ವಿಕಿಪೀಡಿಯ:ಅರಳಿ ಕಟ್ಟೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Shortcut:
Community.png ಕಾರ್ಯನೀತಿಗಳ ಬಗ್ಗೆ ಚರ್ಚೆ | ತಾಂತ್ರಿಕ ದೋಷಗಳ ಬಗ್ಗೆ ಚರ್ಚೆ | ಇತರ ಚರ್ಚೆ
ಅರಳಿಕಟ್ಟೆ.png

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

 • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

 • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
 • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು -

{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

 • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
 • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
 • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.
Folder.png

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | |

ಇತರ ಚರ್ಚೆ: | |


ಪರಿವಿಡಿ

ಈ ಎರಡು ಕೊಂಡಿಗಳ ನಡುವೆ ಏನು ವ್ಯತ್ಯಾಸ ಇದೆ?[ಬದಲಾಯಿಸಿ]

ಈ ಎರಡು ಕೊಂಡಿಗಳ ನಡುವೆ ಏನು ವ್ಯತ್ಯಾಸ ಇದೆ?

೧) "ಐದೊಂದ್ಲ ಐದು" - ಅಂತ ಕನ್ನಡ ವಿಕಿಪೀಡಿಯಾದ ಸರ್ಚ್ ಬಾಕ್ಸ್ ನಲ್ಲಿ ಹುಡುಕಿದಾಗ ಬಂದ ಕೊಂಡಿ - https://kn.wikipedia.org/wiki/%E0%B2%90%E0%B2%A6%E0%B3%8A%E0%B2%82%E0%B2%A6%E0%B3%8D%E0%B2%B2_%E0%B2%90%E0%B2%A6%E0%B3%81 ಇಲ್ಲಿ - ವಿಕಿಪೀಡಿಯದಲ್ಲಿ ಈ ಹೆಸರಿನ ಲೇಖನ ಇಲ್ಲ. ....... ಇತ್ಯಾದಿ ತೋರಿಸುತ್ತದೆ .....


೨) ಆದರೆ ಇದೇ "ಐದೊಂದ್ಲ ಐದು" ಅನ್ನು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ

https://kn.wikipedia.org/wiki/%E0%B2%90%E0%B2%A6%E0%B3%8A%E0%B2%82%E0%B2%A6%E0%B3%8D%E0%B2%B2_%E0%B2%90%E0%B2%A6%E0%B3%81

ಇಲ್ಲಿ ಆ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಇದೆ! ಇದು ಹೇಗೆ ಸಾಧ್ಯ ? ಯಾರಾದರೂ ವಿವರಿಸುವಿರಾ?

~~

Meta RfCs on two new global groups[ಬದಲಾಯಿಸಿ]

Hello all,

There are currently requests for comment open on meta to create two new global groups. The first is a group for members of the OTRS permissions queue, which would grant them autopatrolled rights on all wikis except those who opt-out. That proposal can be found at m:Requests for comment/Creation of a global OTRS-permissions user group. The second is a group for Wikimedia Commons admins and OTRS agents to view deleted file pages through the 'viewdeletedfile' right on all wikis except those who opt-out. The second proposal can be found at m:Requests for comment/Global file deletion review.

We would like to hear what you think on both proposals. Both are in English; if you wanted to translate them into your native language that would also be appreciated.

It is possible for individual projects to opt-out, so that users in those groups do not have any additional rights on those projects. To do this please start a local discussion, and if there is consensus you can request to opt-out of either or both at m:Stewards' noticeboard.

Thanks and regards, Ajraddatz (talk) ೧೮:೦೫, ೨೬ ಅಕ್ಟೋಬರ್ ೨೦೧೪ (UTC)

Languages in censuses[ಬದಲಾಯಿಸಿ]

Hello, Dear wikipedians. I invite you to edit and improve this article and to add information about your and other country.--Kaiyr (talk) ೧೨:೨೬, ೩೧ ಅಕ್ಟೋಬರ್ ೨೦೧೪ (UTC)

CIS-A2K PO Selection[ಬದಲಾಯಿಸಿ]

Dear Wikipedians,
CIS-A2K is seeking applications for the post of Programme Officer (Institutional Partnerships). The position will be based in its Bangalore office. Programme Officer will collaboratively work with the A2K Team and would report to the Programme Director, Interested applicants are encouraged to deeply engage with the CIS-A2K Work Plan before making the application. The last date of submitting applications is November 14, 2014. You can also find the job posting on our website (http://cis-india.org/jobs/programme-officer-institutional-partnership).
Thank you
రహ్మానుద్దీన్ (talk)
Program officer, CIS-A2K

ಮುಕ್ತಜ್ಞಾನ ದಿನಾಚರಣೆ, ನವಂಬರ್ ೦೫, ೨೦೧೪, ಬೆಂಗಳೂರು[ಬದಲಾಯಿಸಿ]

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮುಕ್ತಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ ಇಲ್ಲಿದೆ. ದಯವಿಟ್ಟು ಭಾಗವಹಿಸಿ.

New Wikipedia Library Accounts Now Available (November 2014)[ಬದಲಾಯಿಸಿ]

Apologies for writing in English, please help translate this into your local language. Hello Wikimedians!

The TWL OWL says sign up today :)

The Wikipedia Library is announcing signups today for, free, full-access accounts to published research as part of our Publisher Donation Program. You can sign up for:

 • DeGruyter: 1000 new accounts for English and German-language research. Sign up on one of two language Wikipedias:
 • Fold3: 100 new accounts for American history and military archives
 • Scotland's People: 100 new accounts for Scottish genealogy database
 • British Newspaper Archive: expanded by 100+ accounts for British newspapers
 • Highbeam: 100+ remaining accounts for newspaper and magazine archives
 • Questia: 100+ remaining accounts for journal and social science articles
 • JSTOR: 100+ remaining accounts for journal archives

Do better research and help expand the use of high quality references across Wikipedia projects: sign up today!
--The Wikipedia Library Team.೨೩:೧೯, ೫ ನವೆಂಬರ್ ೨೦೧೪ (UTC)

You can host and coordinate signups for a Wikipedia Library branch in your own language. Please contact Ocaasi (WMF).
This message was delivered via the Global Mass Message to The Wikipedia Library Global Delivery List.

Global AbuseFilter[ಬದಲಾಯಿಸಿ]

Hello,

AbuseFilter is a MediaWiki extension used to detect likely abusive behavior patterns, like pattern vandalism and spam. In 2013, Global AbuseFilters were enabled on a limited set of wikis including Meta-Wiki, MediaWiki.org, Wikispecies and (in early 2014) all the "small wikis". Recently, global abuse filters were enabled on "medium sized wikis" as well. These filters are currently managed by stewards on Meta-Wiki and have shown to be very effective in preventing mass spam attacks across Wikimedia projects. However, there is currently no policy on how the global AbuseFilters will be managed although there are proposals. There is an ongoing request for comment on policy governing the use of the global AbuseFilters. In the meantime, specific wikis can opt out of using the global AbuseFilter. These wikis can simply add a request to this list on Meta-Wiki. More details can be found on this page at Meta-Wiki. If you have any questions, feel free to ask on m:Talk:Global AbuseFilter.

Thanks,

PiRSquared17, Glaisher

— ೧೭:೩೪, ೧೪ ನವೆಂಬರ್ ೨೦೧೪ (UTC)

Invitation to Bengali Wikipedia 10th Anniversary Celebration Conference 2015[ಬದಲಾಯಿಸಿ]

BN10 Conference Logo-Kolkata.png

Hi Community members,

Bengali Wikipedia community is organizing its 10th Anniversary Celebration Conference at Kolkata on 9 & 10 January 2015.
You can see our Official event page and the Facebook event page.

We are planning to invite our friends and well-wishers from different language wiki communities in India to this most auspicious occasion hosted by Bengali Wikimedia community! We are also planning to arrange few 30 scholarships for non-Bengali Indic Wikimedians who are interested in participating in this event. Please select your Five (5) scholarship [1] delegates from your community member for this conference and announce it here before 10th December 2014.


1) Scholarship included with Travel reimbursement upto 2000/- + dormitory or shared accommodation + meals during the conference hours

On behalf of Bengali Wikipedia Community (Sorry for writing in English)

We look forward to see you at Kolkata on 9 & 10 January 2015

Congratulations for having achieved this milestone and thank you for sharing the information. I'm writing to my community to accept my request for participation in this event following this message. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೧೩, ೨೮ ನವೆಂಬರ್ ೨೦೧೪ (UTC)

ಬೆಂಗಾಲಿ ವಿಕಿಪೀಡಿಯದ ೧೦ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸುವಹಿಸುವ ಬಗ್ಗೆ[ಬದಲಾಯಿಸಿ]

ನಮಸ್ತೆ, ಬೆಂಗಾಲಿ ವಿಕಿಪೀಡಿಯ ತನ್ನ ೧೦ನೇ ವಾರ್ಷಿಕೋತ್ಸವ ಮತ್ತು ಅಂತರಾಷ್ಟ್ರೀಯ ಸಮ್ಮಿಲನವನ್ನು ಜನವರಿ ೯ ಮತ್ತು ೧೦ರಂದು ಹಮ್ಮಿಕೊಂಡಿರುವುದು ನಿಮಗೆಲ್ಲ ವಿಕಿಯ ಸೈಟ್ ಮ್ಯಾಪ್ ನಿಂದ ತಿಳಿದೇ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ಭಾಷಾ ವಿಕಿಪೀಡಿಯನ್ನರನ್ನು ಆಹ್ವಾನಿಸಲಾಗಿದ್ದು, ನಿರಂತರವಾಗಿ ವಿಕಿಪೀಡಿಯ ಸುತ್ತ ಕೆಲಸ ಮಾಡುವವರಿಗೆ ಸ್ಕಾಲರ್ಶಿಪ್ ಕೊಡುತ್ತಿದ್ದಾರೆ. ವಿಕಿಪೀಡಿಯದ ಸುತ್ತ ಇಂತಹ ಮಹತ್ತರ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವುದನ್ನು ಖುದ್ದಾಗಿ ವೀಕ್ಷಿಸಿ, ನಿರ್ವಹಣೆ ಹಾಗೂ ಸಮುದಾಯಕ್ಕೆ ಸಂಬಂಧಿಸಿದ ಇನ್ನಿತರ ಉಪಯುಕ್ತ ಅಂಶಗಳನ್ನು ಕಲಿಯಲು ಇದು ಉತ್ತಮ ಅವಕಾಶವಾಗಿದ್ದು, ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮೂಲಕ ಇಚ್ಚಿಸುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿನ ಸಂಪಾದನೆ, ಟೆಂಪ್ಲೇಟ್ ಇತ್ಯಾದಿಗಳ ಸುತ್ತಲಿನ ನಿರ್ವಹಣೆ, ಸಮುದಾಯ ಕಟ್ಟುವ ಕೆಲಸಗಳ ಮೂಲಕ ನಾನು ಇಂತಹ ಅವಕಾಶವೊಂದನ್ನು ಕಲಿಕೆಗೆ ಬಳಸಿಕೊಳ್ಳಲು ಅರ್ಹನಾಗಿದ್ದೇನೆ ಎಂದು ನನ್ನ ಅನಿಸಿಕೆ. ಇದಕ್ಕೆ ಸಮುದಾಯದ ಒಪ್ಪಿಗೆ ಇರುತ್ತದೆ ಎಂದು ಭಾವಿಸಿರುತ್ತೇನೆ. ನಿಮ್ಮದೇನದರೂ ಆಕ್ಷೇಪವಿದ್ದಲ್ಲಿ ಈ ಸಂದೇಶಕ್ಕೆ ಪ್ರತಿಕ್ರಿಯಿಸುವ ಮೂಲಕ ವ್ಯಕ್ತ ಪಡಿಸಬಹುದು.

ನನ್ನ ಭಾಗವಹಿಸುವಿಕೆಯನ್ನು ಬೆಂಬಲಿಸಲು ಸಮ್ಮತಿ ನೀಡಲು * {{tick}} -~~~~ </noinclude> ಅನ್ನು ಈ ಕೆಳಗೆ ಸೇರಿಸಬಹುದು ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೧೨, ೨೮ ನವೆಂಬರ್ ೨೦೧೪ (UTC)

ಸಮ್ಮತಿ[ಬದಲಾಯಿಸಿ]

ಅಸಮ್ಮತಿ/ಭಿನ್ನಾಭಿಪ್ರಾಯ[ಬದಲಾಯಿಸಿ]

ಬೆಂಗಾಲಿ ವಿಕಿಪೀಡಿಯದ ೧೦ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸುವಹಿಸುವ ಬಗ್ಗೆ[ಬದಲಾಯಿಸಿ]

ನಮಸ್ತೆ, ಜನವರಿ ೯ ಮತ್ತು ೧೦, ೨೦೧೫ ರಂದು ನಡೆಯಲಿರುವ ಬೆಂಗಾಲಿ ವಿಕಿಪೀಡಿಯ ೧೦ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಇಚ್ಚಿಸುತ್ತೇನೆ. ವಿಕಿಪೀಡಿಯ ಸಮುದಾಯಗಳ ಪರಿಚಯ ಹಾಗು ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಯಲು ಇದು ಸಹಕಾರಿ. ಹಾಗೆಯೇ ನನ್ನ ಇತ್ತೀಚಿನ ಚಟುವಟಿಕೆಯನ್ನು (Lightning talk on how to contribute to Wikiquotes) ಇತರ ಸಮುದಾಯಗಳಿಗೆ ಪರಿಚಯಿಸಲಿಚ್ಛಿಸುತ್ತೇನೆ. ಇದಕ್ಕೆ ಸಮುದಾಯದ ಒಪ್ಪಿಗೆ ಇರುತ್ತದೆ ಎಂದು ಭಾವಿಸಿರುತ್ತೇನೆ. ನಿಮ್ಮದೇನದರೂ ಆಕ್ಷೇಪವಿದ್ದಲ್ಲಿ ಈ ಸಂದೇಶಕ್ಕೆ ಪ್ರತಿಕ್ರಿಯಿಸುವ ಮೂಲಕ ವ್ಯಕ್ತ ಪಡಿಸಬಹುದು.

ನನ್ನ ಭಾಗವಹಿಸುವಿಕೆಯನ್ನು ಬೆಂಬಲಿಸಲು ಸಮ್ಮತಿ ನೀಡಲು * {{tick}} -~~~~ </noinclude> ಅನ್ನು ಈ ಕೆಳಗೆ ಸೇರಿಸಬಹುದು ಧನ್ಯವಾದಗಳೊಂದಿಗೆ. ~ಪವಿತ್ರ ಹೆಚ್/ಚರ್ಚೆ ೧೮:೧೨, ೨೮ ನವೆಂಬರ್ ೨೦೧೪ (UTC)

ಸಮ್ಮತಿ[ಬದಲಾಯಿಸಿ]

ಅಸಮ್ಮತಿ/ಭಿನ್ನಾಭಿಪ್ರಾಯ[ಬದಲಾಯಿಸಿ]

Community Participation Support at Swatantra 2014[ಬದಲಾಯಿಸಿ]

Dear Wikimedians,

ICFOSS, Govt of Kerala in collaboration with FSF-India, CIS, SFLC.in, Swatantra Malayalam Computing and other like minded organisations is celebrating Swtantra-2014, fifth international free software confrence of Kerala. This is scheduled during 18-20 December 2014 at Thiruvananthapuram. More details about the event can be seen at : http://icfoss.in/fs2014/ .

CIS-A2K will be providing limited travel and stay scholarships to interested Wikimedians from various language communities to attend this event and benefit from it. Upto 10 scholarships are available for Wikimiedians applying from Kerala. Upto 3 scholarships will be considered from other Indic Wikimedians and India based English Wikipedians. If you are interested please register your name here on Meta.

Eligibility: You should have been a Wikimedian with a minimum of 200 edits on Wikimedia projects as on June 1, 2014.

Important dates: Nominate yourself by December 8, 2014 (many apologies for this delay and short notice). We will confirm support by December 9, 2014.

Travel & Stay information: (applicable only once the support is confirmed)

 • Low fare flight costs will be considered if your travel by bus/train is more than 24 hours to Thiruvananthapuram.
 • Stay in budget hotels, preferably on twin sharing basis.
 • All costs of the selected Wikimedians will be reimbursed on actual basis upon submission of original bills to CIS Office in Bangalore within 10 days of receipt.
 • It is essential to submit boarding passes along with tickets if you travel by a flight.
 • CIS could help book flight tickets upon request. Those interested to avail this support need to fill a form that we will circulate

Queries and correspondence:

 • For all queries, please write to rahim{at}cis-india.org and vishnu{at}cis-india.org

Expectations from selected Wikimedians:

 • Please see if you could utilize this opportunity to find solutions to some of the technical/other problems your community may be facing.
 • Do consider giving back the learning to your respective communities.
 • We would appreciate if you could share your experience and learning publicly. CIS-A2K will be happy to publish your write-up on our blog

If you know of a Wikimedian in your community who could benefit from this event and also could bring back learning to benefit your community, please encourage them to apply. --రహ్మానుద్దీన్ (talk) ೧೧:೩೯, ೪ ಡಿಸೆಂಬರ್ ೨೦೧೪ (UTC)

New Wikipedia Library Accounts Now Available (December 2014)[ಬದಲಾಯಿಸಿ]

Apologies for writing in English, please help translate this into your local language. Hello Wikimedians!

The TWL OWL says sign up today :)

The Wikipedia Library is announcing signups today for, free, full-access accounts to published research as part of our Publisher Donation Program. You can sign up for new accounts and research materials from:

Other partnerships with accounts available are listed on our partners page. Do better research and help expand the use of high quality references across Wikipedia projects: sign up today!
--The Wikipedia Library Team.೦೦:೨೨, ೧೮ ಡಿಸೆಂಬರ್ ೨೦೧೪ (UTC)

You can host and coordinate signups for a Wikipedia Library branch in your own language. Please contact Ocaasi (WMF).
This message was delivered via the Global Mass Message tool to The Wikipedia Library Global Delivery List.

ಹಕ್ಕುಸ್ವಾಮ್ಯ ಮತ್ತು ಮುಕ್ತ ಪರವಾನಗಿ ಬಗ್ಗೆ ಕೈಪಿಡಿ ತಯಾರಿಸುವ ಬಗ್ಗೆ[ಬದಲಾಯಿಸಿ]

ಜೋಧಪುರದ ರಾಷ್ಟ್ರೀಯ ಕಾನೂನು ಶಾಳೆಯ ವಿದ್ಯಾರ್ಥಿಯಾಗಿರುವ ಥಾಮಸ್ ಅವರು ಸಿಐಎಸ್-ಎ೨ಕೆ ತಂಡವನ್ನು ವೃತ್ತಿ ತರಬೇತಿಗಾಗಿ ಸೇರಿದ್ದಾರೆ. ಅವರು ಭಾರತೀಯ ವಿಕಿಮೀಡಿಯನ್ನರುಗಳಿಗಾಗಿ ಹಕ್ಕುಸ್ವಾಮ್ಯ ಮತ್ತು ಮುಕ್ತ ಪರವಾನಗಿ ಬಗ್ಗೆ ಕೈಪಿಡಿ ತಯಾರಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗೆ ಇಂಗ್ಲಿಷಿನಲ್ಲಿ ನೀಡಲಾಗಿದೆ.

Thomas' aim is to cater to the broad spectrum of Wikimedia users and to provide both an introduction to copyright law and to address more advanced questions of copyright law that users might encounter with regards to issues like digitisation, public domain works, etc.

His approach thus far has been to comb the India Mailing List to discover the common questions or concerns that Indian Wikimedians face while dealing with content. He hopes to then transpose answers to these queries along with general copyright related information onto a primer following a mixture of a FAQ based and prose based format to allow for better transposition of information as well as to allow for better readability and engagement.

As you will realise, this approach suffers from a number of defects: 1. There are a large number of queries or concerns that users might have which are not addressed onto the mailing lists and are near impossible to pre-empt. 2. There are a number of unique processes that Wikimedia implements (like the “precautionary principle”) that is unique to the context of copyright and Wikimedia which he is yet to familiarise himself and such a familiarity can only be built with periodic use. 3. There are a large number of Wikimedians who might be unrepresented on the Mailing List and might have queries regarding the use of content.


To this end, Thomas hopes to get some support from the community here in terms of: 1. Asking any queries that you may have regarding copyright law and its application to the Wikimedia Universe. 2. Passing along any queries or issues that you may have heard of from other users, so that this may be introduced. 3. Passing along any other information that may be specifically relevant to this endeavour, in terms of experience with Wikimedia policy, practice that has been developed over the past few years and the like.

Any support in this regard would be extremely helpful. This primer will of course be a work in progress for subsequent authors to edit and build upon, true to the Wikimedia ethos, however for the sake of at least an initial completeness, I request you to reply in over the course of this week, latest by the 3rd of January 2015. You can reach Thomas at thomasjv93{at} gmail.com or on his EN Wikipedia User Talk page. --ಪವನಜ (ಚರ್ಚೆ) ೧೧:೧೦, ೨೯ ಡಿಸೆಂಬರ್ ೨೦೧೪ (UTC)

ಕನ್ನಡ ವಿಜ್ಞಾನ ಲೇಖನಗಳ ಸಂವರ್ಧನಾ ಯೋಜನೆ[ಬದಲಾಯಿಸಿ]

ಇದು ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ತರಗತಿ ೫ ರಿಂದ ೧೦) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ. ಹೆಚ್ಚಿನ ವಿವರಗಳಿಗೆ ಈ ಪುಟವನ್ನು ನೋಡಿ. ದಯವಿಟ್ಟು ಆಸಕ್ತರು ಈ ಪುಟದಲ್ಲಿ ಹೆಸರು ನೋಂದಾಯಿಸಿ ಕೈಜೋಡಿಸಬೇಕಾಗಿ ವಿನಂತಿ.--Pavanaja (talk) ೧೧:೩೭, ೧೨ ಜನವರಿ ೨೦೧೫ (UTC)

ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು[ಬದಲಾಯಿಸಿ]

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ. ಹೆಚ್ಚಿನ ವಿವರಗಳಿಗೆ ಈ ಪುಟವನ್ನು ನೋಡಿ. ದಯವಿಟ್ಟು ಆಸಕ್ತರು ಈ ಪುಟದಲ್ಲಿ ಹೆಸರು ನೋಂದಾಯಿಸಿ ಕೈಜೋಡಿಸಬೇಕಾಗಿ ವಿನಂತಿ. ವಿದ್ಯಾಧರ ಚಿಪ್ಳಿ (talk) ೧೩:೨೦, ೧೨ ಜನವರಿ ೨೦೧೫ (UTC)

IMPORTANT: Admin activity review[ಬದಲಾಯಿಸಿ]

Hello. A new policy regarding the removal of "advanced rights" (administrator, bureaucrat, etc) was adopted by global community consensus in 2013. According to this policy, the stewards are reviewing administrators' activity on smaller wikis. To the best of our knowledge, your wiki does not have a formal process for removing "advanced rights" from inactive accounts. This means that the stewards will take care of this according to the admin activity review.

We have determined that the following users meet the inactivity criteria (no edits and no log actions for more than 2 years):

 1. Nayvik (administrator)

These users will receive a notification soon, asking them to start a community discussion if they want to retain some or all of their rights. If the users do not respond, then their advanced rights will be removed by the stewards.

However, if you as a community would like to create your own activity review process superseding the global one, want to make another decision about these inactive rights holders, or already have a policy that we missed, then please notify the stewards on Meta-Wiki so that we know not to proceed with the rights review on your wiki. Thanks, Rschen7754 ೦೪:೦೨, ೧೩ ಜನವರಿ ೨೦೧೫ (UTC)

ತರಬೇತುದಾರರ ತರಬೇತಿ ಶಿಬಿರ[ಬದಲಾಯಿಸಿ]

ಆತ್ಮೀಯ ವಿಕಿಮೀಡಿಯನ್ನುರಗಳೇ,

ನಿಮಗೆಲ್ಲರಿಗೂ ತಿಳಿದಿರುವಂತೆ ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಆಕ್ಸೆಸ್ ಟು ನಾಲೆಜ್ ತಂಡವು (CIS-A2K) ೨೦೧೩ರಲ್ಲಿ ಪ್ರಥಮ ಬಾರಿಗೆ ತರಬೇತುದಾರರ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ವಿಕಿಮೀಡಿಯ ಸಮುದಾಯದಲ್ಲಿ ನಾಯಕತ್ವವನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಹಿರಿಯ ಅನುಭವಿ ವಿಕಿಮೀಡಿಯನ್ನರುಗಳಿಗೆ ನಾವು ಆಭಾರಿಗಳಾಗಿದ್ದೇವೆ. ಅವರಲ್ಲಿ ಕೆಲವರನ್ನು ನಾವು ಹೆಸರಿಸಬಹುದಾದರೆ ಅಚಲ್, ಅರ್ಜುನ, ಹರಿ, ಶ್ಯಾಮಲ್, ಟಿನು, ವಿಶ್ವ ಹಾಗೂ ಇನ್ನೂ ಹಲವರು. ಈ ಎಲ್ಲರ ಸಹಾಯ ಇಲ್ಲದಿದ್ದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿರಲಿಲ್ಲ.

ನಾವು ೨೦೧೫ರ ಫೆಬ್ರವರಿಯ ಕೊನೆಯಲ್ಲಿ ತರಬೇತುದಾರರ ತರಬೇತಿಯ ಎರಡನೆ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತ ವಿಕಿಮೀಡಿಯನರುಗಳಿಂದ ನಾವು ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಪುಟವನ್ನು ನೋಡಿ.

ಕೆಲವು ಪ್ರಮುಖ ದಿನಾಂಕಗಳು:
ಜನವರಿ ೨೭, ೨೦೧೫ - ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ
ಜನವರಿ ೩೦, ೨೦೧೫ - ಶಿಬಿರಾರ್ಥಿಗಳ ಆಯ್ಕೆಗೆ ಕೊನೆಯ ದಿನ
ಫೆಬ್ರವರಿ ೨೬ ರಿಂದ ಮಾರ್ಚ್ ೧, ೨೦೧೫ - ತರಬೇತುದಾರರ ಶಿಬಿರ/ಕಾರ್ಯಾಗಾರ/ಕಮ್ಮಟ

ಶಿಬಿರದ ಬಗ್ಗೆ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬರಲಿವೆ. ನಿಮ್ಮ ಸಲಹೆಗಳಿಗೆ ಸ್ವಾಗತ. ಸಲಹೆಗಳನ್ನು ಈ ಪುಟದಲ್ಲಿ ನೀಡಿ. ಹೆಚ್ಚಿನ ಮಾಹಿತಿಗಳಿಗೆ tanveer@cis-india.org ಮತ್ತು/ಅಥವಾ vishnu@cis-india.org ಅವರಿಗೆ ಇಮೈಲ್ ಮಾಡಿ.

ಧನ್ಯವಾದಗಳೊಂದಿಗೆ,
ಆಕ್ಸೆಸ್ ಟು ನಾಲೆಜ್ ತಂಡ (CIS-A2K),
Centre for Internet and Society --Pavanaja (talk) ೦೫:೪೩, ೧೬ ಜನವರಿ ೨೦೧೫ (UTC)

೮೧ನೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ವಿಕಿಪೀಡಿಯ[ಬದಲಾಯಿಸಿ]

೮೧ನೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಶ್ರವಣಬೆಳಗೊಳದಲ್ಲಿ ಫೆಬ್ರವರಿ ೧ ರಿಂದ ೩ ರ ತನಕ ಜರುಗಲಿದೆ. ಇದರಲ್ಲಿ ಕನ್ನಡ ವಿಕಿಪೀಡಿಯವನ್ನು ಜನರಿಗೆ ವಿವರಿಸುವ ಒಂದು ಮಳಿಗೆಯನ್ನು ಏರ್ಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಳಿಗೆಯಲ್ಲಿ ಏನೇನು ಇರಬೇಕು, ಏನೇನು ಮಾಡಬಹುದು, ಮತ್ತು ಈ ಸಂದರ್ಭವನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ತಮ್ಮೆಲ್ಲರ ಅಭಿಪ್ರಾಯಗಳು ಬರಲಿ. ಈಗಾಗಲೇ ಬೇರೆ ಕಡೆ (ಫೇಸ್ಬುಕ್, ವಾಟ್ಸ್ಆಪ್, ಇಮೈಲ್, ಫೋನ್, ಇತ್ಯಾದಿ) ನಡೆದ ಚರ್ಚೆ ಮತ್ತು ಅದರಲ್ಲಿ ವ್ಯಕ್ತವಾದ ಕೆಲವು ಯೋಜನೆಗಳು ಇಂತಿವೆ-

 • ವಿಕಿಪೀಡಿಯ ಬಗ್ಗೆ ವಿವರ ನೀಡುವ ಕರಪತ್ರ
 • ವಿಕಿಪೀಡಿಯ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು (ಗಣಕ ಪತ್ತು ಪ್ರೊಜೆಕ್ಟರ್ ಅಗತ್ಯವಿದೆ)
 • ಆಸಕ್ತರನ್ನು ಅಲ್ಲೇ ಸಂಪಾದಕರನ್ನಾಗಿಸುವುದು
 • ಸಾಹಿತಿಗಳ ಉತ್ತಮ ಗುಣಮಟ್ಟದ ಫೋಟೋ ತೆಗೆದು ಕಾಮನ್ಸ್‍ಗೆ ಸೇರಿಸುವುದು
 • ಸಾಹಿತಿಗಳಿಂದ ಚಿಕ್ಕದಾದ ಆಡಿಯೋ ಅಥವಾ ವೀಡಿಯೋ ರೆಕಾರ್ಡ್ ಮಾಡಿ ಕಾಮನ್ಸ್‍ಗೆ ಸೇರಿಸುವುದು
 • ಸಾಹಿತಿಗಳ ಹಸ್ತಾಕ್ಷರ ಸಂಗ್ರಹಿಸಿ ಅವುಗಳನ್ನು ಕಾಮನ್ಸ್‍ಗೆ ಸೇರಿಸುವುದು
 • ಪುಸ್ತಕಗಳ ಬಗ್ಗೆ ವಿವರ ಸೇರಿಸಲು ಲೇಖಕರಿಗೆ ಪ್ರೋತ್ಸಾಹಿಸುವುದು ಮತ್ತು ತರಬೇತಿ ನೀಡುವುದು
 • ಸಾದ್ಯವಾದಷ್ಟು ಕನ್ನಡ ಪುಸ್ತಕಗಳನ್ನು ವಿಕಿಸೋರ್ಸ್‍ಗೆ ಅಥವಾ ವಿಕಿಬುಕ್ಸ್‍ಗೆ ಸೇರಿಸಲು ಮನವೊಲಿಸುವುದು--VASANTH S.N. (talk) ೧೩:೨೧, ೨೧ ಜನವರಿ ೨೦೧೫ (UTC)
 • ಸಮ್ಮೇಳನದ ಸುತ್ತಮುತ್ತಲ ಪ್ರವಾಸೀ ತಾಣಗಳ ಪುಟಗಳನ್ನು ಆದ್ಯತೆಯ ಮೇರೆಗೆ ಉತ್ತಮಪಡಿಸಿ, ಆ ಪುಟಗಳಿಂದ ಸಣ್ಣ ಕೈಪಿಡಿಯನ್ನು ಸಿದ್ದಪಡಿಸುವುದು (ಇದೇ ಪುಸ್ತಕದಲ್ಲಿ ವಿಕಿಯನ್ನು ಸಂಪಾದಿಸುವುದು ಹೇಗೆಂಬ ಸಣ್ಣ ವಿವರಣೆ ಮತ್ತು ಮುಂದಿನ ತಿಳಿವಳಿಕೆಗೆ ಸೂಕ್ತ ಕೊಂಡಿಗಳನ್ನು ಹಾಕುವುದು). ಈ ಕೈಪಿಡಿಯನ್ನು ಆಸಕ್ತ/ಅರ್ಹ ಪ್ರವಾಸಿಗರಿಗೆ ಹಂಚುವುದು.-- ತೇಜಸ್ / ಚರ್ಚೆ/ ೦೯:೨೨, ೨೩ ಜನವರಿ ೨೦೧೫ (UTC)

(ಮೇಲಿನ ಆಲೋಚನೆಗಳು ಓಂಶಿವಪ್ರಕಾಶ, ಹರೀಶ ಮಂಚಲೆ, ವಿಷ್ಣುವರ್ಧನ, ತೇಜೇಶ್ ಜಿ.ಎನ್, ಕಿರಣ್ ರವಿಕುಮಾರ್, ಪವಿತ್ರ, ತನ್ವೀರ್ ಹಸನ್ -ಇವರ ಜೊತೆ ನಡೆದ ಚರ್ಚೆಯಲ್ಲಿ ಮೂಡಿಬಂದದ್ದು) ಇನ್ನೂ ಏನೇನಾದರೂ ಆಲೋಚನೆಗಳು ಇದ್ದಲ್ಲಿ ಇಲ್ಲಿ ಸೇರಿಸಬಹುದು--Pavanaja (talk) ೧೧:೨೩, ೨೧ ಜನವರಿ ೨೦೧೫ (UTC)

Navbox templates[ಬದಲಾಯಿಸಿ]

navbox templates do not working since three days. so i corrected the "template:navbox" by "ಟೆಂಪ್ಲೇಟು:navbox" in the Module:Navbox. present the templates are working properly.----ಕೆ.ವೆಂಕಟರಮಣ - ಚರ್ಚೆ ೧೪:೨೪, ೨೭ ಜನವರಿ ೨೦೧೫ (UTC)

Please share a sample page link to quickly take a look a these issues.~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೫, ೨೮ ಫೆಬ್ರುವರಿ ೨೦೧೫ (UTC)

[Global proposal] m.ವಿಕಿಪೀಡಿಯ.org: (ಎಲ್ಲವೂ) ಪುಟಗಳನ್ನು ಬದಲಾಯಿಸಿ[ಬದಲಾಯಿಸಿ]

MediaWiki mobile

Hi, this message is to let you know that, on domains like kn.m.wikipedia.org, unregistered users cannot edit. At the Wikimedia Forum, where global configuration changes are normally discussed, a few dozens users propose to restore normal editing permissions on all mobile sites. Please read and comment!

Thanks and sorry for writing in English, Nemo ೨೨:೩೩, ೧ ಮಾರ್ಚ್ ೨೦೧೫ (UTC)

New Wikipedia Library Accounts Available Now (March 2015)[ಬದಲಾಯಿಸಿ]

Apologies for writing in English, please help translate this into your local language. Hello Wikimedians!

The TWL OWL says sign up today!

The Wikipedia Library is announcing signups today for, free, full-access accounts to published research as part of our Publisher Donation Program. You can sign up for new accounts and research materials from:

Many other partnerships with accounts available are listed on our partners page. Do better research and help expand the use of high quality references across Wikipedia projects: sign up today!
--The Wikipedia Library Team ೨೧:೧೪, ೨ ಮಾರ್ಚ್ ೨೦೧೫ (UTC)

Help us coordinate Wikipedia Library's distribution of accounts, communication of access opportunities and more! Please join our team at our new coordinator page.
This message was delivered via the Global Mass Message tool to The Wikipedia Library Global Delivery List.

ಸಮುದಾಯ ವೀಕ್ಷಿಸಲು ಸಾಧ್ಯವಾಗುವಂತಹ ನಿರ್ವಾಹಕರ ಕಾರ್ಯಪುಟ[ಬದಲಾಯಿಸಿ]

ಸಮುದಾಯ ವೀಕ್ಷಿಸಲು ಸಾಧ್ಯವಾಗುವಂತಹ ನಿರ್ವಾಹಕರ ಕಾರ್ಯಪುಟದ ಅವಶ್ಯಕತೆ ಇದೆ. ಪಾರದರ್ಶಕತೆ ಹಾಗೂ ಆಗುತ್ತಿರುವ ಕೆಲಸಗಳ ಬಗ್ಗೆ ಎಲ್ಲರ ಗಮನ ಸೆಳೆಯಲು ಇದು ಬಹುಮುಖ್ಯವಾಗುತ್ತದೆ. ಈ ವ್ಯವಸ್ಥೆ ತರಲು ತಾಂತ್ರಿಕವಾಗಿ ಸಾಧ್ಯವಿದೆಯೇ? ಇದ್ದಲ್ಲಿ ಅದರ ವಿವರವನ್ನು ಯಾರಾದರೂ ಹಂಚಿಕೊಳ್ಳಿ. ಜೊತೆಗೆ ಅದು ಸಾಧ್ಯವಿಲ್ಲದಿದ್ದಲ್ಲಿ, ಬೇರೆ ವ್ಯವಸ್ಥೆಯನ್ನು ಅನುಸರಿಸಲು ಸಮುದಾಯದ ಚರ್ಚೆ ನೆಡೆಸಬೇಕಾದ್ದು ಅವಶ್ಯ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೫, ೩ ಮಾರ್ಚ್ ೨೦೧೫ (UTC)

ಸಮ್ಮಿಲನ ಮತ್ತು ಕಾರ್ಯಾಗಾರಗಳನ್ನು ಕನ್ನಡ ವಿಕಿಪೀಡಿಯದಲ್ಲೇ ದಾಖಲಿಸುವುದರ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಸುತ್ತ ನೆಡೆಯುತ್ತಿರುವ ಸಮ್ಮಿಲನ ಮತ್ತು ಕಾರ್ಯಾಗಾರಗಳನ್ನು ಕನ್ನಡ ವಿಕಿಪೀಡಿಯದಲ್ಲೇ ದಾಖಲಿಸುವುದು ಉತ್ತಮ. ಜೊತೆಗೆ ಭಾಗವಹಿಸಿದರ ಮಾಹಿತಿ, ಸಾಧ್ಯವಾದಲ್ಲಿ ಅವರಿಂದ ಸಹಿ ಹಾಕಿಸುವುದೂ ಕೂಡ ಇಲ್ಲಿಯೇ ಆಗಬೇಕು. ವಿಕಿಪೀಡಿಯ:ಕಾರ್ಯಾಗಾರ ಮತ್ತು ವಿಕಿಪೀಡಿಯ:ಸಮ್ಮಿಲನ ಗಳಲ್ಲಿ ಈ ಮೊದಲು ಮಾಹಿತಿಯನ್ನು ಸೇರಿಸಲಾಗುತ್ತಿತ್ತು. ಇಲ್ಲಿ ಕಾಣದ ಕಾರ್ಯಕ್ರಮಗಳ ಮಾಹಿತಿ ಸೇರಿಸಬಹುದೇ? ಜೊತೆಗೆ ಮುಂದೆ ನೆಡೆಯುವ ಕಾರ್ಯಕ್ರಮಗಳ ಪುಟವನ್ನೂ ಇಲ್ಲಿ ಸೇರಿಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೧೩, ೩ ಮಾರ್ಚ್ ೨೦೧೫ (UTC)

Inspire Campaign: Improving diversity, improving content[ಬದಲಾಯಿಸಿ]

This March, we’re organizing an Inspire Campaign to encourage and support new ideas for improving gender diversity on Wikimedia projects. Less than 20% of Wikimedia contributors are women, and many important topics are still missing in our content. We invite all Wikimedians to participate. If you have an idea that could help address this problem, please get involved today! The campaign runs until March 31.

All proposals are welcome - research projects, technical solutions, community organizing and outreach initiatives, or something completely new! Funding is available from the Wikimedia Foundation for projects that need financial support. Constructive, positive feedback on ideas is appreciated, and collaboration is encouraged - your skills and experience may help bring someone else’s project to life. Join us at the Inspire Campaign and help this project better represent the world’s knowledge!

(Sorry for the English - please translate this message!) MediaWiki message delivery (talk) ೨೦:೦೧, ೪ ಮಾರ್ಚ್ ೨೦೧೫ (UTC)

ಮಹಿಳಾ ದಿನಾಚರಣೆ ಮತ್ತು ಮಹಿಳಾ ತಿಂಗಳು ಲೇಖನ ಯೋಜನೆ[ಬದಲಾಯಿಸಿ]

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೆಚ್ಚು ಹೆಚ್ಚು ಮಹಿಳೆಯರನ್ನು ಸಂಪಾದಕರನ್ನಾಗಿಸುವುದು ಮತ್ತು ಮಹಿಳೆ ಸಂಬಂಧಿತ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆಯಲ್ಲಿ ನೀವೂ ಕೈಜೋಡಿಸಬಹುದು. ವಿವರಗಳು ಈ ಪುಟದಲ್ಲಿವೆ.--Pavanaja (talk) ೦೪:೨೩, ೫ ಮಾರ್ಚ್ ೨೦೧೫ (UTC)

ವಿದ್ಯಾರ್ಥಿಗಳ ಕಾರ್ಯಾಗಾರ/ಶಿಕ್ಷಣ ಯೋಜನೆಗಳ ಬಗ್ಗೆ[ಬದಲಾಯಿಸಿ]

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ, ಕ್ರೈಸ್ಟ್ ಯುನಿವರ್ಸಿಟಿ ಯೋಜನೆಗಳ ಅಡಿಯಲ್ಲಿ ಸಿದ್ಧವಾಗುತ್ತ್ತಿರುವ ಲೇಖನಗಳು ಕತೆಗಳಂತಿದ್ದು, ವಿಕಿಪೀಡಿಯಕ್ಕೆ ತಕ್ಕುದಾದ ಲೇಖನಗಳಿಲ್ಲ. ಜೊತೆಗೆ ಮುಖ್ಯವಾಗಿ ಅವುಗಳಲ್ಲಿ ಯಾವುದೇ ಆಕರಗಳಿಲ್ಲ. ಇಂತಹ ಲೇಖನಗಳನ್ನು ಸಂಪಾದಿಸಲು ತಿಳಿಸುವುದಕ್ಕೂ ಮುಂಚೆ ಸೂಕ್ತ ತರಬೇತಿಕೊಡುವುದು ಉತ್ತಮ. ಇದರತ್ತ ಗಮನ ಹರಿಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೨:೧೩, ೧೩ ಮಾರ್ಚ್ ೨೦೧೫ (UTC)

SUL finalization update[ಬದಲಾಯಿಸಿ]

Hi all,apologies for writing in English, please read this page for important information and an update involving SUL finalization, scheduled to take place in one month. Thanks. Keegan (WMF) (talk) ೧೯:೪೫, ೧೩ ಮಾರ್ಚ್ ೨೦೧೫ (UTC)

ಕನ್ನಡ ವಿಕಿಪೀಡಿಯಕ್ಕೆ ವಿಷಯ ಅನುವಾದಕವನ್ನು (Content Translation) ಅಳವಡಿಸುವುದರ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಗೆ ಆನೇಕರು ಇಂಗ್ಲೀಷ್ ವಿಕಿಯಿಂದ ಮೊದಲು ಲೇಖನ ಅನುವಾದ ಮಾಡಿ ಹಾಕಲು ಪ್ರಯತ್ನಿಸುತ್ತಾರೆ. ವಿಕಿ ಸಂಪಾದನೆಯನ್ನು ಕಲಿಸಲೂ ಇದು ಒಂದು ಸುಲಭ ವಿಧಾನ. ಜೊತೆಗೆ ಅದೆಷ್ಟೋ ಅವಶ್ಯ ಲೇಖನಗಳನ್ನು ಕನ್ನಡ ವಿಕಿಗೆ ಸೇರಿಸಲು ಇದೊಂದು ಉತ್ತಮ ಸಲಕರಣೆಯಾಗಬಲ್ಲದು. ಇದರ ಬಗ್ಗೆ ವಿಕಿಮೀಡಿಯ ಬ್ಲಾಗ್‌ನಲ್ಲಿ ಬರೆದಿರುವ ಲೇಖನ ಇಲ್ಲಿದೆ. ಈ ಮೂಲಕ ಇದನ್ನು ಕನ್ನಡ ವಿಕಿಗೆ ಅಳವಡಿಸಲು ಸಮುದಾಯದ ಸಮ್ಮತಿ ಕೇಳುತ್ತಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೯:೫೮, ೧೮ ಮಾರ್ಚ್ ೨೦೧೫ (UTC)

ಧನ್ಯವಾದ ವಿಕಿಮೀಡಿಯ ಫಾಬ್ರಿಕೇಟರ್‌ನಲ್ಲಿ ಇದನ್ನು ಕನ್ನಡ ವಿಕಿಗೆ ಸೇರಿಸಲು ಕೋರಲಾಗಿದೆ. ಕನ್ನಡ ವಿಕಿಗೆ ಸೇರಿಸುವ ಬಗ್ಗೆ ಇರುವ ವೇಳಾಪಟ್ಟಿ ಇಲ್ಲಿದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೧೬, ೧೯ ಮಾರ್ಚ್ ೨೦೧೫ (UTC)
- ಇದನ್ನು en.wikipedia.beta.wmflabs.org ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇಲ್ಲಿ ನಿಮ್ಮ ಲಾಗಿ ಐಡಿ ಸೃಷ್ಟಿಸಿಕೊಂಡು, ಪ್ರಾಶಸ್ತ್ಯಗಳಡಿಯಲ್ಲಿ ಬೀಟಾ ಗ್ಯಾಜೆಟ್‌ಗಳಲ್ಲಿ ContentTranslation ಸಕ್ರಿಯಗೊಳಿಸಿಕೊಳ್ಳಿ. ನಮ್ಮ ಪರೀಕ್ಷೆಗಳಲ್ಲಿ ಯಾವುದೇ ತೊಂದರೆ ಕಂಡು ಬರದಿದ್ದರೆ, ಇದನ್ನು ಏಪ್ರಿಲ್‌ನಲ್ಲಿ ಕನ್ನಡ ವಿಕಿಗೆ ಸೇರಿಸಲಾಗುವುದು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೨:೦೦, ೨೧ ಮಾರ್ಚ್ ೨೦೧೫ (UTC)
- ಓಂಶಿವಪ್ರಕಾಶ - ನೀವು ನೀಡಿದ ಕೊಂಡಿ ಸರಿಯಿಲ್ಲ--Pavanaja (ಚರ್ಚೆ) ೦೮:೫೭, ೨೩ ಮಾರ್ಚ್ ೨೦೧೫ (UTC)
ನಾನು ಈ ಹಿಂದೆ ಕೊಟ್ಟಿದ್ದ ಕೊಂಡಿಗೆ ಲಾಗಿ ಆದಾಗ ಮಾತ್ರ ಕೆಲಸ ಮಾಡುತ್ತದೆ. ಅದು ಬೀಟಾ ಲ್ಯಾಬ್ ಆಗಿರುವುದರಿಂದ ನಿಮ್ಮ ವಿಕಿ ಖಾತೆಗೆ ಅದು ಸಂಬಂಧಪಟ್ಟಿರುವುದಿಲ್ಲ. ಈಗ ನಿಮ್ಮ ಪ್ರಾಶಸ್ತ್ಯಗಳಲ್ಲಿ ಅಥವಾ ಬೀಟಾ ಸಿದ್ಧತೆಗಳಲ್ಲಿ ಕಂಟೆಂಟ್ ಟ್ರಾನ್ಸ್‌ಲೇಷನ್ ಸಕ್ರಿಯಗೊಳಿಸಿಕೊಂಡು ಬಳಸಬಹುದು. ಇದರ ಬಗ್ಗೆ ನಾನು ಬರೆದಿರುವ ಲೇಖನವನ್ನೂ ಓದಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೩:೦೧, ೨೮ ಮಾರ್ಚ್ ೨೦೧೫ (UTC)

Kannada Wikipedia - Content Translation beta feature availability[ಬದಲಾಯಿಸಿ]

Hello, Content Translation has now been enabled as a beta feature on the Kannada Wikipedia. To start translating, enable the beta feature and go to Special:ContentTranslation or to your contributions page and create a new translation by selecting the source language, the article name and target language. If the article already exists then a warning will be displayed. After you translate the article, you can publish it directly as a new page on the Kannada Wikipedia. In case the article gets created in the Kannada Wikipedia by another user while you were translating, you will see an option to save the newly published translation under your user namespace. The list of published pages can be seen on the Content Translation stats page.

Since, this is the first time we have installed the tool on this Wikipedia, there are chances that there may be some problems or service disruptions which we are not yet aware of. We will be monitoring the usage to check for any failures or issues, but please do let us know on the Content Translation talk page or through Phabricator if you spot any problems that prevent you from using the tool. For more information, please read the release announcement and our blog post. You can also view a short screencast on how to use Content Translation. My apologies for writing this announcement only in English. Please feel free to translate this message for wider distribution.

Thank you. --KartikMistry (ಚರ್ಚೆ) ೧೫:೧೮, ೨೬ ಮಾರ್ಚ್ ೨೦೧೫ (UTC)

KartikMistry Thanks for making this available on Kannada Wikipedia. I'm sure we will make best use of it to enhance articles and bring in valuable articles from other language wiki's. I'm already making this tool known to active and inactive wikipedians and newbies. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೨:೫೯, ೨೮ ಮಾರ್ಚ್ ೨೦೧೫ (UTC)

ಸಿಐಎಸ್-ಎ೨ಕೆ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬[ಬದಲಾಯಿಸಿ]

ಸಿಐಎಸ್-ಎ೨ಕೆಯು ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಮುದಾಯ ಜೊತೆಗೂಡಿ ತಯಾರಿಸಿದ ಕನ್ನಡ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ ಇಲ್ಲಿದೆ. ಅಂತೆಯೇ ಕನ್ನಡ ವಿಕಿಸೋರ್ಸ್ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ ಇಲ್ಲಿದೆ. ದಯವಿಟ್ಟು ಓದಿ ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಆಯಾ ಕ್ರಿಯಾಯೋಜನೆಯ ಚರ್ಚಾಪುಟದಲ್ಲಿ ದಾಖಲಿಸಬೇಕಾಗಿ ವಿನಂತಿ.--Pavanaja (ಚರ್ಚೆ) ೧೧:೧೫, ೨೭ ಮಾರ್ಚ್ ೨೦೧೫ (UTC)

ಪ್ರತಿಕ್ರಿಯೆ ನೀಡಿದ್ದು, ಉತ್ತರಗಳಿಗಾಗಿ ಇನ್ನೂ ಕಾಯುತ್ತಿದ್ದೇನೆ. ಮತ್ತಷ್ಟು ಮಾಹಿತಿಗಳನ್ನು ಉತ್ತರ ನೀಡಿದ ನಂತರ ಚರ್ಚಾ ಪುಟದಲ್ಲಿ ಸೇರಿಸುವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೪೭, ೨೯ ಮಾರ್ಚ್ ೨೦೧೫ (UTC)
ಈ ಕ್ರಿಯಾಯೋಜನೆಯ ಮಾಹಿತಿಯನ್ನು ಕನ್ನಡದಲ್ಲೇ ನೀಡಲು ಪ್ರಯತ್ನಿಸಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೪೮, ೨೯ ಮಾರ್ಚ್ ೨೦೧೫ (UTC)

bot flag for sanjeev bot[ಬದಲಾಯಿಸಿ]

Hi all, I want to get bot flag for my account user:sanjeev bot. I have already made few edits which can be seen at here. Other than that I already have bot flag on hiwiki, mrwiki, bhwiki and maiwiki. Here I want to remove unwanted templates and the work given by users of this wiki.संजीव कुमार (ಚರ್ಚೆ) ೦೭:೫೫, ೨೯ ಮಾರ್ಚ್ ೨೦೧೫ (UTC)

Hi संजीव कुमार, could you please document what you're planning to do? There are lots of templates on wiki which needs to be revisited, translations retained on to new versions and issues related to conflicting parameters etc. I have been working on that but, if there is a better way to clean them up I would love to learn the. Its always a good idea to take up such works through the respective Wiki Users. Please let me know your thoughts. Thanks ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೪೬, ೨೯ ಮಾರ್ಚ್ ೨೦೧೫ (UTC)

ಫೈಲ್‌ ಅಪ್ಲೋಡ್ - ಕ್ರಿಯೇಟೀವ್ ಕಾಮನ್ಸ್‌ನಿಂದ ನಿರ್ವಹಣೆ ಮತ್ತು ತೊಂದರೆಗಳು[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಫೈಲ್‌ ಅಪ್ಲೋಡ್ ಸಲಕರಣೆ ಈಗ ಕ್ರಿಯೇಟೀವ್ ಕಾಮನ್ಸ್‌ನಿಂದ ನಿರ್ವಹಣೆಗೊಳಪಟ್ಟಿದ್ದು, FAIR Use ನಡಿ ಬರುವ ಪುಸ್ತಕದ ಮುಖಪುಟ, ಸಿನೆಮಾ ಜಾಹೀರಾತಿನ ಚಿತ್ರ ಇತ್ಯದಿಗಳನ್ನು ಕನ್ನಡ ವಿಕಿಗೆ ಎಂದಿನಂತೆ ಸೇರಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಮುದಾಯ ಮತ್ತೊಮ್ಮೆ ಆಲೋಚಿಸಿ, ಸ್ಥಾನಿಕ ಫೈಲ್ ಅಪ್ಲೋಡ್ ಅನ್ನು ಮರುಸ್ಥಾಪಿಸುವತ್ತ ಗಮನ ಹರಿಸಬೇಕಿದೆ. ಈ ಸಂಬಂಧದ ಚರ್ಚೆಯನ್ನು ಈ ಸಂದೇಶದ ಜೊತೆ ನೆಡೆಸಿದಲ್ಲಿ, ತಾಂತ್ರಿಕ ತಂಡದೊಡನೆ ಚರ್ಚಿಸಿ, ಬಗ್ ರಿಪೋರ್ಟ್ ಇತ್ಯಾದಿ ಸಿದ್ಧ ಪಡಿಸಲು ಸಹಕಾರಿಯಾಗುತ್ತದೆ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೨, ೨೯ ಮಾರ್ಚ್ ೨೦೧೫ (UTC)