ಮೂತ್ರಪಿಂಡ
ವಿಕಿಪೀಡಿಯ ಇಂದ
ಮೂತ್ರಪಿಂಡಗಳು ಮೂತ್ರದ ಉತ್ಪಾದನೆಯನ್ನು ತಮ್ಮ ಪ್ರಮುಖ ಕಾರ್ಯವಾಗಿ ಹೊಂದಿರುವ ಜೋಡಿಯಾಗಿರುವ ಅಂಗಗಳು. ಮೂತ್ರಪಿಂಡಗಳು, ಕಶೇರುಕಗಳು ಮತ್ತು ಕೆಲವು ಅಕಶೇರುಕಗಳನ್ನು ಒಳಗೊಂಡಂತೆ, ಹಲವು ಪ್ರಕಾರಗಳ ಪ್ರಾಣಿಗಳಲ್ಲಿ ಕಾಣುತ್ತವೆ. ಅವು ಮೂತ್ರ ವ್ಯವಸ್ಥೆಯ ಮುಖ್ಯವಾದ ಭಾಗವಾಗಿವೆ, ಜೊತೆಗೆ ಹೋಮಿಯೋಸ್ಟೇಸಿಸ್‌ಗೆ (ಆಂತರಿಕ ಸಮತೋಲನ) ಸಂಬಂಧಿಸಿದಂತೆ ಹಲವು ಆನುಷಂಗಿಕ ಕ್ರಿಯೆಗಳನ್ನು ಹೊಂದಿವೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |