿ
ಕುಂದಗೋಳ ಪಟ್ಟಣ ಪಂಚಾಯಿತಿ
ನವಲಗುಂದ ಪಟ್ಟಣ ಪಂಚಾಯಿತಿ
ಅಳ್ನಾವರ ಪಟ್ಟಣ ಪಂಚಾಯಿತಿ
ಅಣ್ಣೀಗೇರಿ ಪಟ್ಟಣ ಪಂಚಾಯಿತಿ
ಹುಬ್ಬಳ್ಳಿ ನಗರ ಮಹಾನಗರ ಪಾಲಿಕೆ
ಗದಗ
ಗದಗ-ಬೆಟಗೇರಿ ನಗರ ಸಭೆ
ನರಗುಂದ ಪುರ ಸಭೆ
ಮುಂಡರಗಿ ಪಟ್ಟಣ ಪಂಚಾಯಿತಿ
ರೋಣ ಪಟ್ಟಣ ಪಂಚಾಯಿತಿ
ಶಿರಹಟ್ಟಿ ಪಟ್ಟಣ ಪಂಚಾಯಿತಿ
ಗಜೇಂದ್ರಗಡ ಪಟ್ಟಣ ಪಂಚಾಯಿತಿ
ಲಕ್ಷ್ಮೇಶ್ವರ ಪಟ್ಟಣ ಪಂಚಾಯಿತಿ
ಗುಲ್ಬರ್ಗ
ಗುಲ್ಬರ್ಗ ಮಹಾನಗರ ಪಾಲಿಕೆ
ಆಳಂದ ಪುರ ಸಭೆ
ಸೇಡಂ ಪುರ ಸಭೆ
ಅಫಜಲ್ಪುರ ಪಟ್ಟಣ ಪಂಚಾಯಿತಿ
ಚಿಂಚೋಳಿ ಪಟ್ಟಣ ಪಂಚಾಯಿತಿ
ಚಿತ್ತಾಪುರ ಪಟ್ಟಣ ಪಂಚಾಯಿತಿ
ಜೇವರ್ಗಿ ಪಟ್ಟಣ ಪಂಚಾಯಿತಿ
ಕಾಳಗಿ ಪಟ್ಟಣ ಪಂಚಾಯಿತಿ
ಯಡ್ರಾಮಿ ಪಟ್ಟಣ ಪಂಚಾಯಿತಿ
ಶಹಾಬಾದ ಪಟ್ಟಣ ಪಂಚಾಯಿತಿ
ಕಮಲಾಪುರ ಪಟ್ಟಣ ಪಂಚಾಯಿತಿ
ಯಾದಗಿರಿ
ಯಾದಗಿರಿ ನಗರ ಸಭೆ
ಶಹಾಪುರ ಪುರ ಸಭೆ
ಶೋರಾಪುರ ಪುರ ಸಭೆ
ಹುಣಸಗಿ ಪುರ ಸಭೆ
ವಡಗೇರಾ ಪುರ ಸಭೆ
ಗುರುಮಟ್ಕಲ ಪುರ ಸಭೆ
ಹಾಸನ
ಹಾಸನ ನಗರ ಸಭೆ
ಅರಸಿಕೆರೆ ನಗರ ಸಭೆ
ಚೆನ್ನರಾಯಪಟ್ಟಣ ಪುರ ಸಭೆ
ಹೊಳೆನರಸಿಪುರ ಪುರ ಸಭೆ
ಸಕಲೇಶಪುರ ಪುರ ಸಭೆ
ಆಲೂರು ಪಟ್ಟಣ ಪಂಚಾಯಿತಿ
ಅರಕಲಗೂಡು ಪಟ್ಟಣ ಪಂಚಾಯಿತಿ
ಬೇಲೂರು ಪಟ್ಟಣ ಪಂಚಾಯಿತಿ
ಹಾವೇರಿ
ಹಾವೇರಿ ನಗರಸಭೆ
ರಾಣಿಬೆನ್ನೂರು ನಗರ ಸಭೆ
ಬ್ಯಾಡಗಿ ಪುರ ಸಭೆ
ಹಾನಗಲ್ಲ ಪುರ ಸಭೆ
ಸವಣೂರ ಪುರ ಸಭೆ
ಹಿರೇಕೇರೂರು ಪಟ್ಟಣ ಪಂಚಾಯಿತಿ
ಶಿಗ್ಗಾಂವ ಪಟ್ಟಣ ಪಂಚಾಯಿತಿ
ಕೊಡಗು
ಮಡಿಕೇರಿ ನಗರ ಸಭೆ
ಸೋಮವಾರಪೇಟೆ ಪಟ್ಟಣ ಪಂಚಾಯಿತಿ
ವಿರಾಜಪೇಟೆ ಪಟ್ಟಣ ಪಂಚಾಯಿತಿ
ಕೋಲಾರ
ಕೋಲಾರ ನಗರ ಸಭೆ
ಬಂಗಾರಪೇಟೆ ಪುರ ಸಭೆ
ಮಾಲೂರು ಪುರ ಸಭೆ
ಮುಳಬಾಗಿಲು ಪುರ ಸಭೆ
ಶ್ರೀನಿವಾಸಪುರ ಪಟ್ಟಣ ಪಂಚಾಯಿತಿ
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ನಗರ ಸಭೆ
ಚಿಂತಾಮಣಿ ನಗರ ಸಭೆ
ಗೌರಿಬಿದನೂರು ಪುರ ಸಭೆ
ಶಿಡ್ಲಘಟ್ಟ ಪುರ ಸಭೆ
ಬಾಗೇಪಲ್ಲಿ ಪಟ್ಟಣ ಪಂಚಾಯಿತಿ
ಗುಡಿಬಂಡೆ ಪಟ್ಟಣ ಪಂಚಾಯಿತಿ
ಕೊಪ್ಪಳ
ಕೊಪ್ಪಳ ನಗರ ಸಭೆ
ಗಂಗಾವತಿ ಪುರ ಸಭೆ
ಕುಷ್ಟಗಿ ಪಟ್ಟಣ ಪಂಚಾಯಿತಿ
ಯಲಬರ್ಗಾ ಪಟ್ಟಣ ಪಂಚಾಯಿತಿ
ಕೂಕನೂರ ಪಟ್ಟಣ ಪಂಚಾಯಿತಿ
ಕಾರಟಗಿ ಪಟ್ಟಣ ಪಂಚಾಯಿತಿ
ಕನಕಗಿರಿ ಪಟ್ಟಣ ಪಂಚಾಯಿತಿ
ಮಂಡ್ಯ
ಮಂಡ್ಯ ನಗರ ಸಭೆ
ಮದ್ದೂರು ನಗರ ಸಭೆ
ಮಳವಳ್ಳಿ ಪುರ ಸಭೆ
ಶ್ರೀರಂಗಪಟ್ಟಣ ಪುರ ಸಭೆ
ಕೃಷ್ಣರಾಜ ಪೇಟೆ ಪಟ್ಟಣ ಪಂಚಾಯಿತಿ
ನಾಗಮಂಗಲ ಪಟ್ಟಣ ಪಂಚಾಯಿತಿ
ಪಾಂಡವಪುರ ಪಟ್ಟಣ ಪಂಚಾಯಿತಿ
ಮೈಸೂರು
ಮೈಸೂರು ಮಹಾನಗರ ಪಾಲಿಕೆ
ಹುಣಸೂರು ಪುರ ಸಭೆ
ಕೃಷ್ಣರಾಜನಗರ ಪುರ ಸಭೆ
ನಂಜನಗೂಡು ಪುರ ಸಭೆ
ಹೆಗ್ಗಡದೇವನಕೋಟೆ ಪಟ್ಟಣ ಪಂಚಾಯಿತಿ
ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿ
ಟಿ.ನರಸೀಪುರ ಪಟ್ಟಣ ಪಂಚಾಯಿತಿ
ರಾಯಚೂರು
ರಾಯಚೂರು ನಗರ ಸಭೆ
ಮಾನ್ವಿ ಪುರ ಸಭೆ
ಸಿಂಧನೂರು ಪುರ ಸಭೆ
ದೇವದುರ್ಗ ಪಟ್ಟಣ ಪಂಚಾಯಿತಿ
ಲಿ೦ಗಸೂಗೂರು ಪಟ್ಟಣ ಪಂಚಾಯಿತಿ
ಮಸ್ಕಿ ಪಟ್ಟಣ ಪಂಚಾಯಿತಿ
ಶಿರವಾರ ಪಟ್ಟಣ ಪಂಚಾಯಿತಿ
ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆ
ತುಮಕೂರು ನಗರ ಸಭೆ
ಸಾಗರ ನಗರ ಸಭೆ
ಹೊಸನಗರ ಪಟ್ಟಣ ಪಂಚಾಯಿತಿ
ಶಿಕಾರಿಪುರ ಪಟ್ಟಣ ಪಂಚಾಯಿತಿ
ಸೊರಬ ಪಟ್ಟಣ ಪಂಚಾಯಿತಿ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ
ತುಮಕೂರು
ತುಮಕೂರು ಮಹಾನಗರ ಪಾಲಿಕೆ
ಚಿಕ್ಕನಾಯಕನಹಳ್ಳಿ ಪುರ ಸಭೆ
ಕುಣಿಗಲ್ ಪುರ ಸಭೆ
ಮಧುಗಿರಿ ಪುರ ಸಭೆ
ಶಿರಾ ಪುರ ಸಭೆ
ತಿಪಟೂರು ಪುರ ಸಭೆ
ಗುಬ್ಬಿ ಪಟ್ಟಣ ಪಂಚಾಯಿತಿ
ಕೊರಟಗೆರೆ ಪಟ್ಟಣ ಪಂಚಾಯಿತಿ
ಪಾವಗಡ ಪಟ್ಟಣ ಪಂಚಾಯಿತಿ
ತುರುವೆಕೆರೆ ಪಟ್ಟಣ ಪಂಚಾಯಿತಿ
ಉಡುಪಿ
ಉಡುಪಿ ನಗರ ಸಭೆ
ಕಾರ್ಕಳ ಪುರ ಸಭೆ
ಕುಂದಾಪುರ ಪುರ ಸಭೆ
ಬ್ರಹ್ಮಾವರ ಪುರ ಸಭೆ
ಬೈಂದೂರು ಪುರ ಸಭೆ
ಉತ್ತರ ಕನ್ನಡ
ಕಾರವಾರ ನಗರ ಸಭೆ
ಶಿರಸಿ ನಗರ ಸಭೆ
ಜೋಯ್ಡಾ ಪಟ್ಟಣ ಪಂಚಾಯಿತಿ
ಭಟ್ಕಳ ಪುರ ಸಭೆ
ಕುಮಟಾ ಪುರ ಸಭೆ
ಅಂಕೋಲಾ ಪಟ್ಟಣ ಪಂಚಾಯಿತಿ
ಹಳಿಯಾಳ ಪಟ್ಟಣ ಪಂಚಾಯಿತಿ
ಹೊನ್ನಾವರ ಪಟ್ಟಣ ಪಂಚಾಯಿತಿ
ಮುಂಡಗೋಡು ಪಟ್ಟಣ ಪಂಚಾಯಿತಿ
ಸಿದ್ಧಾಪುರ ಪಟ್ಟಣ ಪಂಚಾಯಿತಿ
ಯಲ್ಲಾಪುರ ಪಟ್ಟಣ ಪಂಚಾಯಿತಿ