ಗೆದ್ದಲು
ವಿಕಿಪೀಡಿಯ ಇಂದ
ಗೆದ್ದಲುಒಂದು ಜಾತಿಯ ಇರುವೆಯನ್ನು ಹೋಲುವ ಜೀವಿ.ಇದು ಸತ್ತ ಸಸ್ಯಜನ್ಯ ವಸ್ತುಗಳನ್ನು ತಿಂದು ಜೀವಿಸುತ್ತವೆ.ಸುಮಾರು ೪೦೦೦ ಪ್ರಭೇದಗಳ ಗೆದ್ದಲುಗಳನ್ನು ಗುರುತಿಸಲಾಗಿದೆ.ಇವುಗಳು ಹುತ್ತ ಎಂಬ ಒಂದು ರೀತಿಯ ಮಣ್ಣಿನ ಗೋಪುರಗಳನ್ನು ನಿರ್ಮಿಸುತ್ತವೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |