ನ್ಯೂ ಜೀಲ್ಯಾಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
New Zealand
Aotearoa

ನ್ಯೂಜಿಲೆಂಡ್
New Zealand ದೇಶದ ಧ್ವಜ New Zealand ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: "God Defend New Zealand"

Location of New Zealand

ರಾಜಧಾನಿ ವೆಲಿಂಗ್ಟನ್
41°17′S 174°27′E
ಅತ್ಯಂತ ದೊಡ್ಡ ನಗರ ಆಕ್ಲೆಂಡ್
ಅಧಿಕೃತ ಭಾಷೆ(ಗಳು) ಇಂಗ್ಲಿಷ್ (98%)
ಮಾವೊರಿ (4.2%)
ನ್ಯೂಜಿಲೆಂಡ್ ಸಂಕೇತ ಭಾಷೆ (0.6%)
ಸರಕಾರ ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
 - ರಾಷ್ಟ್ರಪ್ರಮುಖ ರಾಣಿ ಎಲಿಜಬೆತ್ - ೨
 - ಗವರ್ನರ್ ಜನರಲ್ ಆನಂದ್ ಸತ್ಯಾನಂದ್
 - ಪ್ರಧಾನಿ ಹೆಲೆನ್ ಕ್ಲಾರ್ಕ್
ಸ್ವಾತಂತ್ರ್ಯ ಯು.ಕೆ. ಯಿಂದ 
 - ಅಧೀನ ಪ್ರಾಂತ್ಯ ಸೆಪ್ಟೆಂಬರ್ 26 1907 
 - ಪೂರ್ಣ ಸ್ವಾತಂತ್ರ್ಯ ನವೆಂಬರ್ 25, 1947 
 - ಸಂವಿಧಾನ ಕಾಯಿದೆ 1986 ಡಿಸೆಂಬರ್ 13, 1986 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 268,680 ಚದರ ಕಿಮಿ ;  (75ನೆಯದು)
  103,738 ಚದರ ಮೈಲಿ 
 - ನೀರು (%) 2.1
ಜನಸಂಖ್ಯೆ  
 - ಸೆಪ್ಟೆಂಬರ್ 2007ರ ಅಂದಾಜು 4,239,300 (122ನೆಯದು (೨೦೦೭))
 - 2006ರ ಜನಗಣತಿ 4,143,279
 - ಸಾಂದ್ರತೆ 15 /ಚದರ ಕಿಮಿ ;  (193ನೆಯದು)
39 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $110.296 ಬಿಲಿಯನ್ (58ನೆಯದು)
 - ತಲಾ $27,220 (28ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.943 (19ನೆಯದು) – ಉನ್ನತ
ಕರೆನ್ಸಿ ನ್ಯೂಜಿಲೆಂಡ್ ಡಾಲರ್ (NZD)
ಕಾಲಮಾನ NZST (UTC+12)
 - ಬೇಸಿಗೆ (DST) NZDT (UTC+13)
  (Sep to Apr)
ಅಂತರ್ಜಾಲ TLD .nz
ದೂರವಾಣಿ ಕೋಡ್ +64


ನ್ಯೂಜಿಲೆಂಡ್ ನೈಋತ್ಯ ಶಾಂತ ಮಹಾಸಾಗರದಲ್ಲಿನ ಒಂದು ದ್ವೀಪಸಮೂಹ ರಾಷ್ಟ್ರ. ನ್ಯೂಜಿಲೆಂಡ್ ಪ್ರಮುಖವಾಗಿ ಉತ್ತರ ದ್ವೀಪ ಮತ್ತು ದಕ್ಷಿಣ ದ್ವೀಪಗಳೆಂಬ ಎರಡು ದೊಡ್ಡ ದ್ವೀಪಗಳನ್ನು ಹಾಗೂ ಇತರ ಹಲವು ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ಆಸ್ಟ್ರೇಲಿಯಾದ ಆಗ್ನೇಯಕ್ಕೆ ಟಾಸ್ಮನ್ ಸಮುದ್ರದಾಚೆ ೨೦೦೦ ಕಿ.ಮೀ. ದೂರದಲ್ಲಿರುವ ನ್ಯೂಜಿಲೆಂಡ್‌ನ ಉತ್ತರದ ನೆರೆರಾಷ್ಟ್ರಗಳೆಂದರೆ ನ್ಯೂ ಕ್ಯಾಲೆಡೋನಿಯ, ಫಿಜಿ ಮತ್ತು ಟೋಂಗಾ.