ವಿಕಿಪೀಡಿಯ:ಸಮುದಾಯ ಪುಟ
Wikipedia ಇಂದ
ಇದು ಕನ್ನಡ ವಿಕಿಪೀಡಿಯದ ಸಮುದಾಯ ಪುಟ. ವಿಕಿಪೀಡಿಯದಲ್ಲಿ ಪ್ರಸಕ್ತವಾಗಿ ಏನು ನಡೆಯುತ್ತಿದೆ ಮತ್ತು ಎಲ್ಲರೂ ಹೇಗೆ ಭಾಗವಹಿಸಬಹುದು ಎಂಬ ಮಾಹಿತಿ ಇಲ್ಲಿ ದೊರಕುತ್ತದೆ.
- ವಿಕಿಪೀಡಿಯಗೆ ಹೊಸಬರೆ? : ಈ ವಿಭಾಗವನ್ನು ನೋಡಿ.
- ಸಮುದಾಯದ ಇತರ ಸದಸ್ಯರೊಂದಿಗೆ ಚರ್ಚೆ ಮಾಡಲು ಅರಳಿ ಕಟ್ಟೆಯನ್ನು ಉಪಯೋಗಿಸಿ.
- ವಿಕಿಪೀಡಿಯದ ನಿಯಂತ್ರಕರನ್ನು ಮತ್ತು ಇತರ ಸದಸ್ಯರನ್ನು ಸಂಪರ್ಕಿಸಲು ಈ ಪುಟವನ್ನು ನೋಡಿ.
| ಪರಿವಿಡಿ | — ಹೊಸಬರಿಗೆ ಸಹಾಯ — ಮಾಡಬೇಕಾಗಿರುವ ಕೆಲಸಗಳು — ವಿಕಿಪೀಡಿಯದ ವಿನ್ಯಾಸ ಮತ್ತದರ ಪಾಲನೆ — ಕಾರ್ಯನೀತಿಗಳು |
|---|
ಹೊಸಬರಿಗೆ ಸಹಾಯವಿಕಿಪೀಡಿಯಗೆ ಹೊಸಬರೆ? ಈ ವಿಭಾಗದಲ್ಲಿ ವಿಕಿಪೀಡಿಯವನ್ನು ಸಂಪಾದಿಸಲು ಮತ್ತು ಸಮುದಾಯದಲ್ಲಿ ಭಾಗವಹಿಸಲು ನಿಮಗೆ ಉಪಯುಕ್ತವಾಗುವ ಮಾಹಿತಿ ಸಂಗ್ರಹಿಸಲಾಗಿದೆ. |
|
ಆಂಗ್ಲ ವಿಕಿಪೀಡಿಯದಲ್ಲಿ ಸಂಕ್ಷಿಪ್ತವಾಗಿ, ಸುಲಭವಾಗಿ ವಿಕಿಪೀಡಿಯದ ಮುಖ್ಯ ಅಂಶಗಳನ್ನು ಹೇಳಿಕೊಡುವ ಟ್ಯುಟೊರಿಯಲ್ ಒಂದು ಉಪಯುಕ್ತ ಪುಟ.
|
|
ಮಾಡಬೇಕಾಗಿರುವ ಕೆಲಸಗಳುವಿಕಿಪೀಡಿಯ ಬೆಳೆಯುತ್ತಿರುವ ವಿಶ್ವಕೋಶ. ಹಲವು ವಿಷಯಗಳ ಮೇಲೆ ಕೆಲಸ ನಡೆಯುತ್ತಿದೆ. ಅಂತಹ ಕೆಲಸಗಳ ಪಟ್ಟಿ ಈ ವಿಭಾಗದಲ್ಲಿ ಇದೆ. |
|
|
|
[[nap:Wikipedia:Porta da cummunetà]]

