ಹಾವು
ವಿಕಿಪೀಡಿಯ ಇಂದ
ಹಾವು ಒಂದು ಉರಗ. ಸರೀಸೃಪ ಜಾತಿಗೆ ಸೇರಿದ ಪ್ರಾಣಿ. ಕಶೇರುಖ (ಬೆನ್ನು ಉರಿ ಮೂಳೆ) ಗುಂಪಿನ ಈ ಪ್ರಾಣಿಗೆ ಕಾಲುಗಳಿಲ್ಲ, (ಆದರೆ ಬೇರೆ ಜಾತಿಯ ಸರೀಸೃಪಗಳಿಗೆ ಇರುತ್ತವೆ.)ತೆವಳುತ್ತಾ ನಡೆಯುವ ಈ ಪ್ರಾಣಿಗಳು ಮಾಂಸಾಹಾರಿಗಳು.
ಹಾವುಗಳ ವೈಜ್ಣಾನಿಕ ವರ್ಗೀಕರಣ
Kingdom: Animalia ಕಿಂಗ್ ಡಮ್: ಪ್ರಾಣಿಗಳು
Phylum: Chordata ಫಾಯ್ ಲಮ್: ಖಾರ್ಡೇಟ
Subphylum: Vertebrata ಉಪ ವರ್ಗ: ಕಶೇರುಖ
Class: Reptilia ಕ್ಲಾಸ್: ಸರೀಸೃಪಗಳು
Order: Squamata ಆರ್ಡರ್: ಸ್ಕ್ವಾಮಾಟ
Suborder: Serpentes ಸಬ್ ಆರ್ಡರ್: ಸರ್ಪೆಂಟಸ್ Linnaeus, 1758 ಲೀನ್ನಯಿಸ್ , ೧೭೫೮
ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ.