ಪಕ್ಷಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಕ್ಷಿಗಳು
ಪಳೆಯುಳಿಕೆಗಳು ದೊರೆತಿರುವ ಕಾಲ: ಕೊನೆ ಜುರಾಸಿಕ್ – ಈಗ
ಕೊರ್ಮೊರಾಂಟ್ ಪಕ್ಷಿ, Phalacrocorax auritus
ಕೊರ್ಮೊರಾಂಟ್ ಪಕ್ಷಿ, Phalacrocorax auritus
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಂಶ ಖೊರ್ಡೇಟ
ಉಪ ವಂಶ: ವೆರ್ಟಿಬ್ರೇಟ
(unranked) ಆರ್ಕೊಸೌರಿಯ
ವರ್ಗ: ಏವ್ಸ್
ಲಿನ್ನಿಯಸ್, 1758
Orders
ಸುಮಾರು ೨ ಡಜನ್

ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ. ಪಕ್ಷಿಗಳ ಸ್ವಭಾವ, ಗುಣ, ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ. ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.


ಭಾರತದ ಕೆಲವು ಪಕ್ಷಿ ಪ್ರಭೇದಗಳು

"http://kn.wikipedia.org/w/index.php?title=ಪಕ್ಷಿ&oldid=367805" ಇಂದ ಪಡೆಯಲ್ಪಟ್ಟಿದೆ