ರಸಾಯನಶಾಸ್ತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಸಾಯನಶಾಸ್ತ್ರದ ಸಾಂಕೇತಿಕ ಪ್ರಯೋಗ

ವಸ್ತುಗಳ ತಮ್ಮೊಡನೆ ಅಥವ ಊರ್ಜದೊಂದಿಗೆ ಸಂವಹನೆಗಳ ಸಂಶೋದನೆಯ ವಿಜ್ಞಾನಕ್ಕೆ ರಸಾಯನಶಾಸ್ತ್ರವೆಂದು ಹೆಸರು.ನೈಸರ್ಗಿಕ ವಿಜ್ಞಾನದ ಸಾಮಾನ್ಯ ಉಪವಿಭಾಗಗಳು
ಖಗೋಳಶಾಸ್ತ್ರ | ಜೀವಶಾಸ್ತ್ರ | ರಸಾಯನಶಾಸ್ತ್ರ | ಭೂಶಾಸ್ತ್ರ | ಭೌತಶಾಸ್ತ್ರ

[[ವರ್ಗ:ನೈಸರ್ಗಿಕ ವಿಜ್ಞಾನ]

ರಸಾಯನ ಶಾಸ್ತ್ರ ಅಥವಾ ರಸಾಯನ ವಿಜ್ಞಾನವು ಮತ್ತೆ ಕೆಲವು ಶಾಖೆಗಳನ್ನು ಹೊಂದಿದೆ, ಸಾವಯವ ರಸಾಯನಶಾಸ್ತ್ರ (ಕಾರ್ಬನಿಕ್ ರಸಾಯನ ವಿಜ್ಞಾನ) (Organic Chemistry), ನಿರಯವ ರಸಾಯನಶಾಸ್ತ್ರ (ಅಕಾರ್ಬನಿಕ್ ರಸಾಯನ ವಿಜ್ಞಾನ) (Inorganic Chemistry, ಭೌತ ರಸಾಯನ ವಿಜ್ಞಾನ (Physical Chemistry), ವಿಶ್ಲೇಷಕ ರಸಾಯನ ವಿಜ್ಞಾನ (Analytical Chemistry),