ವಿಕಿಪೀಡಿಯ:ಅಗತ್ಯ ಲೇಖನಗಳು
ವಿಕಿಪೀಡಿಯ ಒಂದು ವಿಶ್ವಕೋಶ. ವಿಶ್ವಕೋಶಗಳಲ್ಲಿ ಕೆಲ ಲೇಖನಗಳು ಹೆಚ್ಚಾಗಿ ವೀಕ್ಷಿಸಲ್ಪಡುತ್ತವೆ. ಅಂತಹ ಲೇಖನಗಳು ವಿಶ್ವಕೋಶಗಳ ಅಗತ್ಯ ಲೇಖನಗಳು.
ಅತ್ಯವಶ್ಯಕ ಲೇಖನಗಳು
[ಬದಲಾಯಿಸಿ]ಆಂಗ್ಲ ವಿಕಿಯ ಮೊದಲನೆ ಆವೃತ್ತಿಗಾಗಿ ಪ್ರಾದೇಶಿಕ - ಸಾಂಸ್ಕೃತಿಕ ಭೇದಗಳನ್ನು ಮೀರಿ ಮುಖ್ಯವಾಗಿರುವ ಲೇಖನಗಳ ಪಟ್ಟಿ ಹೀಗಿದೆ:
- ಸಮಾಜ, 15
- ವಾಣಿಜ್ಯ ಮತ್ತು ವ್ಯಾಪಾರ 4: ಜಾಹೀರಾತು | ವ್ಯಾಪಾರ | ಅರ್ಥಶಾಸ್ತ್ರ | ಹಣ
- ದಿನಜೀವನ 5: ಬಟ್ಟೆ | ಶಿಕ್ಷಣ | ಆಹಾರ | ದಿನಜೀವನ | ಪ್ರಚಲಿತ ಸಂಸ್ಕೃತಿ (Popular culture)
- ಬಿಡುವಿನ ಚಟುವಟಿಕೆಗಳು 3: ಪಂದ್ಯ | ಆಟ | ಆಟಿಕೆ
- ಇತರೆ 3: ಚಲನಚಿತ್ರ | ಮನೆ | ಹಾಸ್ಯ
- ಭೂಮಿ, 16
- ಭೂಗೋಳಶಾಸ್ತ್ರ 9: ಆಫ್ರಿಕ | ಅಂಟಾರ್ಕ್ಟಿಕ | ಏಷ್ಯಾ | ಖಂಡ | ಯೂರೋಪ್ | ಭೂಗೋಳಶಾಸ್ತ್ರ | ಉತ್ತರ ಅಮೇರಿಕ | ಒಷ್ಯಾನಿಯ | ದಕ್ಷಿಣ ಅಮೇರಿಕ
- ಭೂವಿಜ್ಞಾನ 8: ಭೂಮಿ | ಭೂಸ್ವರೂಪ ವಿಜ್ಞಾನ |ಗಣಿ ವಿಜ್ಞಾನ | [[ಖನಿಜಗಳು]] | ಚಾರಿತ್ರಿಕ ಭೂವಿಜ್ಞಾನ |ಅಂತರ್ಜಲ |ನೈಸರ್ಗಿಕ ವಿಪತ್ತು | ಸಾಗರ ಭೂವಿಜ್ಞಾನ
- ಹವಾಮಾನ ವಿಜ್ಞಾನ : ಹವಾಮಾನ | ವಾಯುಗುಣ/ಹವಾಗುಣ
- ಮಾನವಿಕ ಶಾಸ್ತ್ರ
- (Humanities)| ವಿಶೇಷತೆಗಳು 24
- ಸಂಪರ್ಕ 6: ಅಕ್ಷರ | ಸಂಪರ್ಕ | ಮಾಹಿತಿ | ಭಾಷೆ | ಭಾಷಾ ವಿಜ್ಞಾನ | ಮಾಧ್ಯಮ
- ಇತಿಹಾಸ 3: ನಾಗರೀಕತೆ | ಇತಿಹಾಸ | ಪ್ರಪಂಚದ ಇತಿಹಾಸ
- ಸಾಹಿತ್ಯ 3: ಕಾದಂಬರಿ/ಕಲ್ಪನೆ | ಸಾಹಿತ್ಯ | ಕಾವ್ಯ
- ಪ್ರದರ್ಶಕ ಕಲೆಗಳು 3: ನೃತ್ಯ | ಸಂಗೀತ | ನಾಟಕ | ಸಮರಕಲೆ
- ಧರ್ಮ ಮತ್ತು ತತ್ತ್ವಶಾಸ್ತ್ರ 4: ಪುರಾಣ | ತರ್ಕ | ತತ್ತ್ವಶಾಸ್ತ್ರ | ಧರ್ಮ
- ದೃಶ್ಯಕಲೆ 5: ಶಿಲ್ಪ ಶಾಸ್ತ್ರ | ಕಲೆ | ಚಿತ್ರಗಾರಿಕೆ | ಶಿಲ್ಪ | ದೃಶ್ಯಕಲೆ
- ಪುರಾತನ ವಿಜ್ಞಾನ 3: ವೇದಗಣಿತ | ವೇದವಿಜ್ಞಾನ | ವಾಸ್ತುಶಾಸ್ತ್ರ
- ಜೀವ ಶಾಸ್ತ್ರ ಮತ್ತು ವೈದ್ಯಶಾಸ್ತ್ರ, 19
- ಇತರೆ ಜೀವಶಾಸ್ತ್ರ 6: ಅಂಗರಚನ ಶಾಸ್ತ್ರ | ಜೀವಶಾಸ್ತ್ರ | ಮೆದುಳು | ಜೀವಕೋಶ | ಜೀವನ | ಲಿಂಗ
- ಪರಿಸರ 3: ವ್ಯವಸಾಯ | ನಿಸರ್ಗಶಾಸ್ತ್ರ | ನಿಸರ್ಗ
- ವೈದ್ಯಶಾಸ್ತ್ರ 3: ಸಾವು | ಆರೋಗ್ಯ | ವೈದ್ಯಶಾಸ್ತ್ರ
- ಜೀವಿಗಳು 7: ಪ್ರಾಣಿ | ಬ್ಯಾಕ್ಟೀರಿಯ | ಬೂಷ್ಟು (Fungus) | ಮಾನವ | ಜೀವಿ | ಗಿಡ | ವೈರಾಣು
ಗಣಿತ 5: ಬೀಜಗಣಿತ | ರೇಖಾಗಣಿತ | ಗಣಿತ | ಸಂಖ್ಯೆ | ಗಣನಶಾಸ್ತ್ರ |
- ಭೌತವಿಜ್ಞಾನ, 23
- ಖಗೋಳಶಾಸ್ತ್ರ 8: ಖಗೋಳಶಾಸ್ತ್ರ | ಬಿಗ್ ಬ್ಯಾಂಗ್ | ನಕ್ಷತ್ರಕೂಟ | ಚಂದ್ರ | ಗ್ರಹ | ನಕ್ಷತ್ರ | ಸೂರ್ಯ | ಬ್ರಹ್ಮಾಂಡ
- ರಸಾಯನಶಾಸ್ತ್ರ 3: ರಾಸಾಯನಿಕ ಮೂಲಧಾತು | ರಸಾಯನಶಾಸ್ತ್ರ | ನೀರು
- ಭೌತಶಾಸ್ತ್ರ 9: ಅಣು | ಬಣ್ಣ | ಶಕ್ತಿ | ಬಲ | ಶಾಖ | ಬೆಳಕು | ಚಲನೆ (ಭೌತ ವಿಜ್ಞಾನ) | ಭೌತಶಾಸ್ತ್ರ | ಶಬ್ದ
- ಅಳತೆ 3: ದಿನ | ಅಳತೆ | ಕಾಲ
- ವಿಜ್ಞಾನ ಇತರೆ 6: ಬೆಂಕಿ | ದ್ರವ್ಯ (Matter) | ಲೋಹ | ದ್ರವ್ಯ ಹಂತ (Matter phase) | ವಿಜ್ಞಾನ
- ಸಮಾಜಶಾಸ್ತ್ರ, 22
- ಮಾನವ ವಿಜ್ಞಾನ (Anthropology) 4: ಮಾನವ ವಿಜ್ಞಾನ | ಪುರಾತತ್ವಶಾಸ್ತ್ರ | ಸಂಸ್ಕೃತಿ | ಪರಂಪರೆ
- ಸರ್ಕಾರ ಮತ್ತು ಆಡಳಿತ 6: ನಗರ | ದೇಶ | ಸರ್ಕಾರ | ಕಾನೂನು | ರಾಜಕೀಯ | ಯುದ್ಧ
- ಮನಶ್ಶಾಸ್ತ್ರ 5: ಭಾವನೆ | ಪ್ರೀತಿ | ಮನಸ್ಸು | ಮನಶ್ಶಾಸ್ತ್ರ | ನಿದ್ರೆ
- ಸಮಾಜಶಾಸ್ತ್ರ 3: ಸಮುದಾಯ | ಸಮಾಜ | ಸಮಾಜಶಾಸ್ತ್ರ
- ಸಮಾಜಶಾಸ್ತ್ರ ಇತರೆ 4: ಅಪರಾಧ | ಕುಟುಂಬ | ಲಿಂಗ | ಪಂಗಡ
- ತಂತ್ರಜ್ಞಾನ, 18
- ವಿದ್ಯುಚ್ಛಕ್ತಿ ಮತ್ತು ವಿದ್ಯುನ್ಮಾನ 4: ಗಣಕಯಂತ್ರ | ವಿದ್ಯುತ್ ಶಕ್ತಿ | ವಿದ್ಯುನ್ಮಾನ | ಅಂತರಜಾಲ
- ಸಾರಿಗೆ 5: ವಿಮಾನ | ವಾಹನ | ಹಡಗು | ರೈಲು | ಸಂಚಾರ
- ತಂತ್ರಜ್ಞಾನ ಇತರೆ 6: ಯಂತ್ರವಿದ್ಯೆ (Engineering) | ಇಂಧನ | ಅಣು ತಂತ್ರಜ್ಞಾನ | ತಂತ್ರಜ್ಞಾನ | ಆಯುಧ / ಅಸ್ತ್ರ | ಉಪಕರಣ
ಅವಶ್ಯಕ ಲೇಖನಗಳು
[ಬದಲಾಯಿಸಿ]ಸುಲಭ ಆಂಗ್ಲ ವಿಕಿಪೀಡಿಯಾದಲ್ಲಿ ಎಲ್ಲಾ ವಿಕಿಪೀಡಿಯಾಗಳಲ್ಲಿರಬೇಕಾಗಿರುವ ೧೦೦೦ ಲೇಖನಗಳ ಪಟ್ಟಿಯು ಹೀಗಿದೆ. ಆದರೆ ಈ ಪಟ್ಟಿಯನ್ನು ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಸೃಷ್ಟಿಸಲಾಗಿದೆ.
ಪ್ರಮುಖ ಜನರ ಜೀವನ ವೃತ್ತಾಂತಗಳು
[ಬದಲಾಯಿಸಿ]ಇಲ್ಲಿ ಒಟ್ಟು ೧೭೬ ಜನರ ಹೆಸರಿದೆ. ಇದರಲ್ಲಿ ಪಾಶ್ಚಿಮಾತ್ಯ ಒತ್ತು ಬಹಳ ಇದೆ. ಈ ಪಟ್ಟಿಯನ್ನು ಎಲ್ಲ ಪ್ರಾಂತ್ಯಗಳ ಪ್ರಮುಖರನ್ನು ಪ್ರತಿನಿಧಿಸುವಂತಹ ಪಟ್ಟಿಯನ್ನಾಗಿ ಮಾಡಬೇಕು.
ಇತಿಹಾಸ
[ಬದಲಾಯಿಸಿ]ವಿಶೇಷ ಸೂಚನೆ: ಇವೆಲ್ಲಾ ಬಹುಪಾಲು ಆಂಗ್ಲ ದೃಷ್ಟಿಯಿಂದ ಪಾಶ್ಚಿಮಾತ್ಯ ಇತಿಹಾಸದ ಕತೆಯನ್ನು ಹೇಳುತ್ತವೆ; ಆದರೆ ಬೇರೆ ಸಂಸ್ಕೃತಿ, ನಾಗರೀಕತೆ, ಚಾರಿತ್ರಿಕ ಘಟನೆಗಳ ಬಗೆಗೂ ಪೂರ್ವಾಗ್ರಹವಿಲ್ಲದ ಸಮಾನ ದೃಷ್ಟಿಯಲ್ಲಿ ವಿಸ್ತರಿಸುವ ಅಗತ್ಯವಿದೆ.
ಕನಿಷ್ಠ ಐದು ವಾಕ್ಯಗಳಾದರೂ ಇವುಗಳ ಬಗ್ಗೆ ಬೇಕಾಗಿದೆ:
ಭೂಗೋಳ
[ಬದಲಾಯಿಸಿ]ಸಮಾಜ
[ಬದಲಾಯಿಸಿ]ಕುಟುಂಬ
[ಬದಲಾಯಿಸಿ]ರಾಜಕೀಯ
[ಬದಲಾಯಿಸಿ]- ರಾಜಕೀಯ
- ಅನಾಯಕತ್ವ
- ಬಂಡವಾಳಶಾಹಿ
- ಸಮತಾವಾದ (Communism)
- ಗಣತಂತ್ರ
- ಸರ್ವಾಧಿಕಾರ (Dictatorship)
- ರಾಜನೀತಿಕೌಶಲ್ಯ (Diplomacy)
- ಫ್ಯಾಸಿಸ್ಟ್ ಸಿದ್ಧಾಂತ
- ಜಾಗತೀಕರಣ (Globalization)
- ಸಾಮ್ರಾಜ್ಯಶಾಹಿ (Imperialism)
- ಉದಾರಮತವಾದ (Liberalism)
- ಚಕ್ರಾಧಿಪತ್ಯ
- ರಾಷ್ಟ್ರೀಯತೆ (Nationalism)
- ಸಮಾಜವಾದ
- ಭ್ರಷ್ಟಾಚಾರ (Corruption)
ಅಂತಾರಾಷ್ಟ್ರೀಯ ಸಂಸ್ಥೆಗಳು
[ಬದಲಾಯಿಸಿ]- ಆಫ್ರಿಕನ್ ಒಕ್ಕೂಟ
- ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) (ASEAN)
- ಅರಬ್ ಒಕ್ಕೂಟ
- ಸ್ವತಂತ್ರ ರಾಜ್ಯಗಳ ಪ್ರಜಾಪ್ರಭುತ್ವ (Commonwealth of Independent States)
- ಕಾಮನ್ವೆಲ್ತ್ ರಾಷ್ಟ್ರಗಳು
- ಯುರೋಪಿಯನ್ ಕೌನ್ಸಿಲ್
- ಮಾನವ ಹಕ್ಕುಗಳ ಮೇಲಿನ ಯುರೋಪಿಯನ್ ಒಡಂಬಡಿಕೆ (European Convention on Human Rights)
- ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯ (European Court of Human Rights)
- ಯುರೋಪಿನ ಒಕ್ಕೂಟ
- ಜೆನೀವಾ ಒಪ್ಪಂದ (Geneva Conventions)
- ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿ (Red Crescent Movement)
- ಇಂಟರ್ಪೋಲ್
- ಉತ್ತರ ಅಟ್ಲಾಂಟಿಕ್ ಒಪ್ಪಂದದ ಸಂಸ್ಥೆ (ನೇಟೊ)(NATO)
- ನೊಬೆಲ್ ಪ್ರಶಸ್ತಿ
- ಆರ್ಥಿಕ ಸಹಕಾರ ಮತ್ತು ಬೆಳವಣಿಗೆಯ ಸಂಸ್ಥೆ (Organisation for Economic Co-operation and Development) (OECD)
- ಯುರೋಪಿನಲ್ಲಿನ ಭದ್ರತೆ ಮತ್ತು ಸಹಕಾರದ ಸಂಸ್ಥೆ( Organization for Security and Co-operation in Europe) (OSCE)
- ಒಲಂಪಿಕ್ ಕ್ರೀಡಾಕೂಟ,ಪ್ಯಾರಲಿಂಪಿಕ್ ಕ್ರೀಡೆಗಳಿಗೆ ಹೆಚ್ಚಿನ ಪ್ರಸ್ತಾಪ ಕೊಟ್ಟು,ಉಲ್ಲೇಖಿಸಿ (preferably with a mention of the Paralympic Games)
- ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ (ಓಪೆಕ್) (OPEC)
- ಅಮೆರಿಕನ್ ರಾಜ್ಯ್ಗಗಳ ಸಂಸ್ಥೆ( Organization of American States)
- ವಿಶ್ವಸಂಸ್ಥೆ
- ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ (International Atomic Energy Agency)
- ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (International Monetary Fund - IMF)
- ಅಂತರರಾಷ್ಟ್ರೀಯ ನ್ಯಾಯಾಲಯ (International Court of Justice)
- ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯ ಪೀಠ (International Criminal Court)
- ವಿಶ್ವ ಆರೋಗ್ಯ ಸಂಸ್ಥೆ
- ವಿಶ್ವ ವ್ಯಾಪಾರ ಸಂಸ್ಥೆ
- ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) (UNICEF)
- ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (United Nations Educational, Scientific and Cultural Organization) (UNESCO)
- ಮಾನವ ಹಕ್ಕುಗಳ ಸಾರ್ವತ್ರಿಕ ಪ್ರಕಟನೆ(Universal Declaration of Human Rights)
- ವಿಶ್ವ ಬ್ಯಾಂಕ್
ಸಾಮಾಜಿಕ ಸಂಗತಿಗಳು
[ಬದಲಾಯಿಸಿ]- ಗರ್ಭಪಾತ
- ಗರ್ಭ ನಿರೋಧನೆ
- ಮರಣ ದಂಡನೆ
- ಸ್ವಾತಂತ್ರ್ಯ
- ಮಾನವ ಹಕ್ಕುಗಳು
- ಶಾಂತಿ
- ವರ್ಣಭೇದ
- ಲಿಂಗಭೇದ
- ಗುಲಾಮಗಿರಿ
- ಯುದ್ಧ
- ಜಾತೀಯತೆ
- ಮೂಡನಂಬಿಕೆ ಹಾಗು ವಿಜ್ಞಾನ
ಕಲೆ - ಸಂಸ್ಕೃತಿ
[ಬದಲಾಯಿಸಿ]ವಿಜ್ಞಾನ
[ಬದಲಾಯಿಸಿ]At least a five-sentence introduction to the major fields:
ಮನಶ್ಶಾಸ್ತ್ರ
[ಬದಲಾಯಿಸಿ]ತಂತ್ರಜ್ಞಾನ
[ಬದಲಾಯಿಸಿ]- ತಂತ್ರಜ್ಞಾನ
- ಸಂಶೋಧನೆ
- ಕೃಷಿ
- Human use of fire
- ಬಟ್ಟೆಬರೆ / ಉಡುಪು
- ಬರವಣಿಗೆ
- ಅಕ್ಷರಮಾಲೆ
- ಹಡಗು
- ಹಾಯಿ (Sail)
- Inclined plane
- ಚಕ್ರ
- ರಾಟೆ (Pulley)
- ಸನ್ನೆಕೋಲು
- ಮೊಳೆ
- ಬೆಣೆ,ಗೂಟ
- ಆಯುಧ
- ಸ್ಫೋಟಕಗಳು
- ದ್ವಿಚಕ್ರ ಸೈಕಲ್ (Bicycle)
- ಉಗಿಬಂಡಿ (Steam engine)
- ರೈಲುಬಂಡಿ (Train)
- Automobile
- ವಿದ್ಯುಚ್ಛಕ್ತಿ
- ವಿದ್ಯುನ್ಮಾನ
- electric motor
- ದೂರವಾಣಿ
- Aircraft
- ಗಣಕಯಂತ್ರ
- ಕಾರ್ಯನಿರ್ವಹಣ_ಸಾಧನ
- ಲಿನಕ್ಸ್
- Unix
- Microsoft Windows
- Mac OS
- MS-DOS (still very much used in developing countries)
- Laser
- ಅಂತರಜಾಲ
- ವೆಬ್ (WWW)
- FTP
- HTTP
- Ethernet
- Electronic mail (e-mail)
- virus
- search service
- Internet service provider (ISP)
ಗಣಿತ
[ಬದಲಾಯಿಸಿ]- ಗಣಿತ
- ಸಂಖ್ಯೆ
- ಸ್ವಾಭಾವಿಕ ಸಂಖ್ಯೆ (Natural number)
- ಪೂರ್ಣ ಸಂಖ್ಯೆ (Integer)
- ಪರಿಮೇಯ ಸಂಖ್ಯೆ (Rational number)
- ನೈಜಸಂಖ್ಯೆ (Real number)
- ಮಿಶ್ರಸಂಖ್ಯೆ (Complex number)
- ಜ್ಯಾಮಿತಿ
- ಅಂಕಗಣಿತ
- ರೇಖಾಗಣಿತ
- ಬೀಜಗಣಿತ
- ಕಲನ
- ತ್ರಿಕೋನಮಿತಿ
- ಕ್ಯಾಲೆಂಡರ್ / ಪಂಚಾಂಗ(Calendar)
- ಗಣಸಿದ್ಧಾಂತ(Set theory)
- ತರ್ಕಶಾಸ್ತ್ರ (Logic)
- ಸಾವು
- ಕಲ್ಪನೆ