ರೆಂಬ್ರಾಂಟ್
ವಿಕಿಪೀಡಿಯ ಇಂದ
| ರೆಂಬ್ರಾಂಟ್ | |
ರೆಂಬ್ರಾಂಟ್‌ನ ಸ್ವ-ಚಿತ್ರ (೧೬೬೧). |
|
| ಹೆಸರು | ರೆಂಬ್ರಾಂಟ್ ಹರ್ಮೆನ್ಸೂನ್ ವಾನ್ ರಿಜ್ನ್ |
| ಹುಟ್ಟು | ಜುಲೈ ೧೫, ೧೬೦೬ ಲೆಡೆನ್, ನೆದರ್ಲೆಂಡ್ |
| ಸಾವು | ಅಕ್ಟೋಬರ್ ೪, ೧೬೬೯ (ತೀರಿದಾಗ ವಯಸ್ಸು ೬೩) ಆಂಸ್ಟರ್ಡ್ಯಾಮ್, ನೆದರ್ಲೆಂಡ್ |
| ರಾಷ್ಟ್ರೀಯತೆ | ದಚ್ |
| ಕ್ಷೇತ್ರ | ವರ್ಣಚಿತ್ರಕಾರ, ಮುದ್ರಕ |
| Movement | ಡಚ್ ವರ್ಣಚಿತ್ರ ಸುವರ್ಣಾವಧಿ |
| ಕೃತಿಗಳು | Danaë, 1636 Jacob de Gheyn III, 1632 |
ರೆಂಬ್ರಾಂಟ್ ಹರ್ಮೆನ್ಸೂನ್ ವಾನ್ ರಿಜ್ನ್ (ಜುಲೈ ೧೫, ೧೬೦೬ – ಅಕ್ಟೋಬರ್ ೪, ೧೯೬೯) ಒಬ್ಬ ಡಚ್ ವರ್ಣಚಿತ್ರಕಾರ ಮತ್ತು ಶಿಲ್ಪಿ. ಇವನು ಯುರೋಪಿನ ಕಲಾ ಇತಿಹಾಸದ ಅತ್ಯಂತ ಪ್ರಮುಖ ವರ್ಣಚಿತ್ರಕಾರರಲ್ಲಿ ಒಬ್ಬ ಮತ್ತು ಡಚ್ ಕಲೆಯ ಅತ್ಯಂತ ಪ್ರಮುಖ ವರ್ಣ ಚಿತ್ರಕಾರ.