ಮಾಯಸಂದ್ರ
ಗೋಚರ
ಮಾಯಸಂದ್ರ( ಕನ್ನಡ - Mayasandra ) ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿಮನ ಪ್ರಮುಖ ಹೋಬಳಿ ಕೇಂದ್ರವಾಗಿದೆ.ಮಾಯಸಂದ್ರ
ಇತಿಹಾಸ
[ಬದಲಾಯಿಸಿ].ಮಾಯಸಂದ್ರ ಎಂಬ ಹೆಸರು ಮಾಯಮ್ಮ ಎಂಬ ಗ್ರಾಮ ದೇವತೆಯ ಹೆಸರಿನಿಂದ ಉತ್ಪನ್ನವಾಗಿದೆ.ಹಿಂದಿನ ಕಾಲದಲ್ಲಿ ಈ ಊರನ್ನು ಮಾಯಮ್ಮನಸಂದ್ರ ಎಂದು ಕರೆಯುತ್ತಿದ್ದರಂತೆ.ಇಲ್ಲಿ ಸಂದ್ರ ಎಂಬ ಶಬ್ದವು ವಾಸಸ್ಥಾನ ಎಂಬ ಅರ್ಥವನ್ನು ಸೂಚಿಸುತ್ತದೆ.ಮಾಯಮ್ಮ ಎಂಬ ಗ್ರಾಮ ದೇವತೆಯು ನೆಲೆಸಿದ ಸ್ಥಳ ಎಂಬ ಅರ್ಥವನ್ನು ಮಾಯಸಂದ್ರ ಎಂಬ ಊರಿನ ಹೆಸರು ನೀಡುತ್ತದೆ.
ಜನ ಜೀವನ
[ಬದಲಾಯಿಸಿ].
ಪ್ರಮುಖ ಸ್ತಳಗಳು
[ಬದಲಾಯಿಸಿ]- ಶ್ರೀ ೧೦೦೮ ಪಾರ್ಶ್ವನಾಥ ದಿಗಂಬರ ಜಿನ ಚೈತ್ಯಾಲಯ
- ಶ್ರೀ ರಾಮದೇವರ ಗುಡಿ
- ಈಶ್ವರ ದೇವಸ್ಥಾನ (ಗಣಪತಿ ಗುಡಿಯೆಂದು ಪ್ರಸಿದ್ಧಿ)
- ಗ್ರಾಮ ದೇವತೆ ಕೋಲ್ಲಾಪುರದಮ್ಮ ದೇವಾಲಯ
- ಶ್ರೀ ಮಾರುತಿ ದೇವಸ್ಥಾನ ಜಡೆಯ ತಿಮ್ಲಾಪುರ
- ಸುಂದರ, ವಿಶಾಲವಾದ ಕೆರೆ ( ದೂಡ್ಡ ಕೆರೆ )
- ಚಿಕ್ಕ ಕೆರೆ
ವಿಧ್ಯಾಭ್ಯಾಸ
[ಬದಲಾಯಿಸಿ]- ಸರ್ಕಾರಿ ಹಿರಿಯ ಪ್ರಾಥಮಿಕೆ ಪಾಠಶಾಲೆ (೧ನೇ ತರಗತಿ ಇಂದ ೧೦ನೇ ತರಗತಿ - ಸಂಪೂರ್ಣ ಕನ್ನಡ ಮಾಧ್ಯಮ)
- ಙ್ಞಾನ ವಾಹಿನಿ ಕಾನ್ವೆಂಟ್ (ಎಲ್.ಕೆ.ಜಿ ಇಂದ ೭ನೇ ತರಗತಿ - ಆಂಗ್ಲ ಭಾಷೆ ಒಂದು ವಿಷಯ )
- ಸೌರಭ ಕಾನ್ವೆಂಟ್ (ಎಲ್.ಕೆ.ಜಿ ಇಂದ ೭ನೇ ತರಗತಿ - ಆಂಗ್ಲ ಭಾಷೆ ಒಂದು ವಿಷಯ)
- ಶ್ರೀ ಬಾಲಗಂಗಾಧರನಾಥ ಕಾನ್ವೆಂಟ್ (ಎಲ್.ಕೆ.ಜಿ ಇಂದ ೧೦ನೇ ತರಗತಿ - ಸಂಪೂರ್ಣ ಆಂಗ್ಲ ಮಾಧ್ಯಮ)
- ನೆಹರು ವಿದ್ಯಾ ಪದವಿ ಪೂರ್ವ
ಆರೋಗ್ಯ
[ಬದಲಾಯಿಸಿ]- ಸರ್ಕಾರಿ ಆರೂಗ್ಯ ಕೇಂದ್ರ
- ಹಲವು ಖಾಸಗೀ ತಪಾಸಣಾ ಕೇಂದ್ರಗಳು
ಸಂಪರ್ಕ
[ಬದಲಾಯಿಸಿ]ರಸ್ತೆಯಮೂಲಕ ಇಲ್ಲಿಗೆ ತಲುಪಬಹುದಾಗಿದೆ.
- ತುರುವೇಕೆರೆಯಿಂದ ೧೪ ಕಿ.ಮೀ
- ಬೆಂಗಳೂರಿನಿಂದ ೧೦೫ ಕಿ.ಮೀ
- ಬೆಳ್ಳೂರಿನಿಂದ ೧೨ ಕಿ.ಮೀ
ಊರಿನ ಪ್ರಸಿದ್ಧ ವ್ಯಕ್ತಿ
[ಬದಲಾಯಿಸಿ]- ಜಗ್ಗೇಶ್, ಕನ್ನಡ ಚಿತ್ರ ನಟ
- ಕೊಮಲ್, ಕನ್ನಡ ಚಿತ್ರ ನಟ
- ಮಾ.ನ.ಚೌಡಪ್ಪ(ಸಾಹಿತಿ, ಪತ್ರಕರ್ತ)
- ಕೆ ಬೈರಪ್ಪ, ಲೆಖಕರು
- ಎಂ. ಜಿ. ಮುಜಾಹಿದ್ ಪಾಷ ಕನ್ನಡ ಸಹಾಯಕ ಪ್ರಾಧ್ಯಾಪಕರು. ಮಹಾರಾಣಿ ಮಹಿಳಾ ಕಾಲೇಜು ಮೈಸೂರು