ಪಾಬ್ಲೊ ಪಿಕಾಸೋ
ವಿಕಿಪೀಡಿಯ ಇಂದ
(ಪಿಕಾಸೋ ಇಂದ ಪುನರ್ನಿರ್ದೇಶಿತ)
| ಪಾಬ್ಲೊ ಪಿಕಾಸೋ | |
![]() ಪಾಬ್ಲೊ ಪಿಕಾಸೋ ೧೯೬೨ |
|
| ಹುಟ್ಟು | ಅಕ್ಟೋಬರ್ ೨೫, ೧೮೮೧ ಮಲಾಗ, ಸ್ಪೇನ್ |
| ಸಾವು | ಏಪ್ರಿಲ್ ೮, ೧೯೭೩ (ತೀರಿದಾಗ ವಯಸ್ಸು ೯೧) ಮೌಗಿನ್ಸ್, ಫ್ರಾನ್ಸ್ |
| ರಾಷ್ಟ್ರೀಯತೆ | ಸ್ಪಾನಿಷ್ |
| ಕ್ಷೇತ್ರ | ವರ್ಣಚಿತ್ರ ಕಲೆ, ರೇಖಾಚಿತ್ರ ಕಲೆ, ಶಿಲ್ಪ ಕಲೆ, ಕುಂಭ ಕಲೆ |
| ತರಬೇತಿ | ಜೋಸ್ ರುಯಿಜ್ (ತಂದೆ), ಕಲಾ ಅಕಾಡೆಮಿ, ಮ್ಯಾಡ್ರಿಡ್ |
| Movement | Cubism |
| ಕೃತಿಗಳು | Les Demoiselles d'Avignon (1907) Guernica (1937) The Weeping Woman (1937) |
ಪಾಬ್ಲೊ ಪಿಕಾಸೋ (೨೫ ಅಕ್ಟೋಬರ್ ೧೮೮೧ – ೮ ಏಪ್ರಿಲ್ ೧೯೭೩) ಒಬ್ಬ ಸ್ಪೇನ್ ದೇಶದ ವರ್ಣಚಿತ್ರಕಾರ, ನಕಾಸೆಕಾರ ಮತ್ತು ಶಿಲ್ಪಿ. ಈತ ೨೦ನೆಯ ಶತಮಾನದಲ್ಲಿ ಕಲೆಯಲ್ಲಿ ಅತ್ಯಂತ ಪ್ರಮುಖ ಹಾಗು ಪ್ರಖ್ಯಾತ ವ್ಯಕ್ತಿ.
