ನಿಕೋಲಸ್ ಕೋಪರ್ನಿಕಸ್
ವಿಕಿಪೀಡಿಯ ಇಂದ
Portrait, 1580, Toruń Old Town City Hall |
|
| ಜನನ | ಫೆಬ್ರುವರಿ ೧೯, ೧೪೭೩ Toruń (Thorn), Royal Prussia, Kingdom of Poland |
|---|---|
| ಮರಣ | ಮೇ ೨೪, ೧೫೪೩ (ತೀರಿದಾಗ ವಯಸ್ಸು ೭೦) Frombork (Frauenburg), Prince-Bishopric of Warmia, Royal Prussia, Kingdom of Poland |
| ಕಾರ್ಯಕ್ಷೇತ್ರ | Mathematics, astronomy, canon law, medicine, economics |
| ಓದಿದ ವಿದ್ಯಾಲಯ | Kraków University, Bologna University, University of Padua, University of Ferrara |
| ಪ್ರಸಿದ್ಧಿಗೆ ಕಾರಣ | Heliocentrism, Copernicus' Law |
| ಧರ್ಮ | Roman Catholic |
ನಿಕೋಲಸ್ ಕೋಪರ್ನಿಕಸ್'(೧೯ ಫೆಬ್ರುವರಿ ೧೪೭೩-೨೪ ಮೇ ೧೫೪೩) ಒಬ್ಬ ಖ್ಯಾತ ಖಗೋಳಶಾಸ್ತ್ರಜ್ಞ. ಇವರನ್ನು ಆಧುನಿಕ ಖಗೋಳಶಾಸ್ತ್ರದ ಪಿತಾಮಹ ಎನ್ನುವರು. ಇವರು ಪ್ರಥಮವಾಗಿ ಭೂಮಿಯು ಒಂದು ಚಲಿಸುತ್ತಿರುವ ಗ್ರಹ ಎಂದು ಪ್ರತಿಪಾದಿಸಿದರು.