ವ್ರೈಟ್ ಸಹೋದರರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಒರ್ವಿಲ್ಲೆ ವ್ರೈಟ್
Orville Wright.jpg
ಭಾವಚಿತ್ರ: 1903
ಜನನ (1871-08-19)ಆಗಸ್ಟ್ 19, 1871
Dayton, Ohio
ಮರಣ ಜನವರಿ 30 1948 (ತೀರಿದಾಗ ವಯಸ್ಸು ೭೬)
ಡೆಯ್ಟೊನಾ, ಓಹಿಯೊ
ವೃತ್ತಿ ಮುದ್ರಣಕಾರ/ಮುದ್ರಕ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ.
ಸಂಗಾತಿ(ಗಳು) none
ಹಸ್ತಾಕ್ಷರ Orville Wright Signature.svg


ವಿಲ್ಬರ್ ವ್ರೈಟ್
Wilbur Wright.jpg
ಭಾವಚಿತ್ರ: 1903
ಜನನ (1867-04-16)ಏಪ್ರಿಲ್ 16, 1867
ಮಿಲ್ವಿಲ್ಲೇ, ಇಂಡಿಯಾನ
ಮರಣ ಮೇ 30 1912 (ತೀರಿದಾಗ ವಯಸ್ಸು ೪೫)
Dayton, Ohio
ವೃತ್ತಿ ಮುದ್ರಣಕಾರ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ.
ಸಂಗಾತಿ(ಗಳು) none
ಹಸ್ತಾಕ್ಷರ Wilbur Wright Signature.svg


ವ್ರೈಟ್ ಸಹೋದರರು, ಒರ್ವಿಲ್ಲೆ (ಜನನ: ಆಗಸ್ಟ್ ೧೯, ೧೮೭೧ – ಮರಣ: ಮೇ ೩೦, ೧೯೧೨ ) ಹಾಗು ವಿಲ್ಬರ್' (ಜನನ: ಏಪ್ರಿಲ್ ೧೬, ೧೮೬೭ – ಮರಣ:ಮೇ ೩೦, ೧೯೧೨ ) ಅಮೇರಿಕಾರಾಷ್ಟ್ರೀಯರು. ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ ೧೭, ೧೯೦೩ ರಂದುವಿಮಾನ ಚಾಲನೆ ಮಾಡಿದವರು.

ಬಾಲ್ಯ[ಬದಲಾಯಿಸಿ]

ವ್ರೈಟ್ ಸಹೋದರರು ಮಿಲ್ಟೊನ್ ವ್ರೈಟ್ ಹಾಗು ಸುಸಾನ್ ಕ್ಯಾಥೆರಿನ್ ಕೊರ್ನೆರವರ ೭ ಮಕ್ಕಳಲ್ಲಿ ಇಬ್ಬರಾಗಿ ಜನಿಸಿದರು. ವಿಲ್ಬರ್ ಮಿಲ್ವಿಲ್ಲೇ, ಇಂಡಿಯಾನದಲ್ಲಿ ಹಾಗು ಒರ್ವಿಲ್ಲೆ ಡೆಯ್ಟೊನಾ, ಓಹಿಯೊದಲ್ಲಿ ಜನಿಸಿದರು. ಪ್ರಾಥಮಿಕ ವ್ಯಾಸಂಗದ ಸಮಯದಲ್ಲಿ ಒರ್ವಿಲ್ಲೆ ತುಂಬಾ ತುಂಟನಾಗಿದ್ದು ಒಮ್ಮೆ ಶಾಲೆಯಿಂದ ಹೊರಗೆ ಕಳಿಸಲಾಗಿತು[೧]. ೧೮೭೮ರಲ್ಲಿ ಅವರ ತಂದೆ ಚರ‍್ಚಿನ ಹಿರಿಯ ಅರ‍್ಚಕರಾಗಿದ್ದು, ಬಹಳ ತಿರುಗಾಟದಲ್ಲಿರುತಿದ್ದರು. ಅದೇ ಸಮಯದಲ್ಲಿ ಒಮ್ಮೆ ಅವರು ತನ್ನ ಹಿರಿಯ ಮಕ್ಕಳಿಗಾಗಿ ಒಂದು ಆಟಿಕೆಯ ಹೆಲಿಕಾಪ್ಟರ್ ತಂದಿದ್ದರು. ವಿಲ್ಬರ್ ಹಾಗು ಒರ್ವಿಲ್ಲೆ ಆ ಆಟಿಕೆ ಮುರಿಯುವ ತನಕ ಅದರಲ್ಲಿ ಆದಿದ್ದರು ಹಾಗು ನಂತರದ ದಿನಗಳಲ್ಲಿ ಅದೇ ರೀತಿಯ ಹೆಲಿಕಾಪ್ಟರ್ ತಯಾರಿಸುವಲ್ಲಿ ಸಫಲರಾಗಿದ್ದರು[೨]. ಇದೇ ಅನುಭವ ಅವರಲ್ಲಿ ವೈಮಾನಿಕ ಹಾರಾಟದತ್ತ ಆಸಕ್ತಿ ಹುಟ್ಟಿಸಿತು[೩].

ಮೊದಲ ವೃತ್ತಿಜೀವನ ಹಾಗು ಸಂಶೋಧನೆ[ಬದಲಾಯಿಸಿ]

ಕುಟುಂಬವು ೧೮೮೪ರ ಸುಮಾರಿಗೆ ಅಚಾನಕ್ಕಗಿ ರಿಚ್ಮಂಡ್, ಇಂಡಿಯಾನದಿಂದ ಡೆಯ್ತೊನಾಕ್ಕೆ ವಲಸೆ ಹೊದ್ದರಿಂದಾಗಿ ಸಹೊದರರಿಗೆ ತಮ್ಮ ಹೈಸ್ಕೊಲ್ ವ್ಯಾಸಾಂಗ ಪೂರೈಸಲಾಗಲಿಲ್ಲ. ೧೮೯೨ರ ಸುಮಾರಿಗೆ ಹೊಸ ರೀತಿಯ ಬೈಸಿಕಲ್ (ಸಮಾನ ಗಾತ್ರ ಹಾಗು ಆಕಾರದ ಚಕ್ರ ಹೊಂದಿದ) ದುರಸ್ತಿ ಹಾಗೂ ಮಾರಾಟದ ಅಂಗಡಿಯನ್ನು ಹೊಂದಿ ಅದಕ್ಕೆ ವ್ರೈಟ್ ಸೈಕಲ್ ಎಕ್ಸ್ ಚೆಂಜ್ ಎಂದು ಹೆಸರಿಟ್ಟರು ಹಾಗು ಮುಂದೆ ಅದಕ್ಕೆ ವ್ರೈಟ್ ಸೈಕಲ್ ಕಂಪೆನಿ ಎಂದು ಬದಲಾಯಿಸಿ ೧೮೯೬ರ ಸುಮಾರಿಗೆ ತಮ್ಮದೆ ಆದ ಛಾಪಿನ ಸೈಕಲ್ ತಯಾರಿಸಲು ಪ್ರಾರಂಬಿಸಿದರು[೪].

ಹಾರಾಟ, ಉಡ್ಡಯನ[ಬದಲಾಯಿಸಿ]

References[ಬದಲಾಯಿಸಿ]

Notes
Citations
  1. Wallechinsky and Wallace 2005, p. 12.
  2. "The Wright Family." U.S. Centennial of Flight Commission, 2003. Retrieved: September 21, 2010..
  3. Crouch 2003, pp. 56–57.
  4. "The Van Cleve Bicycle that the Wrights Built and Sold." U.S. Centennial of Flight Commission, 2003. Retrieved: September 21, 2010.
Bibliography