ವಿಜ್ಞಾನ

ವಿಕಿಪೀಡಿಯ ಇಂದ
(ನೈಸರ್ಗಿಕ ವಿಜ್ಞಾನ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭೋರ್ನ ಅಣು ಆಕೃತಿ

ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಈ ಜ್ಞಾನವು ಮಾನವ ತನ್ನ ಇಂದ್ರೀಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ.

ವಿಭಾಗೀಕರಣ [ಬದಲಾಯಿಸಿ]

ವಿಜ್ಞಾನವನ್ನು ವಿಶಾಲವಾಗಿ ೨ ಸಮೂಹಗಳಾಗಿ ವಿಂಗಡಿಸಬಹುದು.

ಗಣಿತ ವೈಜ್ಞಾನಿಕ ವಿಧಿಯನ್ನು ಸಂಪೂರ್ಣವಾಗಿ ಉಪಯೋಗಿಸದಿದ್ದರೂ, ಕಟ್ಟುನಿಟ್ಟಾದ ಆಯಕಟ್ಟಿನಲ್ಲಿ ಜ್ಞಾನ ಸಂಪಾದನೆ ಮಾಡುವುದರಿಂದ, ಕೆಲವೂಮ್ಮೆ ಇದನ್ನು ವಿಜ್ಞಾನದ ೩ನೇ ಸಮೂಹಕ್ಕೆ ಸೇರಿಸಲಾಗುತ್ತದೆ. ಕೇವಲ ಅಧ್ಯಯನ ಮಾಡುವ ವಿಧಾನಗಳು ಶುದ್ಧ ವಿಜ್ಞಾನವಾದರೆ, ವಿಜ್ಞಾನದಿಂದ ಸಂಪಾದಿಸಿದ ಜ್ಞಾನವನ್ನು ಸಮಾಜದಲ್ಲಿ ಉಪಯೋಗಿಸುವುದಕ್ಕೆ ಯೊಕ್ತಿಕ ವಿಜ್ಞಾನವೆನ್ನುತ್ತಾರೆ.


ವಿಜ್ಞಾನದ ವಿವಿಧ ವರ್ಗಗಳು  ವೀಕ್ಷಿಸಿಚರ್ಚಿಸಿಸಂಪಾದಿಸಿ 
ನೈಸರ್ಗಿಕ ವಿಜ್ಞಾನ:
ಸಮಾಜ ವಿಜ್ಞಾನ:

ಪುರಾತತ್ವಶಾಸ್ತ್ರ • ಅರ್ಥಶಾಸ್ತ್ರ • ನರಕುಲ ವಿಜ್ಞಾನ • ಇತಿಹಾಸ • ಭೂಗೋಳಶಾಸ್ತ್ರ • ಭಾಷಾಶಾಸ್ತ್ರ • ರಾಜನೀತಿ ಶಾಸ್ತ್ರ • ಸಮಾಜಶಾಸ್ತ್ರ

ಕ್ರಿಯಾತ್ಮಕ ವಿಜ್ಞಾನಗಳು:

ಆಡಳಿತ • ವ್ಯವಸಾಯ • ವಾಸ್ತುಶಿಲ್ಪಶಾಸ್ತ್ರ • ಗಣಕಯಂತ್ರ ತಂತ್ರಜ್ಞಾನ • ಶಿಕ್ಷಣ • ಯಂತ್ರವಿಜ್ಞಾನ • ಅಪರಾಧಶಾಸ್ತ್ರ • ಕೈಗಾರಿಕಾ ವಿಧಾನಗಳು  • ಮಾಹಿತಿ ತಂತ್ರಜ್ಞಾನ • ಅಳತೆ • ಯುದ್ಧಶಾಸ್ತ್ರ • ದೃಷ್ಟಿಶಾಸ್ತ್ರ 

ಸಂಬಂಧಿತ:

ವಿಜ್ಞಾನದ ಇತಿಹಾಸ • ಗಣಿತ • ವಿಜ್ಞಾನದ ತತ್ವಶಾಸ್ತ್ರ • ವೈಜ್ಞಾನಿಕ ವಿಧಿ • ತಂತ್ರಜ್ಞಾನ

"http://kn.wikipedia.org/w/index.php?title=ವಿಜ್ಞಾನ&oldid=316587" ಇಂದ ಪಡೆಯಲ್ಪಟ್ಟಿದೆ