ಖಗೋಳಶಾಸ್ತ್ರ
ವಿಕಿಪೀಡಿಯ ಇಂದ
ಚಂದ್ರನ ಮೇಲಿನ ಡೈಡ್ಯಲಸ್ ತಗ್ಗು.
ಖಗೋಳಶಾಸ್ತ್ರ ಭೂಮಿಯನ್ನು ಮತ್ತು ವಾಯುಮಂಡಲವನ್ನು ಹೊರತುಪಡಿಸಿ ಬ್ರಹ್ಮಾಂಡದ ಪ್ರಸಂಗಗಳನ್ನು ಗಮನಿಸಿ, ಉಲ್ಲೇಖಿಸಿ, ಸಂಶೋಧನೆಗೊಳಪಡಿಸಿ ನಿರೂಪಿಸಿವ ವಿಜ್ಞಾನ.ಬೇರೆ ವಿಜ್ಞಾನದ ವಿಭಾಗಗಳಂತಲ್ಲದೆ ಖಗೋಳಶಾಸ್ತ್ರದಲ್ಲಿ ಹವ್ಯಾಸಿಗಳು ಕೂಡಾ ಸಾಕಷ್ಟು ಕೊಡುಗೆ ನೀಡಬಹುದಾಗಿದೆ.ಹವ್ಯಾಸಿಗಳು ಆಕಸ್ಮಿಕವಾಗಿ,ಒಮ್ಮಿಂದೊಮ್ಮೆಲೆ ಕಾಣಬರುವ ನಕ್ಷತ್ರ ವೈಶಿಷ್ಟ್ಯಗಳನ್ನು ಅಂದರೆ ನೋವಾ, ಸೂಪರ್‌ನೋವಾಗಳ ಗುರುತಿಸುವಿಕೆ,ಗ್ರಹಣಗಳ ಛಾಯಾಗ್ರಹಣ ಮುಂತಾದ ಸಂದರ್ಭಗಳಲ್ಲಿ ಗಮನಾರ್ಹ ಕೆಲಸ ಮಾಡಬಹುದಾಗಿದೆ.
ಆರ್ಯಭಟನನ್ನು ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವು ಅತ್ಯಂತ ಪ್ರಾಚೀನವಾದ ವಿಜ್ಞಾನಯೆಂದು ಕರೆಯುತ್ತಾರೆ ಗಣಿತದ ಮೂಲ ಎಂದು ಕೂಡಾ ಕರೆಯುತ್ತಾರೆ. ಲೋಕವ್ಯಾಪಿಯಾಗಿ ಈ ವಿಜ್ಞಾನ ಪ್ರಸಿದ್ಧಿಯಾಯಿತು.
ಪರಿವಿಡಿ |
[ಬದಲಾಯಿಸಿ] ಖಗೋಳಶಾಸ್ತ್ರದ ಚರಿತ್ರೆ
[ಬದಲಾಯಿಸಿ] ಖಗೋಳಶಾಸ್ತ್ರದ ಹೆಜ್ಜೆಗುರುತು
[ಬದಲಾಯಿಸಿ] ಖಗೋಳಶಾಸ್ತ್ರದ ಬೆಳವಣಿಗೆ
[ಬದಲಾಯಿಸಿ] ವೀಕ್ಷಣಾ ಖಗೋಳಶಾಸ್ತ್ರ
| ನೈಸರ್ಗಿಕ ವಿಜ್ಞಾನದ ಸಾಮಾನ್ಯ ಉಪವಿಭಾಗಗಳು |
|---|
| ಖಗೋಳಶಾಸ್ತ್ರ | ಜೀವಶಾಸ್ತ್ರ | ರಸಾಯನಶಾಸ್ತ್ರ | ಭೂಶಾಸ್ತ್ರ | ಭೌತಶಾಸ್ತ್ರ |