ವಾಸ್ಕೋ ಡ ಗಾಮ
ವಿಕಿಪೀಡಿಯ ಇಂದ
| ವಾಸ್ಕೋ ಡ ಗಾಮ | |
| ಜನನ | ೧೪೬೦ ಅಥವಾ ೧೪೬೯ Sines or Vidigueira, Alentejo, Kingdom of Portugal |
|---|---|
| ನಿಧನ | ೨೩ ಡಿಸೆಂಬರ್ ೧೫೨೪ (ಪ್ರಾಯ ೫೪-೬೪) ಕೊಚ್ಚಿ, ಭಾರತ |
| ವೃತ್ತಿ | ಅನ್ವೇಷಕ, ಭಾರತದ ಪೋರ್ಚುಗೀಸ್ ವಸಾಹತಿನ ವೈಸ್ ರಾಯ್ |
| ಹಸ್ತಾಕ್ಷರ | |
ವಾಸ್ಕೋ ಡ ಗಾಮ (c. ೧೪೬೦ ಅಥಮಾ ೧೪೬೯ – ೨೪ ಡಿಸೆಂಬರ್ ೧೫೨೪) ಪೋರ್ಚುಗೀಸ್ ನಾವಿಕ. ಭಾರತಕ್ಕೆ ಪ್ರಥಮಬಾರಿಗೆ ನೇರವಾಗಿ ಯುರೋಪಿನಿಂದ ಬಂದ ಹಡಗಿನ ಮುಖ್ಯ ನಾವಿಕನಾಗಿದ್ದನು.ಅಲ್ಪಕಾಲ ಭಾರತದಲ್ಲಿ ಪೋರ್ಚುಗೀಸ್ ವಸಾಹತಿನ ವೈಸರಾಯ್ ಆಗಿದ್ದನು.
ವಾಸ್ಕೋ ಡ ಗಾಮ ಕಲ್ಲಿಕೋಟೆಯಲ್ಲಿ ಬಂದಿಳಿದ ಕ್ಷಣ ಕಲ್ಲಿಕೋಟೆ,ಮೇ ೨೦, ೧೪೯೮.