ವಿಷಯಕ್ಕೆ ಹೋಗು

ಸದಲಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದಲಗಾ
ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಳಗಾವಿ
ತಾಲೂಕುಚಿಕ್ಕೊಡಿ[]
Languages
 • Officialಕನ್ನಡ
Time zoneUTC+5:30 (IST)


ಸದಲಗಾ (ಅಥವಾ ಸದಲಗಿ ) ಎಂಬುದು ಕರ್ನಾಟಕ, ಭಾರತಬೆಳಗಾವಿ ಜಿಲ್ಲೆ ತಾಲೂಕಿನ ಚಿಕೋಡಿ ತಾಲೂಕಾದಲ್ಲಿರುವ ಪಟ್ಟಣ ಆಗಿದೆ. ಇದು ದಿಗಂಬರ ಜೈನ ಆಚಾರ್ಯ ಶ್ರೀ ವಿದ್ಯಾಸಾಗರ್ ಜಿ ಮಹಾರಾಜರ ಜನ್ಮಸ್ಥಳ ಎಂದು ಪ್ರಸಿದ್ಧವಾಗಿದೆ. ಅವರ ಮನೆಯನ್ನು ಇತ್ತೀಚೆಗೆ ಜಿನಾಲಯ ಆಗಿ ಪರಿವರ್ತಿಸಲಾಗಿದೆ. ಸದಲಗಾ ಸದ್ಯ ಪುರಸಭೆಯಾಗಿದೆ. ಭೈನಾಕವಾಡಿ ಮತ್ತು ವಡಗೋಲ ಒಳಗೊಂಡಿದೆ. ಕೃಷಿ ಇಲ್ಲಿನ ಜನರ ಮುಖ್ಯ ಕಸುಬು ಆಗಿದ್ದು. ಆದರೆ ಇತ್ತೀಚಿನ ದಶಕದಲ್ಲಿ ಹಲವಾರು ಜನ ಇಂಜಿನಿಯರ್, ಬ್ಯಾಂಕಿಂಗ್ ಮತ್ತು ವೈದ್ಯಕೀಯ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಲಗಾದಲ್ಲಿನ ಜೈನ ಮಂದಿರಗಳು

[ಬದಲಾಯಿಸಿ]

ಸದಲಗಾದಲ್ಲಿ ಒಟ್ಟು ೬ ಜೈನ ಮಂದಿರಗಳಿವೆ.

1) 1008 ಭಗವಾನ್ ಆದಿನಾಥ ದಿಗಂಬರ ಜೈನ ಮಂದಿರ(ಕಲ್ಲಿನ ಬಸದಿ)

2) 1008 ಭಗವಾನ್ ಚಂದ್ರಪ್ರಭು ದಿಗಂಬರ ಜೈನ ಮಂದಿರ(ಗುಂಪಾ ಬಸದಿ).

3) 1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಮಂದಿರ(ದೊಡ್ಡ ಬಸದಿ).

4)1008 ಭಗವಾನ್ ಶಾಂತಿನಾಥ ದಿಗಂಬರ ಜೈನ ಮಂದಿರ(ಆಚಾರ್ಯ ಶ್ರೀ ವಿದ್ಯಾಸಾಗರ ).

5)1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಮಂದಿರ(ಶಿಖರ ಬಸದಿ).

6)1008 ಭಗವಾನ್ ಶಾಂತಿನಾಥ ದಿಗಂಬರ ಜೈನ ಮಂದಿರ(ಕುಪ್ಪಾನಟ್ಟೆ ತೋಟ)

7)1008 ಭಗವಾನ ಮುನಿಸ್ರುವತನಾಥ ಜೈನ ಮಂದಿರ (ಶಾಸ್ತ್ರೀ ಚೌಕ)

ಉಲ್ಲೇಖಗಳು

[ಬದಲಾಯಿಸಿ]
  1. Profile at OneFiveNine.com, retrieved 26th June, 2012


"https://kn.wikipedia.org/w/index.php?title=ಸದಲಗಾ&oldid=1243760" ಇಂದ ಪಡೆಯಲ್ಪಟ್ಟಿದೆ