ಮಂಡ್ಯ
| ಮಂಡ್ಯ - Mandya | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಮಂಡ್ಯ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 678 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
೧೩೧೨೧೧ - /ಚದರ ಕಿ.ಮಿ. |
| Deputy Commissioner | Dr. PC Jaffer IAS |
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು ಮಾಂಡವ್ಯ ಋಷಿಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.
ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೦೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮.
ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ನಿರ್ದೇಶಿತವಾಗಿದೆ.
ಪರಿವಿಡಿ |
ಪ್ರವಾಸಿ ತಾಣಗಳು[ಬದಲಾಯಿಸಿ]
- ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ
- ಶ್ರೀರಂಗಪಟ್ಟಣ
- ಮೇಲುಕೋಟೆ ದೇವಸ್ಥಾನ
- ರಂಗನತಿಟ್ಟು ಪಕ್ಷಿಧಾಮ
- ಕೊಕ್ಕರೆ ಬೆಳ್ಳೂರು ಪಕ್ಷಿಧಾಮ
- ಹರವು ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ 1369 ರಲ್ಲಿ, ವಿಜಯನಗರದ ಮೋದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್ ನಿರ್ಮಿಸಿದರು.
- ಸೊಮನಳ್ಳಮ್ಮ ದೇವಸ್ಥಾನ
- ಹೊಸಹೊಳಲು ದೇವಸ್ಥಾನ
- ಮುಳ್ಳಕಟ್ಟೆ ದೇವಸ್ಥಾನ
- ಸೋಮನಾಥಪುರ ದೇವಸ್ಥಾನ
- ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ)
- ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರ
- ಮುತ್ತತ್ತಿ ಕಾವೇರಿ ನದಿ ದಡದ ಪುಣ್ಯಕ್ಷೆತ್ರ
- ಭೀಮೇಶ್ವರಿ
- ಕೆರೆ ತೊಣ್ಣೂರು
- ಬಸರಾಳು ಮಾದವರಾಯ ದೇವಸ್ಥಾನ (೧೨೪೮ ಇಸ್ವಿಯ ಪ್ರಾಚೀನ ದೇವಾಲಯ)
- ನಿಮಿಶಾಂಬಾ ದೇವಸ್ಥಾನ ಗಂಜಾಂ
- ಸುಜ್ಜಲೂರಿನ ಮಾರಮ್ಮದೇವಾಸ್ಥನಸೋಮೇಶ್ವರ ಲಿಂಗ,ಗಂಗರ ಕಾಲದ ಏರಿಲಿಂಗಸ್ವಾಮಿ ದೇವಸ್ಥಾನ[ಈಗ ನವೀಕರಿಸಲಾಗಿದೆ],ಕೆ ಎನ್ ನಾಗೇಗೌಡರ ಕಾಲದ ಮೇಸಂದ್ರಿ[ದೊಡ್ಡಕೆರೆಯ ಕೋಡಿಕಟ್ಟೆ]
- ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ
- ನ೦ಬಿನಯಕನಹಳ್ಳಿ .ಪಟ್ಟಲದ್ದಮ್ಮ್ಮ ದೇವಾಲಯ.
ತಾಲ್ಲೂಕುಗಳು[ಬದಲಾಯಿಸಿ]
'ಮಲ್ಲಿಗೆರೆ,ಕೀಲಾರ ಹನಕೆರೆ,ಗೆಜ್ಜಲಗೆರೆ,ಶೀನಿವಾಸಪುರ,ಮಂಗ್ಲ, ಸಂತೆಕಸಲ್ಗರೆ,ಕೊತ್ತತಿ,ಬುತನಾಹೊಸೂರು
ಎಸ್.ಐ.ಹೊನ್ನಲಗೆರೆ,ಕೊಕ್ಕರೆಬೆಳ್ಳೂರು,ಚಿಕ್ಕರಸಿನಕೆರೆ,ದೊಡ್ಡರಸಿನಕೆರೆ,ಕೆಎಮ್ದೊಡ್ಡಿ,ಆತಗೂರು,ನಿಢಗಟ್ಟ,ಹೆಮ್ಮನಹಳ್ಲಿ,ಕೊಪ್ಪ,ಬೆಸಗರಹಳ್ಳಿ,ಮುಡೀನಹಳ್ಳಿ,ಗೊರವನಹಳ್ಳಿ,ವೈದ್ಯನಾಥಪುರ,ಕೆಸ್ತೂರ್ ,ನ೦ಬಿನಯಕನಹಳ್ಳಿ
ಮೇಲುಕೋಟೆ,ಹರವು(ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ 1369 ರಲ್ಲಿ, ವಿಜಯನಗರದ ಮೋದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್ ನಿರ್ಮಿಸಿದರು) ,ನರಹಳ್ಳಿ'ಹೊಸಕೋಟೆ,ಬೊಳೆನಹಳ್ಳಿ,ಮೆನಾಗ್ರ,ಮೂಡಲಕೊಪ್ಪಲು,ಶಂಬುನಹಳ್ಳಿ,ಚಿನಕುರುಳಿ,ಜಕ್ಕನಹಳ್ಳಿ,,ಕ್ಯಾತನಹಳ್ಳಿ ಚೀಕನಹಳ್ಳಿ,
- ಮಳವಳ್ಳಿ ತಾಲ್ಲೂಕಿನ ಪ್ರಮುಖ ಗ್ರಾಮಗಳು ಸುಜ್ಜಲೂರು,ಹಲಗೂರು,ಬೊಪ್ಪೆಗೌಡನಪುರ,ಬೆಳಕವಾಡಿ,ಪುರಿಗಾಲಿ,,ಶಿಂಶಾಪುರ,ಬ್ಲಫ,ತೊರೆಕಾಡನಹಲ್ಲಿ,ದುಗ್ಗನಹಳ್ಳಿ,ಹುಸ್ಕೂರ್,ನೆಟ್ಕಲ್,
ಚಂದಹಳ್ಳಿ,,ತಳಗವಾದಿ
ಕಿಕ್ಕೇರಿ,ಬೂಕನಕೆರೆ, ಹಂಪಪುರ,
ಚುಂಚನಗಿರಿ,ನೆಲ್ಲಿಗೆರೆ,ಬೆಳ್ಳೂರುಕ್ರಾಸ್,ಮುತ್ತಲಮ್ಮನ ಶೆಟ್ಟಹಳ್ಳಿ. ,ಬಸರಾಳು,ದೆವಲಾಪುರ,
"ದರಸಗುಪ್ಪೆ ಕಪರನಕೊಪ್ಪಲು ಕಿರಂಗೂರು ಬಿ.ಅರ್ ಕೊಪ್ಪಲ್. ಅಚ್ಚಪ್ಪನಕೊಪ್ಪಲು ರಾಂಪುರ "
ಹೆಸರುವಾಸಿ ವ್ಯಕ್ತಿಗಳು[ಬದಲಾಯಿಸಿ]
- ಬಿ. ಎಂ. ಶ್ರೀಕಂಠಯ್ಯ - ಕವಿ
- ಸಿಂಗರಾಯ೯ - ಕನ್ನಡದ ಮೊದಲ ನಾಟಕಕಾರ
- ತ್ರಿವೇಣಿ - ಕಾದಂಬರಿಗಾರ್ತಿ
- ಎ.ಎನ್.ಮೂತಿ೯ರಾವ್ - ಪ್ರಸಿದ್ದ ಲೇಖಕರು
- ಕೆ.ಎಸ್.ನರಸಿಂಹಸ್ವಾಮಿ - ಸುಪ್ರಸಿದ್ದ ಕವಿ
- ಕೆ.ವಿ. ಶಂಕರೇಗೌಡ- ಮಾಜಿ ಶಿಕ್ಷಣ ಸಚಿವರು, ಅಧುನಿಕ ಮಂಡ್ಯ ನಗರದ ನಿರ್ಮಾತೃ
- ಜಿ.ಮಾದೇಗೌಡ - ಕಾವೇರಿ ಚಳುವಳಿ ಹೋರಾಟಗಾರರು ಹಾಗೂ ಸುಪ್ರಸಿದ್ದ ರಾಜಕಾರಣಿ
- ಪು.ತಿ.ನರಸಿಂಹಾಚಾರ್ - ಕವಿ
- ಎಸ್.ಎಮ್. ಕೃಷ್ಣ - ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ,ಪ್ರಸ್ತುತ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಂಪುಟ ಸಚಿವ.
- ಬಿ.ಎಸ್.ಯಡಿಯೂರಪ್ಪ- ಕರ್ನಾಟಕದ ಮಾಜಿ ಮುಖ್ಯಮಂತ್ರಿ,
- ಅಂಬರೀಶ್ - ಚಿತ್ರ ನಟ, ಮಾಜಿ ಸಂಸದ.
- ರಮ್ಯ -ಚಿತ್ರ ನಟಿ
- ಪ್ರೇಂ - ಚಿತ್ರ ನಿರ್ದೇಶಕ
- ಕೇಸರಿ ಹರವು- ರಾಷ್ಟ್ರಪ್ರಶಸ್ತಿ ವಿಜೇತ, ಚಿತ್ರ ನಿರ್ದೇಶಕರು
- ಹರವು ದೇವೇಗೌಡ ಪತ್ರಕರ್ತರು, ಬರಹಗಾರರು, ಸಾಂಸ್ಕೃತಿಕ ಸಂಘಟಕರು, ಪ್ರಾಚೀನ ಸ್ಮಾರಕಗಳ ಸಂರಕ್ಷಕರು
- ಕೆ.ಎಸ್ ಪುಟ್ಟಣ್ಣಯ್ಯ- ಮಾಜಿ ಶಾಸಕ, ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷಕರು, ಸಾಮಾಜಿಕ ಹೊರಟಗಾರ
- ನಾಗತಿಹಳ್ಳಿ ಚ೦ದ್ರಶೇಖರ್-ಚಿತ್ರ ನಿರ್ದೇಶಕ ಹಾಗೂ ಬರಹಗಾರ
- ಬೆಸಗರಹಳ್ಳಿ ರಾಮಣ್ಣ- ಪ್ರಸಿದ್ಧ ಕಥೆಗಾರ
- ಹಂಸಲೇಖಾ - ಪ್ರಸಿದ್ದ ಚಲನಚಿತ್ರ ಸಂಗೀತ ನಿರ್ದೇಶಕರು
- ಆರ್ಯಾಂಬ ಪಟ್ಟಾಭಿ - ಕಾದಂಬರಿಗಾರ್ತಿ, ತ್ರಿವೇಣಿ ಯವರ ಸಹೋದರಿ
- ರೂಪ ಅಯ್ಯರ್ - ಅಂತರರಾಷ್ತ್ರಿಯ ಖ್ಯಾತಿ ಚಲನಚಿತ್ರ ನಿದೇ೯ಶಕಿ
- ಅಜು೯ನ್ - ಚಿತ್ರ ನಿರ್ದೇಶಕ (ಅಂಬಾರಿ)
- ಎಮ್.ಎಸ್.ರವಿಗೌಡ- ಜಾನಪದ ಗಾಯಕರು
- ಅರವಿಂದ ಪ್ರಭು- ಸುದ್ದಿ ಸಂಪಾದಕರು
- ಜೋಸೈಮನ್- ಚಲನ ಚಿತ್ರ ನಿರ್ದೇಶಕರು
- ಅ.ರಾ. ಮಿತ್ರ- ಖ್ಯಾತ ಹಾಸ್ಯ ಬರಹಗಾರರು
- ಕಿಕ್ಕೇರಿ ಕೃಷ್ಣಮೂರ್ತಿ- ರಾಷ್ಟ್ರಪ್ರಶಸ್ತಿ ವಿಜೇತ ಜಾನಪದ ಗಾಯಕರು
- ಕೆ. ಪ್ರಹ್ಲಾದರಾವ್- ಹವ್ಯಾಸಿ ರಂಗಕಮಿಱ, ಸಾಂಸ್ಕೃತಿಕ ರಾಯಭಾರಿ, ಸಾಮಾಜಿಕ ಕಾರ್ಯಕತಱ
- ಸಂದೇಶ್ ನಾಗರಾಜು- ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕರು, ರಾಜಕಾರಣಿ
- ಪಿ.ಎನ್. ಜವರಪ್ಪಗೌಡ- ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು
- ಕೆ.ಎಸ್.ಎಲ್ ಸ್ವಾಮಿ-ರವೀ ಎಂದೇ ಪ್ರಖ್ಯಾತರಾದ ಇವರ ಜಂಬೂಸವಾರಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ, ಲಗ್ನಪತ್ರಿಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಇವರು, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಶಿಷ್ಯ
- ಎಚ್.ಎಲ್.ಎನ್- ಎಚ್. ಲಕ್ಷ್ಮಿನಾರಯಣ ಇವರ ಪೂರ್ಣ ಹೆಸರು ಕನ್ನಡದ ಮೊದಲ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ, ಡಾ. ರಾಜ್ ಕುಮಾರ ರವರ ಮೊದಲ ಚಿತ್ರ 'ಬೇಡರಕಣ್ಣಪ್ಪ' ಚಿತ್ರದ ನಿರ್ದೇಶಕರು.
ಇವರ 'ನಾಂದಿ' ಚಿತ್ರಕ್ಕೆ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ದೊರೆಯಿತಲ್ಲದೆ ಕನ್ನಡದಲ್ಲಿ ಹೊಸ ಅಲೆಯ ಚಿತ್ರಕ್ಕೆ ನಾಂದಿ ಹಾಡಿತ್ತು. ಇವರ ಜನ್ಮ ಸ್ಥಳ ಮಳವಳ್ಳಿ
- ಕೆ ಎನ್ ಜಗದೀಶ್ ಕೊಪ್ಪ - ಖ್ಯಾತ ಯುವಕವಿ, ಬರಹಗಾರರು, ಸುದ್ದಿಸ೦ಪಾದಕರು
*ಶಂಕರೇಗೌಡ ಚರ್ಮ ರೋಗ ತಜ್ಜ್ನ
ಹೊಳೆ/ನದಿಗಳು[ಬದಲಾಯಿಸಿ]
ಕೃಷಿ[ಬದಲಾಯಿಸಿ]
ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಭತ್ತ,ಕಬ್ಬು,ರಾಗಿ,ತೆಂಗು,ಅವರೆ,ಅಲಸಂದೆ,ಹುಚ್ಚೆಳ್ಳು ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ ಸಕ್ಕರೆಯ ಜಿಲ್ಲೆ, "ಮಧುರ ಮಂಡ್ಯ" ಎನಿಸಿಕೊಂಡಿದೆ.