ಬೆಂಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೆಂಕಿ

ಬೆಂಕಿಯು ಕೆಲವು ರಾಸಾಯನಿಕ ಕ್ರಿಯೆಗಳ ಪರಿಣಾಮವಾಗಿ, ಮುಖ್ಯವಾಗಿ ಜ್ವಲನದಿಂದ ಉತ್ಪತ್ತಿಯಾಗುವ ಶಾಖ ಹಾಗು ಬೆಳಕಿನ ರೂಪದ ಶಕ್ತಿ. ಜ್ವಾಲೆ ಬೆಂಕಿಯ ಗೋಚರಿಸುವ ಭಾಗ. ಸಾಕಷ್ಟು ಬಿಸಿಯಿದ್ದರೆ, ಅನಿಲಗಳು ಅಯಾನೀಕೃತವಾಗಿ ಪ್ಲಾಸ್ಮಾವನ್ನು ಉತ್ಪಾದಿಸಬಹುದು.

"http://kn.wikipedia.org/w/index.php?title=ಬೆಂಕಿ&oldid=407303" ಇಂದ ಪಡೆಯಲ್ಪಟ್ಟಿದೆ