ವಿಷಯಕ್ಕೆ ಹೋಗು

ಯಡ್ರಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಡ್ರಾಮಿ
ಯಡ್ರಾಮಿ
village
Population
 (೨೦೧೨)
 • Total
೧೫೦೦೦

ಯಡ್ರಾಮಿ ತಾಲೂಕು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿದೆ.

ಭೌಗೋಳಿಕ

[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

[ಬದಲಾಯಿಸಿ]
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ (ಏಪ್ರಿಲಿನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರಿನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

[ಬದಲಾಯಿಸಿ]

ಜನಸಂಖ್ಯೆ ಸುಮಾರು 50000 ಇದೆ. ಅದರಲ್ಲಿ 26000 ಪುರುಷರು ಮತ್ತು 24000 ಮಹಿಳೆಯರು ಇದ್ದಾರೆ.

ಜೇವರ್ಗಿ ತಾಲ್ಲೂಕಿನ ಮೊದಲ ಶಾಸಕ ಶರಣಗೌಡ ಇನಾಮದಾರ (ದುಮ್ಮದ್ರಿ ) ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರ

ಸಾಂಸ್ಕೃತಿಕ

[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

[ಬದಲಾಯಿಸಿ]
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ

ಜೋಳದ ರೊಟ್ಟಿ ಜಜ್ಜಿ ರೊಟ್ಟಿ ಪುಂಡಿಪಲ್ಲೇ (ಬಜ್ಜಿ)

ಶೇಂಗಾ ಹಿಂಡಿ ಖಾರ ಉಳ್ಳಗಡ್ಡಿ

ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

[ಬದಲಾಯಿಸಿ]
  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡ್ರಾಮಿ
  • ಸರಕಾರಿ ಬಾಲಕರ ಪ್ರೌಢ ಶಾಲೆ, ಯಡ್ರಾಮಿ
  • ಸರಕಾರಿ ಪದವಿ ಪೂರ್ವ ಕಾಲೇಜು, ಯಡ್ರಾಮಿ (ಉಪನ್ಯಾಸಕರ ಕೊರತೆ)
  • ಕರ್ನಾಟಕ ಪಬ್ಲಿಕ್ ಸ್ಕೂಲ್, ಯಡ್ರಾಮಿ

ಸಾಕ್ಷರತೆ

[ಬದಲಾಯಿಸಿ]

ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ಬ್ಯಾಂಕ್

[ಬದಲಾಯಿಸಿ]
  • ವಿಜಯ ಬ್ಯಾಂಕ (ಕೆನರಾ ಬ್ಯಾಂಕ), ಯಡ್ರಾಮಿ
  • ಕರ್ಣಾಟಕ ಗ್ರಾಮೀಣ ಬ್ಯಾಂಕ

ಗ್ರಾಮ ಪಂಚಾಯತಿ

[ಬದಲಾಯಿಸಿ]
  • ಗ್ರಾಮ ಪಂಚಾಯತಿ, ಯಡ್ರಾಮಿ

ದೂರವಾಣಿ ವಿನಿಮಯ ಕೇಂದ್ರ

[ಬದಲಾಯಿಸಿ]
  • ದೂರವಾಣಿ ವಿನಿಮಯ ಕೇಂದ್ರ, ಯಡ್ರಾಮಿ

ಅಂಚೆ ಕಚೇರಿ

[ಬದಲಾಯಿಸಿ]
  • ಅಂಚೆ ಕಚೇರಿ, ಯಡ್ರಾಮಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

[ಬದಲಾಯಿಸಿ]
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಯಡ್ರಾಮಿ

ಹಾಲು ಉತ್ಪಾದಕ ಸಹಕಾರಿ ಸಂಘ

[ಬದಲಾಯಿಸಿ]
  • ಹಾಲು ಉತ್ಪಾದಕ ಸಹಕಾರಿ ಸಂಘ, ಯಡ್ರಾಮಿ

ಪ್ರಾಥಮಿಕ ಆರೋಗ್ಯ ಕೇಂದ್ರ

[ಬದಲಾಯಿಸಿ]
  • ಪ್ರಾಥಮಿಕ ಆರೋಗ್ಯ ಕೇಂದ್ರ, ಯಡ್ರಾಮಿ

ರೈತ ಸಂಪರ್ಕ ಕೇಂದ್ರ

[ಬದಲಾಯಿಸಿ]
  • ರೈತ ಸಂಪರ್ಕ ಕೇಂದ್ರ, ಯಡ್ರಾಮಿ

ಕಂದಾಯ ಕಚೇರಿ

[ಬದಲಾಯಿಸಿ]
  • ಕಂದಾಯ ಕಚೇರಿ, ಯಡ್ರಾಮಿ
  • ರೇಷನಕಾರ್ಡ ಜೇವರ್ಗಿ
  • ಕೃಷಿ ಸಂಪರ್ಕ ಕೇಂದ್ರ ಯಡ್ರಾಮಿ
  • 371 j ಯಡ್ರಾಮಿ
  • caste income
  • ಭೂಮಿ all records jewargi

ನಾಡ ಕಚೇರಿ

[ಬದಲಾಯಿಸಿ]
  • ನಾಡ ಕಚೇರಿ, ಯಡ್ರಾಮಿ

ನೆಮ್ಮದಿ (ಹೋಬಳಿ) ಕೇಂದ್ರ

[ಬದಲಾಯಿಸಿ]
  • ನೆಮ್ಮದಿ ಕೇಂದ್ರ, ಯಡ್ರಾಮಿ

ಪಶು ಚಿಕಿತ್ಸಾಲಯ

[ಬದಲಾಯಿಸಿ]
  • ಪಶು ಚಿಕಿತ್ಸಾಲಯ, ಯಡ್ರಾಮಿ

ಉಚಿತ ಪ್ರಸಾದನಿಲಯ

[ಬದಲಾಯಿಸಿ]
  • ಮೆಟ್ರಿಕ್ ಪುರ್ವ ಉಚಿತ ಪ್ರಸಾದನಿಲಯ, ಯಡ್ರಾಮಿ

ರೈತ ಸಂಪರ್ಕ ಕೇಂದ್ರ

[ಬದಲಾಯಿಸಿ]
  • ರೈತ ಸಂಪರ್ಕ ಕೇಂದ್ರ, ಯಡ್ರಾಮಿ

ಕರ್ನಾಟಕ

"https://kn.wikipedia.org/w/index.php?title=ಯಡ್ರಾಮಿ&oldid=1313378" ಇಂದ ಪಡೆಯಲ್ಪಟ್ಟಿದೆ