ಮರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಪಂಚದ ಅತ್ಯಂತ ಎತ್ತರಕ್ಕೆ ಬೆಳೆಯುವ ಮರದ ಪ್ರಜಾತಿಯಾದ ಸೆಕೋಯ

ಮರ ಎಂದರೆ ಅತ್ಯಂತ ದೊಡ್ಡ ಸಸ್ಯ. ಕೆಲವು ಮರಗಳು ೩೦೦ ಆಡಿಗಳಿಗಿಂತಲೂ ಎತ್ತರಕ್ಕೆ ಬೆಳೆಯುತ್ತವೆ.ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಿದ ಮರಗಳೂ ಇರುವುದು ಕಂಡು ಬಂದಿದೆ.ಅತ್ಯಂತ ದೀರ್ಘಕಾಲ ಬದುಕಿರುವ ಜೀವಿಗಳಲ್ಲಿ ಮರಗಳಿಗೆ ಅಗ್ರ ಸ್ಥಾನ.

[ಬದಲಾಯಿಸಿ] ವೈಶಿಷ್ಟ್ಯಗಳು

ಮರಗಳನ್ನು ಇತರ ಸಸ್ಯಗಳಿಂದ ಹಲವಾರು ರೀತಿಯಿಂದ ಬೇರ್ಪಡಿಸಬಹುದು.ಮೊದಲನೆಯದಾಗಿ ಮರಗಳು ನೆಟ್ಟಗೆ ತಮ್ಮ ಬಲದಿಂದಲೇ ನೆಲದಿಂದ ನಿಲ್ಲುತ್ತವೆ.ಮರಗಳಿಗೆ ಕಾಂಡ ಇದೆ.ಕಾಂಡಗಳು ಕಡಿಮೆ ಎಂದರೆ ೧೦ ಸೆ.ಮೀ.ದಪ್ಪ ಬೆಳೆಯುತ್ತವೆ. ಮರಗಳು ಕಡಿಮೆ ಎಂದರೆ ೪ ಮೀಟರ್ ನಷ್ಟು ಬೆಳೆಯುತ್ತವೆ. ಮರ ಎಂದರೆ ಸಂಪೂರ್ಣವಾಗಿ ಬೆಳೆದ ಸಸ್ಯದ ನಂತರದ ಬೆಳೆದ ಭಾಗ.

"http://kn.wikipedia.org/w/index.php?title=ಮರ&oldid=270951" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು