ನೆಪೋಲಿಯನ್ ಬೋನಪಾರ್ತ್
Wikipedia ಇಂದ
| ನೆಪೋಲಿಯುನ್ ೧ | |
| ಫ್ರೆಂಚ್‌ನ ಚಕ್ರವರ್ತಿ ಇಟಲಿಯ ರಾಜ ಸ್ವಿಸ್ ಒಕ್ಕೂಟದ ಮಧ್ಯವರ್ತಿ ರೈನ್ ಒಕ್ಕೂಟದ ಸಂರಕ್ಷಕ |
|
|---|---|
| ನೆಪೋಲಿಅನ್ ಬೋನಪಾರ್ತ್ | |
| ರಾಜ್ಯಭಾರ | ಮಾರ್ಚ್ ೨೦ ೧೮೦೪ – ಏಪ್ರಿಲ್ ೬ ೧೮೧೪ ಮಾರ್ಚ್ ೧ ೧೮೧೫ – ಜೂನ್ ೨೨ ೧೮೧೫ |
| ಪಟ್ಟಧಾರಣೆ | ಡಿಸೆಂಬರ್ ೨ ೧೮೦೪ |
| ಪೂರ್ಣ ಹೆಸರು | ನೆಪೋಲಿಯನ್ ಬೋನಪಾರ್ತ್ |
| ಹುಟ್ಟು | ಆಗಸ್ಟ್ ೧೫, ೧೭೬೯ |
| ಹುಟ್ಟುಸ್ಥಳ | ಅಜಾಕಿಯೊ, ಕೋರ್ಸಿಕ, ಫ್ರಾಂಸ್ |
| ಸಾವು | ಮೇ ೫, ೧೮೨೧ (ತೀರಿದಾಗ ವಯಸ್ಸು ೫೧) |
| ಸಾವಿನ ಸ್ಥಳ | ಲಾಂಗ್‌ವುಡ್ ಸೇಂಟ್ ಹೆಲೆನ |
| Buried | ಲೆಸ್ ಇನ್ವ್ಯಾಲಿಡೇಸ್, ಪ್ಯಾರಿಸ್ |
| ಪೂರ್ವಾಧಿಕಾರಿ | French Consulate (Executive of the French First Republic, with Napoleon as First Consul); Previous ruling Monarch : Louis XVI as King of the French (died 1793) |
| ಉತ್ತರಾಧಿಕಾರಿ | ಲೂಯಿ ೧೮ (ಕಾರ್ಯತಃ) ನೆಪೋಲಿಯನ್ ೨ (ನ್ಯಾಯತಃ) |
| Consort to | ಜೋಸೆಫೀನ್ ಡಿ ಬ್ಯೂಹಾರ್ನೈಸ್ ಆಸ್ಟ್ರಿಯಾದ ಮೇರಿ ಲೂಯಿಸ್ |
| Offspring | ನೆಪೋಲಿಯನ್ ೨ |
| ತಂದೆ | ಕಾರ್ಲೊ ಬೋನಪಾರ್ತ್ |
| ತಾಯಿ | ಲೆತಿಜಿಯೊ ರಾಮೊಲಿನೊ |
ನೆಪೋಲಿಯನ್ ಬೋನಪಾರ್ತ್ (ಫ್ರೆಂಚ್: Napoléon Bonaparte; ಆಗಸ್ಟ್ ೧೫ ೧೭೬೯ – ಮೇ ೫ ೧೮೨೧) ಫ್ರಾನ್ಸ್ ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ ೧೯ನೇ ಶತಮಾನದಲ್ಲಿ ಯುರೋಪ್‍ನ ರಾಜಕೀಯ ಇತಿಹಾಸವೇ ಬದಲಾಯಿತು.